ಹೋಮ್ ಹೀರೋ ಜೆನ್ಯೂನ್ ಅಕ್ಸೆಸರೀಸ್

ಹೊಸ ಬಿಡುಗಡೆಗಳು

ನಿಮ್ಮ ಸುಧಾರಿತ ಅಗತ್ಯಗಳನ್ನು ಪೂರೈಸಲು ಹೊಸದಾಗಿ ಪ್ರಾರಂಭಿಸಲಾದ ಅಕ್ಸೆಸರಿಗಳೊಂದಿಗೆ ನಿಮ್ಮ ಥ್ರಿಲ್ ಅನ್ನು ಇನ್ನಷ್ಟು ಹೆಚ್ಚಿಸಿ.

ಎಕ್ಸ್‌ಟ್ರೀಮ್ 160R ನೀ ಪ್ಯಾಡ್‌ಗಳು


ವಿಶೇಷವಾಗಿ ವಿನ್ಯಾಸಗೊಳಿಸಲಾದ ಬೈಕ್ ನೀ ಪ್ಯಾಡ್‌ನೊಂದಿಗೆ ನಿಮ್ಮ ಬೈಕ್‌ಗೆ ಅದ್ಭುತ ಹೊಸ ಲುಕ್ ನೀಡಿ. ಗ್ರಾಫಿಕ್ ಡಿಕಾಲ್ಸ್ ಗಟ್ಟಿಯಾಗಿವೆ ಮತ್ತು ದೀರ್ಘ ಕಾಲ ಬಾಳಿಕೆ ಬರುತ್ತವೆ, ನಿಮ್ಮ ಬೈಕ್‌ಗೆ ಪರಿಪೂರ್ಣ ಸಂಗಾತಿ ಆಗಲಿವೆ. ವಾಟರ್‌ಪ್ರೂಫ್ ಡಿಕಾಲ್‌ಗಳು ಅಪ್ಲೈ ಮಾಡಲು ಮತ್ತು ತೆಗೆದು ಹಾಕಲು ಸುಲಭವಾಗಿವೆ ಮತ್ತು ತೆಗೆದ ನಂತರ ಯಾವುದೇ ಕಲೆಗಳನ್ನು ಬಿಡುವುದಿಲ್ಲ. ಫೇಡ್ ಪ್ರೂಫ್-ಟೆಕ್ನಾಲಜಿಯೊಂದಿಗೆ, ಒಂದು ಬಾರಿ ಅಂಟಿಸಿದ ನಂತರ ಸ್ಟಿಕರ್ ದೀರ್ಘ ಸಮಯದವರೆಗೆ ಉಳಿಯುತ್ತದೆ.

ಎಕ್ಸ್‌ಟ್ರೀಮ್ 160R ಟ್ಯಾಂಕ್ ಪ್ಯಾಡ್


ಮಸ್ಕ್ಯುಲರ್ ಫ್ಯೂಯಲ್ ಟ್ಯಾಂಕ್‌ಗಾಗಿ ವಿನ್ಯಾಸಗೊಳಿಸಲಾದ ಎಂಬಾಸ್ಡ್ ಸ್ಟಿಕರ್ ವಿಷಕಾರಿ ವಸ್ತು ಮತ್ತು ರೇಡಿಯೇಶನ್ ಅನ್ನು ಒಳಗೊಂಡಿಲ್ಲ. ಈ ವಾಟರ್‌ಪ್ರೂಫ್ ಮೆಟೀರಿಯಲ್ ಅನ್ವಯಿಸಲು ಸುಲಭವಾಗಿದೆ ಮತ್ತು ಫ್ಯೂಯಲ್ ಟ್ಯಾಂಕ್ ಮೇಲೆ ಯಾವುದೇ ಕಲೆ ಉಳಿಯದಂತೆ ಅದನ್ನು ಸುಲಭವಾಗಿ ತೆಗೆದುಹಾಕಬಹುದು. ವಿಶೇಷವಾಗಿ ವಿನ್ಯಾಸಗೊಳಿಸಲಾದ ಸ್ಟಿಕರ್‌ನೊಂದಿಗೆ ನಿಮ್ಮ ಮಷೀನ್‌ಗೆ ಕೂಲ್ ನ್ಯೂ ಲುಕ್ ನೀಡಿ ಮತ್ತು ರೈಡ್ ಆನಂದಿಸಿ.

ಎಕ್ಸ್‌ಪಲ್ಸ್ ರ್ಯಾಲಿ ಕಿಟ್


ಕಠಿಣ ಪ್ರದೇಶಗಳಲ್ಲಿ ನಯವಾದ ರೈಡ್‌ಗಾಗಿ, ಅಗತ್ಯವಿರುವ ಎಲ್ಲಾ ಅಗತ್ಯ ವಸ್ತುಗಳನ್ನು ಹೊಂದಿರುವ ಕಿಟ್‌ ನಿಮಗೆ ಬೇಕಿದೆ. ಹೀರೋ ಅದಕ್ಕಾಗಿ ಎಕ್ಸ್‌ಪಲ್ಸ್ ರ‍್ಯಾಲಿ ಕಿಟ್‌ ಅನ್ನು ಪ್ರಸ್ತುತಪಡಿಸುತ್ತಿದೆ. ಈ ಕಿಟ್ ಉತ್ತಮ ಸ್ಥಿರತೆಗಾಗಿ ಗರಿಷ್ಠ ಗ್ರಿಪ್ ಮತ್ತು ಆಪ್ಟಿಮೈಸ್ ಮಾಡಿದ ತೂಕ ವಿತರಣೆಯನ್ನು ಒದಗಿಸುತ್ತದೆ. ಹೋಗಿ, ಆಫ್ ರೋಡ್ ಪ್ರದೇಶಗಳ ರೈಡ್ ಆನಂದಿಸಿ

 

ಇನ್ನಷ್ಟು ಪ್ರಾಡಕ್ಟ್‌ಗಳನ್ನು ಹುಡುಕಿ

 
 • 25005+
  ಅಕ್ಸೆಸರಿಗಳು
 • 11
  ಮೋಟಾರ್‌ಸೈಕಲ್‌ಗಳು
 • 05
  ಸ್ಕೂಟರ್‌ಗಳು
 • 30M
  ಸಂತೋಷಭರಿತ ಗ್ರಾಹಕರು

 

ನಿಮ್ಮ ಬೈಕನ್ನು ಹುಡುಕಿ


 
 • ಮೋಸದ ಚಟುವಟಿಕೆಗಳ ಬಗ್ಗೆ ಎಚ್ಚರವಿರಲಿ
 • ವಂಚನೆ ಮತ್ತು ಹಗರಣಗಳಿಗೆ ಬಲಿಯಾಗಬೇಡಿ
 • ಹೆಚ್ಚು ಓದಿ

ಹೀರೋ ಅಥವಾ ಅದರ ಡೀಲರ್‌‌ಗಳು ನಿಮ್ಮ OTP, CVV, ಕಾರ್ಡ್ ವಿವರಗಳು ಅಥವಾ ಯಾವುದೇ ಡಿಜಿಟಲ್ ವಾಲೆಟ್ ವಿವರಗಳನ್ನು ಹಂಚಿಕೊಳ್ಳಲು ಎಂದಿಗೂ ಕೇಳುವುದಿಲ್ಲ. ಇದನ್ನು ಯಾರೊಂದಿಗಾದರೂ ಹಂಚಿಕೊಳ್ಳುವುದರಿಂದ ನಿಮಗೆ ಹಣಕಾಸಿನ ನಷ್ಟ ಉಂಟಾಗಬಹುದು.

ಟೋಲ್ ಫ್ರೀ ನಂಬರ್ : 1800 266 0018

ವಾಟ್ಸಾಪ್‌ನಲ್ಲಿ ಕನೆಕ್ಟ್ ಆಗಲು QR ಕೋಡನ್ನು ಸ್ಕ್ಯಾನ್ ಮಾಡಿ