ಹೋಮ್ ಗುಡ್‌ಲೈಫ್ ರಿವಾರ್ಡ್‌‌ಗಳು ಮತ್ತು ಪ್ರಯೋಜನಗಳು
ಮೆನು

ಪ್ರತಿ ಮೈಲ್‌ಸ್ಟೋನಿಗೆ ಹೆಚ್ಚು ರಿವಾರ್ಡ್‌ಗಳನ್ನು ಪ್ರಸ್ತುತಪಡಿಸುವುದು ಹೊಸ ಗುಡ್‌ಲೈಫ್ ಕ್ಲಬ್ ನೀವು ತೆಗೆದುಕೊಳ್ಳುವ ಪ್ರತಿ ಹೆಜ್ಜೆಗೂ ಮತ್ತು ನೀವು ಸಾಧಿಸುವ ಪ್ರತಿ ಮೈಲ್‌ಸ್ಟೋನಿನಲ್ಲಿ ರಿವಾರ್ಡ್‌ಗಳನ್ನು ನೀಡುತ್ತದೆ. ಇದು ಖಚಿತವಾದ ಉಡುಗೊರೆಗಳು, ಸೇಲ್ಸ್‌ ಮತ್ತು ಸರ್ವೀಸ್‌ ವೌಚರ್‌ಗಳು, ಆನ್ಲೈನ್ ಶಾಪಿಂಗ್ ವೌಚರ್‌ಗಳು ಮತ್ತು ಇನ್ನೂ ಹೆಚ್ಚಿನ ಕೊಡುಗೆಗಳನ್ನು ಒಳಗೊಂಡಿದೆ

ಹೊಸ ಗುಡ್‌ಲೈಫ್ ಕ್ಲಬ್ ಸದಸ್ಯತ್ವಗಳು 199/- 299/- 399/- 499/-
ಗಮನಾರ್ಹ ರಿವಾರ್ಡ್‌ಗಳು        
ವೆಲ್ಕಮ್ ರಿವಾರ್ಡ್‌ಗಳು (₹ ಮೌಲ್ಯದ ಆನ್ಲೈನ್ ಶಾಪಿಂಗ್ ಆಫರ್‌ಗಳು) ₹ 600 (3x ನ ಸದಸ್ಯತ್ವ ಶುಲ್ಕ) ₹ 1200 (4x ನ ಸದಸ್ಯತ್ವ ಶುಲ್ಕ) ₹ 2400 (6x ನ ಸದಸ್ಯತ್ವ ಶುಲ್ಕ) ₹ 4800 (9x ನ ಸದಸ್ಯತ್ವ ಶುಲ್ಕ)
ವೆಲ್ಕಮ್ ಬೋನಸ್ ಪಾಯಿಂಟ್‌ಗಳು 199 299 399 499
ಟೂ ವೀಲರ್ ಸ್ವಯಂ ರೆಫರಲ್‌ಗಳಿಗೆ ಬೋನಸ್ ಪಾಯಿಂಟ್‌ಗಳು (ಅಪ್‌ಗ್ರೇಡ್) 6000 7000 8000 9000
ಟೂ ವೀಲರ್ ರೆಫರಲ್‌ಗಳಿಗೆ ಬೋನಸ್ ಪಾಯಿಂಟ್‌ಗಳು 3000 3500 4000 4500
ಸೇವೆ ಮುಂದುವರಿಕೆ ಬೋನಸ್ ಪಾಯಿಂಟ್‌ಗಳು (ಪ್ರತಿ 5ನೇ ನಿಯಮಿತ ಸೇವೆ) 500 500 500 500
ಸರ್ವೀಸ್‌ ವಹಿವಾಟುಗಳ ಮೇಲಿನ ಬೋನಸ್ ಪಾಯಿಂಟ್‌ಗಳು (ಉಚಿತ/ಪಾವತಿಸಿದ) 100 100 100 100
PUC ಬೋನಸ್ ಪಾಯಿಂಟ್‌ಗಳು 75 100 125 150
ಮಲ್ಟಿಪಲ್‌ ಮೈಲ್‌ಸ್ಟೋನ್‌ ರಿಡೆಂಪ್ಶನ್ ಆಯ್ಕೆ
ಬೆಲೆಕಟ್ಟಲಾಗದ ಸೌಲಭ್ಯಗಳು        
ಉಚಿತ ಎಕ್ಸ್‌ಪ್ರೆಸ್ ಸರ್ವೀಸ್‌ (ಮುಂಚಿತ - ಸರ್ವೀಸ್‌ ಬುಕಿಂಗ್ ಮೇಲೆ ಮಾತ್ರ)
ಉಚಿತ ನೈಟ್ರೋಜನ್ ಭರ್ತಿ (3 ವರ್ಷಗಳ ಸದಸ್ಯತ್ವ ಅವಧಿಯಲ್ಲಿ 3 ಬಾರಿ)
ಉಚಿತ ವೆಹಿಕಲ್‌ ವಾಶ್‌*
ಪೇಂಟ್ ಪ್ರೊಟೆಕ್ಷನ್ ಟ್ರೀಟ್‌ಮೆಂಟ್‌ ಮೇಲೆ 50% ರಿಯಾಯಿತಿ* (3000 ಪಾಯಿಂಟ್‌ಗಳ ನಂತರ)
ಮೊದಲ ಪಾವತಿಯ ಸರ್ವೀಸ್‌ ಲೇಬಲ್‌ ಮೇಲೆ 50% ರಿಯಾಯಿತಿ* (ನವೀಕರಣದ ನಂತರ)
ಸೇಲ್ಸ್‌ ಮತ್ತು ಸರ್ವೀಸ್ ವೌಚರ್‌ಗಳು
ಗುಡ್‌ಲೈಫ್‌ ಸದಸ್ಯರಿಗೆ ವಿಶೇಷ ರಿಯಾಯಿತಿಯ ಜಾಯ್‌ರೈಡ್ ಪ್ಯಾಕೇಜ್
ಜಾಯ್‌ರೈಡ್ ನವೀಕರಣ ಪ್ರಯೋಜನ
ಅಕ್ಸೆಸರಿಗಳು ಮತ್ತು ಮರ್ಚಂಡೈಸ್ ಮೇಲೆ 10% ವರೆಗೆ ರಿಯಾಯಿತಿ
ಗಮನಾರ್ಹ ಪ್ರಯೋಜನಗಳು        
6.99% ಬಡ್ಡಿ ದರದ ವಿಶೇಷ ಆಫರ್‌‌ನಲ್ಲಿ ಹೀರೋ ಫಿನ್‌‌ಕಾರ್ಪ್ ಟೂ ವೀಲರ್ ಲೋನ್ ಸೌಲಭ್ಯ
ಪರ್ಸನಲ್ ಆಕ್ಸಿಡೆಂಟಲ್ ಡೆತ್ ಇನ್ಶೂರೆನ್ಸ್ ಕವರ್ ಇನ್ಶೂರೆನ್ಸ್ ಇಲ್ಲ 1 ವರ್ಷಕ್ಕೆ ₹ 1 ಲಕ್ಷ 1 ವರ್ಷಕ್ಕೆ ₹ 2 ಲಕ್ಷ 1 ವರ್ಷಕ್ಕೆ ₹ 2 ಲಕ್ಷ
ವಿಶೇಷ ಗ್ರಾಹಕ ಅನುಭವಗಳು        
ಡಿಜಿಟಲ್ ಪ್ರಾಡಕ್ಟ್‌ಗಳ ಬಿಡುಗಡೆ, ಡಿಜಿಟಲ್ ಕಾರ್ಯಕ್ರಮಗಳು ಮತ್ತು ವರ್ಚುವಲ್‌ ಫ್ಯಾಕ್ಟರಿ ಭೇಟಿಗಳಿಗೆ ವಿಶೇಷ ಆಹ್ವಾನ
ಅನೇಕ ಸ್ವೀಪ್‌ಸ್ಟೇಕ್ಸ್‌ಗಳಿಗಾಗಿ ಬೈಕಿಂಗ್ ಪ್ರಯಾಣ ಮತ್ತು ವಿಶೇಷ ಅವಕಾಶಗಳು
ಆನ್ಲೈನ್ ಶಾಪಿಂಗ್ ಪ್ಲಾಟ್ಫಾರ್ಮ್‌ಗಳ ಮೇಲೆ ವಿಶೇಷ ಆಫರ್‌ಗಳು
ಇಲ್ಲಿ ಕ್ಲಿಕ್ ಮಾಡಿ ಹೀರೋ ಗುಡ್‌ಲೈಫ್ ಪ್ರೋಗ್ರಾಮ್‌ ಸದಸ್ಯರಾಗಲು

ಪಾಯಿಂಟ್‌ಗಳ ಗಳಿಕೆ ಮತ್ತು ರಿಡೆಂಪ್ಷನ್‌ ಸದಸ್ಯತ್ವ ಶ್ರೇಣಿಯ ಆಧಾರದ ಮೇಲೆ, ಗುಡ್‌ಲೈಫ್ ಸದಸ್ಯರು ವಿವಿಧ ಸಂದರ್ಭಗಳಲ್ಲಿ ಪಾಯಿಂಟ್‌ಗಳನ್ನು ಗಳಿಸಬಹುದು ಮತ್ತು ವ್ಯಾಪಕ ಶ್ರೇಣಿಯ ಆಕರ್ಷಕ ಗಿಫ್ಟ್‌ಗಳು, ಹೀರೋ ಸರ್ವೀಸ್‌ ವೌಚರ್‌ಗಳು, ಹೀರೋ ಸೇಲ್ಸ್ ವೌಚರ್‌ಗಳು ಮತ್ತು ಆನ್ಲೈನ್ ಶಾಪಿಂಗ್ ವೌಚರ್‌ಗಳು ಮತ್ತು ಇನ್ನೂ ಹೆಚ್ಚಿನವುಗಳ ವಿರುದ್ಧ ಪಾಯಿಂಟ್‌ಗಳನ್ನು ರಿಡೀಮ್ ಮಾಡಬಹುದು...

ಪಾಯಿಂಟ್‌ಗಳನ್ನು ಗಳಿಸುವುದು ಹೇಗೆ ನೀವು ಇಲ್ಲಿ ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಬಹುದು:

ಸರ್ವೀಸ್‌, ಭಾಗಗಳು, ರಿಪೇರಿಗಳು ಮತ್ತು ಅಕ್ಸೆಸರಿ ಖರ್ಚುಗಳು

ಉಚಿತ ಮತ್ತು ಪಾವತಿಸಿದ ಸೇವೆಯ ಮೇಲೆ ಬೋನಸ್ ಪಾಯಿಂಟ್‌ಗಳು

ಸೇವೆ ಮುಂದುವರಿಕೆ ಬೋನಸ್

PUC ಬೋನಸ್ ಪಾಯಿಂಟ್‌ಗಳು

ರೆಫರಲ್‌ಗಳು ಮತ್ತು ಸ್ವಯಂ-ರೆಫರಲ್‌ಗಳು

 

ಪಾಯಿಂಟ್‌ಗಳ ರಿಡೆಂಪ್ಶನ್‌ ಜರ್ನಿ ಮುಂದುವರಿಯುತ್ತಿದ್ದಂತೆ, ನೀವು ಹಲವಾರು ಶ್ರೇಣಿಯ ಆಕರ್ಷಕ ಗಿಫ್ಟ್‌ಗಳು, ಹೀರೋ ಸರ್ವಿಸ್ ವೌಚರ್‌ಗಳು, ಹೀರೋ ಸೇಲ್ಸ್ ವೌಚರ್‌ಗಳು ಮತ್ತು ಆನ್ಲೈನ್ ಶಾಪಿಂಗ್ ವೌಚರ್‌ಗಳ ವಿರುದ್ಧ ನಿಮ್ಮ ಪಾಯಿಂಟ್‌ಗಳನ್ನು ರಿಡೀಮ್‌ ಮಾಡಬಹುದು ಮತ್ತು ಇನ್ನೂ ಅನೇಕ...

ರಿವಾರ್ಡ್ಸ್ ಟೇಬಲ್

ಟೈರ್

ಶ್ರೇಣಿ ಒಂದು

₹1 ಖರ್ಚು =1 ಪಾಯಿಂಟ್ ಗಳಿಸಲಾಗಿದೆ

ಮೈಲ್‌ಸ್ಟೋನ್ ಪಾಯಿಂಟ್‌ಗಳು

ಹೊಸ ಗುಡ್‌ಲೈಫ್ ಕ್ಲಬ್ ಅವಾರ್ಡ್‌ಗಳು*

500

₹ 50 ಮೌಲ್ಯದ ಸೇವಾ ವೌಚರ್

1000

₹ 50 ಮೌಲ್ಯದ ಸೇವಾ ವೌಚರ್

2000

ಎಗ್ಸಿಕ್ಯುಟಿವ್ ಪೆನ್ ಅಥವಾ ಟಾರ್ಚ್ / ಸರ್ವೀಸ್ ವೌಚರ್ / ₹ 80 ಮೌಲ್ಯದ ಆನ್ಲೈನ್ ಶಾಪಿಂಗ್ ವೌಚರ್‌ಗಳು

3500

ಕಲರ್ ಸೆಟ್ ಅಥವಾ ಎಗ್ಸಿಕ್ಯುಟಿವ್ ಪ್ಲಾನರ್/ ಸರ್ವೀಸ್‌ ವೌಚರ್/ ₹ 100 ಮೌಲ್ಯದ ಆನ್ಲೈನ್ ಶಾಪಿಂಗ್ ವೌಚರ್‌ಗಳು

5000

ಸ್ಲಿಂಗ್ ಬ್ಯಾಗ್/ ಸರ್ವೀಸ್‌ ವೌಚರ್/ ₹ 150 ಮೌಲ್ಯದ ಆನ್ಲೈನ್ ಶಾಪಿಂಗ್ ವೌಚರ್‌ಗಳು

ಎರಡನೇ ಶ್ರೇಣಿ

₹ 1 ಖರ್ಚು = 1.25 ಪಾಯಿಂಟ್ ಗಳಿಸಲಾಗಿದೆ

7500

ಕ್ಯಾಸರೋಲ್/ ಸರ್ವೀಸ್‌ ವೌಚರ್/ ₹ 150 ಮೌಲ್ಯದ ಆನ್ಲೈನ್ ಶಾಪಿಂಗ್ ವೌಚರ್‌ಗಳು

10000

ಲಂಚ್ ಬಾಕ್ಸ್/ ಸರ್ವೀಸ್‌ ವೌಚರ್/ ₹ 180 ಮೌಲ್ಯದ ಆನ್ಲೈನ್ ಶಾಪಿಂಗ್ ವೌಚರ್‌ಗಳು

15000

ಡಫಲ್ ಬ್ಯಾಗ್/ ಸರ್ವೀಸ್‌ ವೌಚರ್/ ₹ 250 ಮೌಲ್ಯದ ಆನ್ಲೈನ್ ಶಾಪಿಂಗ್ ವೌಚರ್‌ಗಳು

20000

ನೀರಿನ ಜಗ್/ ಸರ್ವೀಸ್‌ ವೌಚರ್/ $ 300 ಮೌಲ್ಯದ ಆನ್ಲೈನ್ ಶಾಪಿಂಗ್ ವೌಚರ್‌ಗಳು

30000

ಪವರ್ ಬ್ಯಾಂಕ್/ ಸರ್ವೀಸ್‌ ವೌಚರ್/ ಸೇಲ್ಸ್ ವೌಚರ್/ ₹ 500 ಮೌಲ್ಯದ ಆನ್ಲೈನ್ ಶಾಪಿಂಗ್ ವೌಚರ್

40000

ಡ್ರೈ ಐರನ್/ ಸರ್ವೀಸ್‌ ವೌಚರ್/ ಸೇಲ್ಸ್‌ ವೌಚರ್/ ₹ 500 ಮೌಲ್ಯದ ಆನ್ಲೈನ್ ಶಾಪಿಂಗ್ ವೌಚರ್‌ಗಳು

ಟೈರ್‌ ತ್ರಿ

₹ 1 ಖರ್ಚು = 1.50 ಪಾಯಿಂಟ್ ಗಳಿಸಲಾಗಿದೆ

50000

ಬ್ಯಾಗ್ ಪ್ಯಾಕ್ ಅಥವಾ ರಿಸ್ಟ್-ವಾಚ್/ ಸರ್ವೀಸ್‌ ವೌಚರ್/
ಸೇಲ್ಸ್‌ ವೌಚರ್/₹ 500 ಮೌಲ್ಯದ ಆನ್ಲೈನ್ ಶಾಪಿಂಗ್ ವೌಚರ್‌ಗಳು

 

ನೀವು 50,000 ಮೈಲ್‌ಸ್ಟೋನ್ ಪಾಯಿಂಟ್‌ಗಳನ್ನು ತಲುಪಿದ ನಂತರವೂ ಪ್ರೋಗ್ರಾಮ್ ಮುಂದುವರೆಯುತ್ತದೆ. ನಂತರ ಸೇರಿಸಲಾದ ಪ್ರತಿ 10,000 ಪಾಯಿಂಟ್‌ಗಳಿಗೆ, ನೀವು ₹ 500 ಮೌಲ್ಯದ ವೌಚರ್‌ಗಳನ್ನು ಗಳಿಸಬಹುದು/-.

ಆನ್ಲೈನ್ ಶಾಪಿಂಗ್ ವೌಚರ್‌ಗಳು

ಗಿಫ್ಟ್‌ಗಳು

  • ಮೋಸದ ಚಟುವಟಿಕೆಗಳ ಬಗ್ಗೆ ಎಚ್ಚರವಿರಲಿ
  • ವಂಚನೆ ಮತ್ತು ಹಗರಣಗಳಿಗೆ ಬಲಿಯಾಗಬೇಡಿ
  • ಹೆಚ್ಚು ಓದಿ

ಹೀರೋ ಅಥವಾ ಅದರ ಡೀಲರ್‌‌ಗಳು ನಿಮ್ಮ OTP, CVV, ಕಾರ್ಡ್ ವಿವರಗಳು ಅಥವಾ ಯಾವುದೇ ಡಿಜಿಟಲ್ ವಾಲೆಟ್ ವಿವರಗಳನ್ನು ಹಂಚಿಕೊಳ್ಳಲು ಎಂದಿಗೂ ಕೇಳುವುದಿಲ್ಲ. ಇದನ್ನು ಯಾರೊಂದಿಗಾದರೂ ಹಂಚಿಕೊಳ್ಳುವುದರಿಂದ ನಿಮಗೆ ಹಣಕಾಸಿನ ನಷ್ಟ ಉಂಟಾಗಬಹುದು.

ಟೋಲ್ ಫ್ರೀ ನಂಬರ್ : 1800 266 0018

ವಾಟ್ಸಾಪ್‌ನಲ್ಲಿ ಕನೆಕ್ಟ್ ಆಗಲು QR ಕೋಡನ್ನು ಸ್ಕ್ಯಾನ್ ಮಾಡಿ