ಮೆನು

ಹ್ಯಾಂಡಲ್ ಗ್ರಿಪ್ಸ್

ಸುರಕ್ಷಿತ ಮತ್ತು ಆನಂದದಾಯಕ ಡ್ರೈವ್‌‌ಗಾಗಿ ನಿಮ್ಮ ಟೂ ವೀಲರ್ ವಾಹನದಲ್ಲಿ ಸ್ಥಿರವಾದ ಗ್ರಿಪ್‌‌ ಮುಖ್ಯವಾಗಿದೆ. ಗ್ರಿಪ್ ಕವರ್ ಪ್ಯಾಟರ್ನ್ ಅನ್ನು ಉತ್ತಮವಾಗಿ ವಿನ್ಯಾಸಗೊಳಿಸಿದಾಗ ಮತ್ತು ಉತ್ತಮ ಗುಣಮಟ್ಟದ ವಸ್ತುಗಳಿಂದ ಮಾಡಿದಾಗ ಮಾತ್ರ ವಿಶ್ವಾಸಾರ್ಹ ಗ್ರಿಪ್ ಬರುತ್ತದೆ. ಹೀರೋ ಅರ್ಥ ಮಾಡಿಕೊಳ್ಳುತ್ತದೆ ಮತ್ತು ಪ್ರಯಾಣಿಕರ ಸುರಕ್ಷತೆಗೆ ಗೌರವ ನೀಡುತ್ತದೆ, ಹಾಗಾಗಿ ಹೀರೋದ ಗ್ರಿಪ್ ಕವರ್‌ಗಳನ್ನು 100% ವರ್ಜಿನ್ ಮೆಟೀರಿಯಲ್‌ನಿಂದ ತಯಾರಿಸಲಾಗುತ್ತದೆ ಮತ್ತು ಅನನ್ಯ ಪ್ಯಾಟರ್ನ್‌ಗಳೊಂದಿಗೆ ಬರುತ್ತದೆ, ಇದು ತಾಪಮಾನ ನಿರೋಧಕ, ಆ್ಯಂಟಿ ಸ್ಲಿಪ್ ಮೇಲ್ಮೈ ಮತ್ತು ಸಂಪೂರ್ಣ ಗ್ರಿಪ್ಪಿಂಗ್‌‌ನಂತಹ ಫೀಚರ್ಸ್ ಕೂಡ ಪ್ರಯಾಣಿಕರಿಗೆ ಒದಗಿಸುತ್ತದೆ.

  • ಮೋಸದ ಚಟುವಟಿಕೆಗಳ ಬಗ್ಗೆ ಎಚ್ಚರವಿರಲಿ
  • ವಂಚನೆ ಮತ್ತು ಹಗರಣಗಳಿಗೆ ಬಲಿಯಾಗಬೇಡಿ
  • ಹೆಚ್ಚು ಓದಿ

ಹೀರೋ ಅಥವಾ ಅದರ ಡೀಲರ್‌‌ಗಳು ನಿಮ್ಮ OTP, CVV, ಕಾರ್ಡ್ ವಿವರಗಳು ಅಥವಾ ಯಾವುದೇ ಡಿಜಿಟಲ್ ವಾಲೆಟ್ ವಿವರಗಳನ್ನು ಹಂಚಿಕೊಳ್ಳಲು ಎಂದಿಗೂ ಕೇಳುವುದಿಲ್ಲ. ಇದನ್ನು ಯಾರೊಂದಿಗಾದರೂ ಹಂಚಿಕೊಳ್ಳುವುದರಿಂದ ನಿಮಗೆ ಹಣಕಾಸಿನ ನಷ್ಟ ಉಂಟಾಗಬಹುದು.

ಟೋಲ್ ಫ್ರೀ ನಂಬರ್ : 1800 266 0018