•   ಟೋಲ್ ಫ್ರೀ ನಂಬರ್ : 1800 266 0018

ಇ-ಶಾಪ್

ಇ-ಶಾಪ್ ಹಲವಾರು ಶ್ರೇಣಿಯ ಹೀರೋ ಮೋಟಾರ್‌ಸೈಕಲ್‌ಗಳನ್ನು, ಅದರ ಜೆನ್ಯೂನ್ ಪಾರ್ಟ್‌‌ಗಳೊಂದಿಗೆ ಸ್ಕೂಟರ್‌ಗಳನ್ನು ಮತ್ತು ಇನ್ನೂ ಹೆಚ್ಚಿನದನ್ನು ಆಫರ್ ಮಾಡುತ್ತದೆ!
ಇನ್ನಷ್ಟು ತಿಳಿಯಿರಿ

ಹೀರೋ ಜೆನ್ಯೂನ್ ಪಾರ್ಟ್‌‌ಗಳು

ಒಂದು ನಕಲಿ ಪಾರ್ಟ್ ನಿಮ್ಮ ಬೈಕನ್ನು ನಾಶಪಡಿಸಬಹುದು.
ಇನ್ನಷ್ಟು ತಿಳಿಯಿರಿ

ಹೀರೋ ಜಾಯ್‌ರೈಡ್ ಪ್ರೋಗ್ರಾಮ್

ಒದಗಿಸಲು ಮೀಸಲಾಗಿದೆ
ಅತ್ಯಂತ ಉತ್ತಮವಾದ
ಮಾರಾಟ ಸೇವೆ ನಂತರ ಇನ್ನಷ್ಟು ತಿಳಿಯಿರಿ

ಸುರಕ್ಷಿತ ರೈಡಿಂಗ್

ತೊಡಗುವಿಕೆಗಳು ಮತ್ತು ಶಿಕ್ಷಣ
ರಸ್ತೆ ಸುರಕ್ಷತೆಯ ಮೇಲೆ ಗಮನಹರಿಸುವುದು
ಇನ್ನಷ್ಟು ತಿಳಿಯಿರಿ

ಹೀರೋ ಅಲ್ಯುಮ್ನಿ ನೆಟ್ವರ್ಕಿನೊಂದಿಗೆ ನೋಂದಣಿ ಮಾಡಿ
 • # 1 ಟೂ ವೀಲರ್
  ತಯಾರಕರು
 • 34 ವರ್ಷಗಳ
  ಶ್ರೇಷ್ಟತೆ
 • ಸುಮಾರು

  90

  ಮಿಲಿಯನ್
  ಟೂ ವೀಲರ್‌ಗಳು
  ಮಾರಾಟವಾಗಿದೆ

 • ಸುಮಾರು

  6000 ಗ್ರಾಹಕ
  ಟಚ್
  ಪಾಯಿಂಟ್ಸ್
 • ಮೋಸದ ಚಟುವಟಿಕೆಗಳ ಬಗ್ಗೆ ಎಚ್ಚರವಿರಲಿ
 • ವಂಚನೆ ಮತ್ತು ಹಗರಣಗಳಿಗೆ ಬಲಿಯಾಗಬೇಡಿ
 • ಹೆಚ್ಚು ಓದಿ

ಹೀರೋ ಅಥವಾ ಅದರ ಡೀಲರ್‌‌ಗಳು ನಿಮ್ಮ OTP, CVV, ಕಾರ್ಡ್ ವಿವರಗಳು ಅಥವಾ ಯಾವುದೇ ಡಿಜಿಟಲ್ ವಾಲೆಟ್ ವಿವರಗಳನ್ನು ಹಂಚಿಕೊಳ್ಳಲು ಎಂದಿಗೂ ಕೇಳುವುದಿಲ್ಲ. ಇದನ್ನು ಯಾರೊಂದಿಗಾದರೂ ಹಂಚಿಕೊಳ್ಳುವುದರಿಂದ ನಿಮಗೆ ಹಣಕಾಸಿನ ನಷ್ಟ ಉಂಟಾಗಬಹುದು.

ಟೋಲ್ ಫ್ರೀ ನಂಬರ್ : 1800 266 0018

ಹೀರೋ ಮೋಟೋಕಾರ್ಪ್: ಭಾರತದ ಪ್ರಮುಖ ಟೂ ವೀಲರ್ ಕಂಪನಿ

ಹೀರೋ ಮೋಟೋಕಾರ್ಪ್ ಭಾರತದ ಪ್ರಮುಖ ಟೂವೀಲರ್ ಕಂಪನಿಯಾಗಿದೆ, ಇದು ಗ್ರಾಹಕರಿಗೆ ಸ್ಟೈಲ್ ಮತ್ತು ಕಂಫರ್ಟ್ ಎರಡರ ಭರವಸೆಯನ್ನು ನೀಡುವ ಅತ್ಯುತ್ತಮ ಶ್ರೇಣಿಯ ಟೂವೀಲರ್‌ಗಳನ್ನು ಒದಗಿಸುತ್ತಿದೆ. ಟೂ ವೀಲರ್‌‌ನಿಂದ ಮುನ್ನಡೆಸಲ್ಪಡುತ್ತಿರುವ ಹೀರೋ ಮೋಟೋಕಾರ್ಪ್‌ನ ಕಥೆಯು ಮೊಬೈಲ್ ಮತ್ತು ಸಬಲೀಕೃತ ಭಾರತದ ದೃಷ್ಟಿಕೋನಕ್ಕೆ ನಮ್ಮನ್ನು ಹಿಂದಕ್ಕೆ ಕರೆದುಕೊಂಡು ಹೋಗಬಹುದು, ಇಂದು, ಹೀರೋ ಮೋಟೋಕಾರ್ಪ್ ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ಸ್ಟೈಲ್, ಕಾರ್ಯಕ್ಷಮತೆ ಮತ್ತು ತಂತ್ರಜ್ಞಾನದಲ್ಲಿ ತನ್ನದೇ ಗುರುತುಗಳನ್ನು ಸ್ಥಾಪಿಸುವ ಮೂಲಕ ಅತ್ಯುತ್ತಮ ಟೂವೀಲರ್ ವಾಹನ ಕಂಪನಿಯಾಗಿ ಹೊರಹೊಮ್ಮಿದೆ.

ಹೀರೋ ಮೋಟೋಕಾರ್ಪನ್ನು ಭಾರತದ ಅತ್ಯುತ್ತಮ ಮೋಟಾರ್‌ಸೈಕಲ್ ಕಂಪನಿಯಾಗಿ ಮಾಡಿರುವುದು ಏನು

ಹೀರೋ ಮೋಟೋಕಾರ್ಪಿನ ತತ್ವವು 'ಸಂಚಾರದ ಭವಿಷ್ಯವಾಗಿ ' ಎಂದಾಗಿದೆ ಮತ್ತು ಇದು ಅದರ ಪ್ರಾಡಕ್ಟ್‌‌ಗಳು ಮತ್ತು ಸೇವೆಗಳಿಗೆ ವಿಸ್ತರಿಸುವುದಷ್ಟೇ ಅಲ್ಲದೇ ಹೀರೋ ಮೋಟೋಕಾರ್ಪಿನ ಕಾರ್ಯಾಚರಣೆಗಳಲ್ಲಿಯೂ ಕಾಣಿಸಿಕೊಳ್ಳುತ್ತದೆ. ಭಾರತದ ಪ್ರಮುಖ ಮೋಟಾರ್‌ಸೈಕಲ್ ಕಂಪನಿಗಳಲ್ಲಿ ಒಂದಾಗಿರುವ ಹೀರೋ ಮೋಟೋಕಾರ್ಪ್ ಉತ್ಸಾಹ, ಸಮಗ್ರತೆ, ಗೌರವ, ಧೈರ್ಯ ಮತ್ತು ಜವಾಬ್ದಾರರಾಗಿರುವ ಪ್ರಮುಖ ಮೌಲ್ಯಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತದೆ.

ಹೀರೋ ಮೋಟೋಕಾರ್ಪ್, ಭಾರತದಲ್ಲಿ ಆರು (ಧಾರುಹೇರಾ, ಚಿತ್ತೂರ್, ಗುರುಗ್ರಾಮ್, ಹರಿದ್ವಾರ್, ನೀಮ್ರಾಣ, ಗುಜರಾತ್) ಮತ್ತು ಕೊಲಂಬಿಯಾ ಮತ್ತು ಬಾಂಗ್ಲಾದೇಶದಲ್ಲಿ ಒಂದರಂತೆ ಎಂಟು ಜಾಗತಿಕ ಮಾದರಿಯ ಉತ್ಪಾದನಾ ಸೌಲಭ್ಯಗಳನ್ನು ಹೊಂದಿದೆ. 2001 ರಲ್ಲಿ, ಕಂಪನಿಯು ಭಾರತದಲ್ಲಿ ಅತಿದೊಡ್ಡ ಮತ್ತು ಅತ್ಯುತ್ತಮ ಬೈಕ್ ಉತ್ಪಾದಕ ಎಂಬ ಗುರುತು ಮತ್ತು ಕ್ಯಾಲೆಂಡರ್ ವರ್ಷದಲ್ಲಿ ಯುನಿಟ್ ವಾಲ್ಯೂಮ್ ಮಾರಾಟದಲ್ಲಿ 'ವಿಶ್ವದ No.1' ಎಂದು ಕೂಡ ಪಡೆದುಕೊಂಡ ನಂತರ ಕಂಪನಿಯು ಹೆಚ್ಚಿನ ಬೇಡಿಕೆಯನ್ನು ಸಾಧಿಸಿತು. ಹೀರೋ ಮೋಟೋಕಾರ್ಪ್ ಲಿಮಿಟೆಡ್ ಇಲ್ಲಿಯವರೆಗೂ ಇದೇ ಸ್ಥಾನವನ್ನು ನಿರ್ವಹಿಸುತ್ತಾ ಬರುತ್ತಿದೆ.

ಭಾರತದ ಒಂದು ಮತ್ತು ಪ್ರಮುಖ ಮೋಟಾರ್‌ಸೈಕಲ್ ಕಂಪನಿಯಾಗಿ, ಹೀರೋ ಮೋಟೋಕಾರ್ಪ್ ತನ್ನ ಫ್ಯಾಕ್ಟರಿಗಳ ಮೂಲಕ 'ಉತ್ಪಾದನಾ ಸಂತೋಷ' ದಲ್ಲಿ ನಂಬಿಕೆ ಹೊಂದಿದೆ, ಆರೋಗ್ಯಕರ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಮತ್ತು ಪರಿಸರದ ಮೇಲೆ ಪ್ರಭಾವ ಬೀರುವುದನ್ನು ಕನಿಷ್ಠವಾಗಿಸಲು ಇಲ್ಲಿ ಮನುಷ್ಯ ಮತ್ತು ಮೆಷಿನ್ ನಡುವೆ ಸಂಪೂರ್ಣ ಸಾಮರಸ್ಯವಿದೆ. ಅದರ 'ವಿ ಕೇರ್' CSR ಕಾರ್ಯಕ್ರಮದ ಅಡಿಯಲ್ಲಿ, ಹೀರೋ ಮೋಟೋಕಾರ್ಪ್ ನಾಲ್ಕು ಪ್ರಮುಖ ಕಾರ್ಯಕ್ರಮಗಳನ್ನು ಹೊಂದಿದೆ - ಹ್ಯಾಪಿ ಅರ್ಥ್, ರೈಡ್ ಸೇಫ್ ಇಂಡಿಯಾ, ಹಮಾರಿ ಪರಿ ಮತ್ತು ಸಬಲೀಕರಣಕ್ಕಾಗಿ ಶಿಕ್ಷಣ. ಈ ಚಟುವಟಿಕೆಗಳು ಹೀರೋ ಮೋಟೋಕಾರ್ಪಿಗೆ ದೇಶದ ಅತ್ಯುತ್ತಮ ಟೂ ವೀಲರ್ ಕಂಪನಿಯಾಗಿ ತನ್ನ ಸ್ಥಾನವನ್ನು ಏಕೀಕರಿಸಲು ಸಹಾಯ ಮಾಡುತ್ತವೆ.