ಹೋಮ್ ಗುಡ್‌ಲೈಫ್ ಹೀರೋ ಮೋಟೋಕಾರ್ಪ್ ಗುಡ್‌ಲೈಫ್ ಪ್ರೋಗ್ರಾಮ್
ಮೆನು

ಹೀರೋ ಮೋಟೋಕಾರ್ಪ್ ಗುಡ್‌ಲೈಫ್ ಪ್ರೋಗ್ರಾಮ್

ಹೀರೋ ಮೋಟೋಕಾರ್ಪ್ ಗುಡ್‌ಲೈಫ್ ಪ್ರೋಗ್ರಾಮ್ ಅನ್ನು ನಿಮ್ಮ ಉತ್ತಮ ಜೀವನಕ್ಕೆ ಪ್ರತಿ ರೀತಿಯಲ್ಲೂ ಪೂರಕವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದು ವಿಶೇಷ ರಿವಾರ್ಡ್‌ಗಳು ಮತ್ತು ಪ್ರಯೋಜನಗಳೊಂದಿಗೆ ಪ್ಯಾಕ್ ಮಾಡಲಾದ ಸುಲಭವಾಗಿ ಬಳಸಬಹುದಾದ ಪ್ರಿವಿಲೇಜ್ ಇನ್ಸ್ಟಾ ಕಾರ್ಡ್ ಅನ್ನು ನಿಮಗೆ ನೀಡುತ್ತದೆ. ಇದು ನೀವು ಸಂತೋಷವಾಗಿರಲು 1 ಲಕ್ಷ ಮೌಲ್ಯದ ಉಚಿತ ರೈಡರ್‌ಗಳ ಇನ್ಶೂರೆನ್ಸ್ ಅನ್ನು ಕೂಡ ಒದಗಿಸುತ್ತದೆ. ನಿಮ್ಮ ಹೀರೋ ಗುಡ್‌ಲೈಫ್ ಪ್ರೋಗ್ರಾಮ್ ಸದಸ್ಯತ್ವವು ನಿಮ್ಮ ಎಲ್ಲಾ ಖರ್ಚುಗಳ ಮೇಲೆ ಪಾಯಿಂಟ್‌ಗಳೊಂದಿಗೆ ರಿವಾರ್ಡ್ ಅನ್ನು ನೀಡುತ್ತದೆ. ಇದನ್ನು ವಿಶೇಷ ಗಿಫ್ಟ್‌ಗಳು ಮತ್ತು ಹೀರೋ ಸೇಲ್ಸ್ ಅಥವಾ ಸರ್ವಿಸ್ ರಿಯಾಯಿತಿ ವೌಚರ್‌ ಗಳ ಮೇಲೆ ರಿಡೀಮ್ ಮಾಡಬಹುದು

ಗುಡ್‌‌ಲೈಫ್ ಪ್ರೋಗ್ರಾಮಿಗೆ ಅಪ್ಲೈ ಮಾಡುವುದು ಹೇಗೆ ಹೊಸತು

ಇದುವರೆಗೂ ಗುಡ್‌‌ಲೈಫ್ ಸದಸ್ಯರಲ್ಲವೇ? ನಮ್ಮ ಗುಡ್‌ಲೈಫ್ ಸದಸ್ಯತ್ವ ಕಾರ್ಯಕ್ರಮದ ಭಾಗವಾಗಲು ನೀವು ಈಗ ಆನ್ಲೈನ್ ನೋಂದಣಿ ಮಾಡಬಹುದು

ಸದಸ್ಯರಾಗಿ

ಹೀರೋ ಮೋಟೋಕಾರ್ಪ್ ಗುಡ್‌ಲೈಫ್ ಪ್ರೋಗ್ರಾಮ್ ಪ್ರಯೋಜನಗಳು

ಹೀರೋ ಮೋಟೋಕಾರ್ಪ್ ಗುಡ್‌ಲೈಫ್ ಪ್ರೋಗ್ರಾಮ್ ನಿಮಗೆ ಬಳಸಲು ಸುಲಭವಾದ ಪ್ರಿವಿಲೇಜ್ ಕಾರ್ಡ್ ಅನ್ನು ಒದಗಿಸುತ್ತದೆ, ಅದು ಅನೇಕ ವಿಶೇಷ ರಿವಾರ್ಡ್‌ಗಳನ್ನು ನೀಡುತ್ತದೆ

ಇನ್ನಷ್ಟು ತಿಳಿಯಿರಿ

ತಿಂಗಳ ವಿಜೇತರು

ತಿಂಗಳಲ್ಲಿ ನೋಂದಾಯಿಸಲಾದ ಎಲ್ಲಾ ಸದಸ್ಯರು ಆಕರ್ಷಕ ಲಕ್ಕಿ ಡ್ರಾದಲ್ಲಿ ಭಾಗವಹಿಸಲು ಅವಕಾಶ ಪಡೆಯುತ್ತಾರೆ!

ಇನ್ನಷ್ಟು ತಿಳಿಯಿರಿ

ಅದೃಷ್ಟಶಾಲಿ ಗುಡ್‌ಲೈಫ್ ವಿಜೇತರು

ಹೀರೋ ಗೆಲ್ಲಿರುವ 4 ವಿಜೇತರು
ಟೂ ವೀಲರ್ ಮೌಲ್ಯ
₹ 45,000/-

ಇನ್ನಷ್ಟು ತಿಳಿಯಿರಿ

ಹೀರೋ ಮೋಟೋಕಾರ್ಪ್ ಗುಡ್‌ಲೈಫ್ ಪ್ರೋಗ್ರಾಮ್ - ಲೇಡಿ ರೈಡರ್ ಕ್ಲಬ್

ಹೀರೋ ಮೋಟೋಕಾರ್ಪ್ ಗುಡ್‌ಲೈಫ್ - ಲೇಡಿ ರೈಡರ್ ಕ್ಲಬ್ ಎನ್ನುವುದು ವಿಶೇಷವಾಗಿ ಹೀರೋ ಮೋಟೋಕಾರ್ಪಿನ ಮಹಿಳಾ ಗ್ರಾಹಕರಿಗೆ ವಿನ್ಯಾಸಗೊಳಿಸಲಾದ ವಿಶೇಷ ಕಾರ್ಯಕ್ರಮವಾಗಿದೆ. ಒಬ್ಬ ಸದಸ್ಯರಾಗಿ, ನಿಮ್ಮ ಎಲ್ಲಾ ಖರ್ಚುಗಳ ಮೇಲೆ ಪಾಯಿಂಟ್‌ಗಳೊಂದಿಗೆ ನೀವು ರಿವಾರ್ಡ್ ಪಡೆಯುತ್ತೀರಿ ಮತ್ತು ಅನೇಕ ಪ್ರಯೋಜನಗಳು, ಆಕರ್ಷಕ ಕೊಡುಗೆಗಳು, ಸವಲತ್ತುಗಳು ಮತ್ತು ವಿಶೇಷ ಕಾರ್ಯಕ್ರಮಗಳಿಗೆ ಆಹ್ವಾನಗಳನ್ನು ಪಡೆಯುತ್ತೀರಿ. ಒಬ್ಬ ಸದಸ್ಯರಾಗಿ ನೀವು 1 ಲಕ್ಷ ಮೌಲ್ಯದ ಉಚಿತ ರೈಡರ್ಸ್ ಇನ್ಶೂರೆನ್ಸ್ಗೆ ಕೂಡ ಅರ್ಹರಾಗುತ್ತೀರಿ. ಆದ್ದರಿಂದ ನಿಮ್ಮ ಹೀರೋ ಮೋಟೋಕಾರ್ಪ್ ಗುಡ್‌ಲೈಫ್ ಲೇಡಿ ರೈಡರ್ ಮೆಂಬರ್‌ಶಿಪ್ ಕಾರ್ಡಿನ ಅತ್ಯುತ್ತಮ ಬಳಕೆಯನ್ನು ಮಾಡಿ ಮತ್ತು ರೈಡಿಂಗ್‌ನ ನಿಜವಾದ ಸಂತೋಷವನ್ನು ಅನುಭವಿಸಿ!

  • ಮೋಸದ ಚಟುವಟಿಕೆಗಳ ಬಗ್ಗೆ ಎಚ್ಚರವಿರಲಿ
  • ವಂಚನೆ ಮತ್ತು ಹಗರಣಗಳಿಗೆ ಬಲಿಯಾಗಬೇಡಿ
  • ಹೆಚ್ಚು ಓದಿ

ಹೀರೋ ಅಥವಾ ಅದರ ಡೀಲರ್‌‌ಗಳು ನಿಮ್ಮ OTP, CVV, ಕಾರ್ಡ್ ವಿವರಗಳು ಅಥವಾ ಯಾವುದೇ ಡಿಜಿಟಲ್ ವಾಲೆಟ್ ವಿವರಗಳನ್ನು ಹಂಚಿಕೊಳ್ಳಲು ಎಂದಿಗೂ ಕೇಳುವುದಿಲ್ಲ. ಇದನ್ನು ಯಾರೊಂದಿಗಾದರೂ ಹಂಚಿಕೊಳ್ಳುವುದರಿಂದ ನಿಮಗೆ ಹಣಕಾಸಿನ ನಷ್ಟ ಉಂಟಾಗಬಹುದು.

ಟೋಲ್ ಫ್ರೀ ನಂಬರ್ : 1800 266 0018