ಹೋಮ್ ಗುಡ್‌ಲೈಫ್ ಗಳಿಸಿದ ಮತ್ತು ರಿಡೆಂಪ್ಶನ್ ಪಾಯಿಂಟ್‌ಗಳು
ಮೆನು

ಪಾಯಿಂಟ್‌ ಗಳಿಸುವ ಮತ್ತು ರಿಡೆಂಪ್ಶನ್ ಮಾಡುವ ಅಂಶಗಳು ನಿಮ್ಮ ಹೀರೋ ಗುಡ್‌ಲೈಫ್ ಸದಸ್ಯತ್ವದ ಹೆಚ್ಚಿನದನ್ನು ಮಾಡಿ, ವಿವಿಧ ಹಂತಗಳಲ್ಲಿ ಪಾಯಿಂಟ್‌ಗಳನ್ನು ಗಳಿಸಿ

ಪಾಯಿಂಟ್‌ಗಳ ಗಳಿಕೆ ನಿಮ್ಮ ಸದಸ್ಯತ್ವದ ಶ್ರೇಣಿಯ ಆಧಾರದ ಮೇಲೆ ಗುಡ್‌ಲೈಫ್ ಸದಸ್ಯರು ವಿವಿಧ ಸಂದರ್ಭದಲ್ಲಿ ಈ ಎಲ್ಲಾ ಪಾಯಿಂಟ್‌ಗಳನ್ನು ಪಡೆಯುತ್ತಾರೆ

ಸರ್ವೀಸ್‌, ಭಾಗಗಳು, ರಿಪೇರಿಗಳು ಮತ್ತು ಅಕ್ಸೆಸರಿ ಖರ್ಚುಗಳು

ಉಚಿತ ಮತ್ತು ಪಾವತಿಸಿದ ಸೇವೆಯ ಮೇಲೆ ಬೋನಸ್ ಪಾಯಿಂಟ್‌ಗಳು

ಸೇವೆ ಮುಂದುವರಿಕೆ ಬೋನಸ್

PUC ಬೋನಸ್ ಪಾಯಿಂಟ್‌ಗಳು

ರೆಫರಲ್‌ಗಳು ಮತ್ತು ಸ್ವಯಂ-ರೆಫರಲ್‌ಗಳು

ಶ್ರೇಣಿ ಒಂದು

₹ 1 ಖರ್ಚು = 1 ಪಾಯಿಂಟ್ ಗಳಿಸಲಾಗಿದೆ

(0 ರಿಂದ 5,000 ಪಾಯಿಂಟ್‌ಗಳು)

ಎರಡನೇ ಶ್ರೇಣಿ

₹ 1 ಖರ್ಚು = 1.25 ಪಾಯಿಂಟ್ ಗಳಿಸಲಾಗಿದೆ

(5,000 ರಿಂದ 40,000 ಪಾಯಿಂಟ್‌ಗಳು)

ಟೈರ್‌ ತ್ರಿ

₹ 1 ಖರ್ಚು = 1.50 ಪಾಯಿಂಟ್ ಗಳಿಸಲಾಗಿದೆ

(40,000 ಪಾಯಿಂಟ್‌ಗಳು ಮತ್ತು ಅದಕ್ಕಿಂತ ಮೇಲ್ಪಟ್ಟು)

ಹೊಸ ಗುಡ್‌ಲೈಫ್ ಕ್ಲಬ್ ಸದಸ್ಯತ್ವಗಳು 199/- 299/- 399/- 499/-
ಗಮನಾರ್ಹ ರಿವಾರ್ಡ್‌ಗಳು        
ವೆಲ್ಕಮ್ ರಿವಾರ್ಡ್‌ಗಳು (₹ ಮೌಲ್ಯದ ಆನ್ಲೈನ್ ಶಾಪಿಂಗ್ ಆಫರ್‌ಗಳು) ₹ 600 (3x ನ ಸದಸ್ಯತ್ವ ಶುಲ್ಕ) ₹ 1200 (4x ನ ಸದಸ್ಯತ್ವ ಶುಲ್ಕ) ₹ 2400 (6x ನ ಸದಸ್ಯತ್ವ ಶುಲ್ಕ) ₹ 4800 (9x ನ ಸದಸ್ಯತ್ವ ಶುಲ್ಕ)
ವೆಲ್ಕಮ್ ಬೋನಸ್ ಪಾಯಿಂಟ್‌ಗಳು 199 299 399 499
ಟೂ ವೀಲರ್ ಸ್ವಯಂ ರೆಫರಲ್‌ಗಳಿಗೆ ಬೋನಸ್ ಪಾಯಿಂಟ್‌ಗಳು (ಅಪ್‌ಗ್ರೇಡ್) 6000 7000 8000 9000
ಟೂ ವೀಲರ್ ರೆಫರಲ್‌ಗಳಿಗೆ ಬೋನಸ್ ಪಾಯಿಂಟ್‌ಗಳು 3000 3500 4000 4500
ಸೇವೆ ಮುಂದುವರಿಕೆ ಬೋನಸ್ ಪಾಯಿಂಟ್‌ಗಳು (ಪ್ರತಿ 5ನೇ ನಿಯಮಿತ ಸೇವೆ) 500 500 500 500
ಸರ್ವೀಸ್‌ ವಹಿವಾಟುಗಳ ಮೇಲಿನ ಬೋನಸ್ ಪಾಯಿಂಟ್‌ಗಳು (ಉಚಿತ/ಪಾವತಿಸಿದ) 100 100 100 100
PUC ಬೋನಸ್ ಪಾಯಿಂಟ್‌ಗಳು 75 100 125 150
ಮಲ್ಟಿಪಲ್‌ ಮೈಲ್‌ಸ್ಟೋನ್‌ ರಿಡೆಂಪ್ಶನ್ ಆಯ್ಕೆ
         
ಇಲ್ಲಿ ಕ್ಲಿಕ್ ಮಾಡಿ ಹೀರೋ ಗುಡ್‌ಲೈಫ್ ಪ್ರೋಗ್ರಾಮ್‌ ಸದಸ್ಯರಾಗಲು

ಪಾಯಿಂಟ್‌ಗಳ ರಿಡೆಂಪ್ಶನ್‌ ಜರ್ನಿ ಮುಂದುವರಿಯುತ್ತಿದ್ದಂತೆ, ನೀವು ಹಲವಾರು ಶ್ರೇಣಿಯ ಆಕರ್ಷಕ ಗಿಫ್ಟ್‌ಗಳು, ಹೀರೋ ಸರ್ವಿಸ್ ವೌಚರ್‌ಗಳು, ಹೀರೋ ಸೇಲ್ಸ್ ವೌಚರ್‌ಗಳು ಮತ್ತು ಆನ್ಲೈನ್ ಶಾಪಿಂಗ್ ವೌಚರ್‌ಗಳ ವಿರುದ್ಧ ನಿಮ್ಮ ಪಾಯಿಂಟ್‌ಗಳನ್ನು ರಿಡೀಮ್‌ ಮಾಡಬಹುದು ಮತ್ತು ಇನ್ನೂ ಅನೇಕ...

ರಿವಾರ್ಡ್ಸ್ ಟೇಬಲ್

ಟೈರ್

ಶ್ರೇಣಿ ಒಂದು

₹1 ಖರ್ಚು =1 ಪಾಯಿಂಟ್ ಗಳಿಸಲಾಗಿದೆ

ಮೈಲ್‌ಸ್ಟೋನ್ ಪಾಯಿಂಟ್‌ಗಳು

ಹೊಸ ಗುಡ್‌ಲೈಫ್ ಕ್ಲಬ್ ಅವಾರ್ಡ್‌ಗಳು*

500

₹ 50 ಮೌಲ್ಯದ ಸೇವಾ ವೌಚರ್

1000

₹ 50 ಮೌಲ್ಯದ ಸೇವಾ ವೌಚರ್

2000

ಎಗ್ಸಿಕ್ಯುಟಿವ್ ಪೆನ್ ಅಥವಾ ಟಾರ್ಚ್ / ಸರ್ವೀಸ್ ವೌಚರ್ / ₹ 80 ಮೌಲ್ಯದ ಆನ್ಲೈನ್ ಶಾಪಿಂಗ್ ವೌಚರ್‌ಗಳು

3500

ಕಲರ್ ಸೆಟ್ ಅಥವಾ ಎಗ್ಸಿಕ್ಯುಟಿವ್ ಪ್ಲಾನರ್/ ಸರ್ವೀಸ್‌ ವೌಚರ್/ ₹ 100 ಮೌಲ್ಯದ ಆನ್ಲೈನ್ ಶಾಪಿಂಗ್ ವೌಚರ್‌ಗಳು

5000

ಸ್ಲಿಂಗ್ ಬ್ಯಾಗ್/ ಸರ್ವೀಸ್‌ ವೌಚರ್/ ₹ 150 ಮೌಲ್ಯದ ಆನ್ಲೈನ್ ಶಾಪಿಂಗ್ ವೌಚರ್‌ಗಳು

ಎರಡನೇ ಶ್ರೇಣಿ

₹ 1 ಖರ್ಚು = 1.25 ಪಾಯಿಂಟ್ ಗಳಿಸಲಾಗಿದೆ

7500

ಕ್ಯಾಸರೋಲ್/ ಸರ್ವೀಸ್‌ ವೌಚರ್/ ₹ 150 ಮೌಲ್ಯದ ಆನ್ಲೈನ್ ಶಾಪಿಂಗ್ ವೌಚರ್‌ಗಳು

10000

ಲಂಚ್ ಬಾಕ್ಸ್/ ಸರ್ವೀಸ್‌ ವೌಚರ್/ ₹ 180 ಮೌಲ್ಯದ ಆನ್ಲೈನ್ ಶಾಪಿಂಗ್ ವೌಚರ್‌ಗಳು

15000

ಡಫಲ್ ಬ್ಯಾಗ್/ ಸರ್ವೀಸ್‌ ವೌಚರ್/ ₹ 250 ಮೌಲ್ಯದ ಆನ್ಲೈನ್ ಶಾಪಿಂಗ್ ವೌಚರ್‌ಗಳು

20000

ನೀರಿನ ಜಗ್/ ಸರ್ವೀಸ್‌ ವೌಚರ್/ $ 300 ಮೌಲ್ಯದ ಆನ್ಲೈನ್ ಶಾಪಿಂಗ್ ವೌಚರ್‌ಗಳು

30000

ಪವರ್ ಬ್ಯಾಂಕ್/ ಸರ್ವೀಸ್‌ ವೌಚರ್/ ಸೇಲ್ಸ್ ವೌಚರ್/ ₹ 500 ಮೌಲ್ಯದ ಆನ್ಲೈನ್ ಶಾಪಿಂಗ್ ವೌಚರ್

40000

ಡ್ರೈ ಐರನ್/ ಸರ್ವೀಸ್‌ ವೌಚರ್/ ಸೇಲ್ಸ್‌ ವೌಚರ್/ ₹ 500 ಮೌಲ್ಯದ ಆನ್ಲೈನ್ ಶಾಪಿಂಗ್ ವೌಚರ್‌ಗಳು

ಟೈರ್‌ ತ್ರಿ

₹ 1 ಖರ್ಚು = 1.50 ಪಾಯಿಂಟ್ ಗಳಿಸಲಾಗಿದೆ

50000

ಬ್ಯಾಗ್ ಪ್ಯಾಕ್ ಅಥವಾ ರಿಸ್ಟ್-ವಾಚ್/ ಸರ್ವೀಸ್‌ ವೌಚರ್/
ಸೇಲ್ಸ್‌ ವೌಚರ್/₹ 500 ಮೌಲ್ಯದ ಆನ್ಲೈನ್ ಶಾಪಿಂಗ್ ವೌಚರ್‌ಗಳು

 

ನೀವು 50,000 ಮೈಲ್‌ಸ್ಟೋನ್ ಪಾಯಿಂಟ್‌ಗಳನ್ನು ತಲುಪಿದ ನಂತರವೂ ಪ್ರೋಗ್ರಾಮ್ ಮುಂದುವರೆಯುತ್ತದೆ. ನಂತರ ಸೇರಿಸಲಾದ ಪ್ರತಿ 10,000 ಪಾಯಿಂಟ್‌ಗಳಿಗೆ, ನೀವು ₹ 500 ಮೌಲ್ಯದ ವೌಚರ್‌ಗಳನ್ನು ಗಳಿಸಬಹುದು/-.

ಆನ್ಲೈನ್ ಶಾಪಿಂಗ್ ವೌಚರ್‌ಗಳು

ಗಿಫ್ಟ್‌ಗಳು

  • ಮೋಸದ ಚಟುವಟಿಕೆಗಳ ಬಗ್ಗೆ ಎಚ್ಚರವಿರಲಿ
  • ವಂಚನೆ ಮತ್ತು ಹಗರಣಗಳಿಗೆ ಬಲಿಯಾಗಬೇಡಿ
  • ಹೆಚ್ಚು ಓದಿ

ಹೀರೋ ಅಥವಾ ಅದರ ಡೀಲರ್‌‌ಗಳು ನಿಮ್ಮ OTP, CVV, ಕಾರ್ಡ್ ವಿವರಗಳು ಅಥವಾ ಯಾವುದೇ ಡಿಜಿಟಲ್ ವಾಲೆಟ್ ವಿವರಗಳನ್ನು ಹಂಚಿಕೊಳ್ಳಲು ಎಂದಿಗೂ ಕೇಳುವುದಿಲ್ಲ. ಇದನ್ನು ಯಾರೊಂದಿಗಾದರೂ ಹಂಚಿಕೊಳ್ಳುವುದರಿಂದ ನಿಮಗೆ ಹಣಕಾಸಿನ ನಷ್ಟ ಉಂಟಾಗಬಹುದು.

ಟೋಲ್ ಫ್ರೀ ನಂಬರ್ : 1800 266 0018

ವಾಟ್ಸಾಪ್‌ನಲ್ಲಿ ಕನೆಕ್ಟ್ ಆಗಲು QR ಕೋಡನ್ನು ಸ್ಕ್ಯಾನ್ ಮಾಡಿ