ಮೆನು

FAQ ಗಳು

ಹೀರೋ ಮೋಟೋಕಾರ್ಪ್ ಗುಡ್‌ಲೈಫ್ ಪ್ರೋಗ್ರಾಮ್ ಸದಸ್ಯತ್ವ ಫೀಸು ಎಷ್ಟು?
  • 175/- 1 ವರ್ಷದ ಇನ್ಶೂರೆನ್ಸ್ ಪ್ರಯೋಜನ ಮತ್ತು 3 ವರ್ಷಗಳ ಪ್ರೋಗ್ರಾಮ್ ಸದಸ್ಯತ್ವ.
  • 275/- 3 ವರ್ಷದ ಇನ್ಶೂರೆನ್ಸ್ ಪ್ರಯೋಜನ ಮತ್ತು 3 ವರ್ಷಗಳ ಪ್ರೋಗ್ರಾಮ್ ಸದಸ್ಯತ್ವ.
ಹೀರೋ ಮೋಟೋಕಾರ್ಪ್ ಗುಡ್‌ಲೈಫ್ ಪ್ರೋಗ್ರಾಮ್ ಸದಸ್ಯತ್ವ ಕಾರ್ಡಿನ ವ್ಯಾಲಿಡಿಟಿ ಎಷ್ಟು?

ಸದಸ್ಯತ್ವ ಕಾರ್ಡ್, ಅದನ್ನು ನೀಡಲಾದ ಶೋರೂಮ್/ವರ್ಕ್‌‌ಶಾಪ್ ಅಥವಾ ಪಟ್ಟಣವನ್ನು ಹೊರತುಪಡಿಸಿ ದೇಶದಾದ್ಯಂತ ಎಲ್ಲಾ ಹೀರೋ ಮೋಟೋಕಾರ್ಪ್ ಅಧಿಕೃತ ಶೋರೂಮ್‌ಗಳು ಮತ್ತು ವರ್ಕ್‌ಶಾಪ್‌‌ಗಳಲ್ಲಿ ಮಾನ್ಯವಾಗಿರುತ್ತದೆ. ಇದು ವಿತರಣೆಯ ದಿನಾಂಕದಿಂದ ಮೂರು ವರ್ಷಗಳವರೆಗೆ ಮಾನ್ಯವಾಗಿರುತ್ತದೆ.

ನಾನು ನನ್ನ ಹೀರೋ ಮೋಟೋಕಾರ್ಪ್ ಗುಡ್‌ಲೈಫ್ ಮೆಂಬರ್‌ಶಿಪ್ ಕಾರ್ಡನ್ನು ಕಳೆದುಕೊಂಡರೆ ಏನಾಗುತ್ತದೆ?

ಪ್ರೋಗ್ರಾಮ್ ಸಹಾಯವಾಣಿ 18002660018 ರಲ್ಲಿ ಕಾರ್ಡ್ ನಷ್ಟವನ್ನು ತಿಳಿಸಿ ಅಥವಾ goodlife@heromotocorp.biz ನಲ್ಲಿ ನಮಗೆ ಬರೆಯಿರಿ ಮತ್ತು 24 ಗಂಟೆಗಳ ಒಳಗೆ ಕಾರ್ಡ್ ಬ್ಲಾಕ್ ಆಗುತ್ತದೆ. ಡುಪ್ಲಿಕೇಟ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡುವ ಮೂಲಕ ಡೀಲರ್‌ಶಿಪ್‌ನಲ್ಲಿ ನಾಮಮಾತ್ರದ ಶುಲ್ಕ 50/- ರ ಜತೆಗೆ ಡುಪ್ಲಿಕೇಟ್ ಕಾರ್ಡಿಗೆ (ಅಧಿಕೃತ ಔಟ್ಲೆಟ್ ಮೂಲಕ) ಅಪ್ಲೈ ಮಾಡಿ-

ಗುಡ್‌ಲೈಫ್ ಸಹಾಯವಾಣಿಗಾಗಿ ಇಮೇಲ್ id ಮತ್ತು ಟೋಲ್-ಫ್ರೀ ನಂಬರ್ ಏನು?

ಕಾರ್ಯಕ್ರಮ ಸಂಬಂಧಿತ ಪ್ರಶ್ನೆಗಳಿಗೆ: - goodlife@heromotocorp.biz
ಟೋಲ್-ಫ್ರೀ ನಂಬರ್: - 1800-266- 0018

  • ಮೋಸದ ಚಟುವಟಿಕೆಗಳ ಬಗ್ಗೆ ಎಚ್ಚರವಿರಲಿ
  • ವಂಚನೆ ಮತ್ತು ಹಗರಣಗಳಿಗೆ ಬಲಿಯಾಗಬೇಡಿ
  • ಹೆಚ್ಚು ಓದಿ

ಹೀರೋ ಅಥವಾ ಅದರ ಡೀಲರ್‌‌ಗಳು ನಿಮ್ಮ OTP, CVV, ಕಾರ್ಡ್ ವಿವರಗಳು ಅಥವಾ ಯಾವುದೇ ಡಿಜಿಟಲ್ ವಾಲೆಟ್ ವಿವರಗಳನ್ನು ಹಂಚಿಕೊಳ್ಳಲು ಎಂದಿಗೂ ಕೇಳುವುದಿಲ್ಲ. ಇದನ್ನು ಯಾರೊಂದಿಗಾದರೂ ಹಂಚಿಕೊಳ್ಳುವುದರಿಂದ ನಿಮಗೆ ಹಣಕಾಸಿನ ನಷ್ಟ ಉಂಟಾಗಬಹುದು.

ಟೋಲ್ ಫ್ರೀ ನಂಬರ್ : 1800 266 0018