ಹೋಮ್ ಅಕ್ಸೆಸರಿಗಳುಹೆಲ್ಮೆಟ್‌ಗಳು
ಮೆನು

ಹೆಲ್ಮೆಟ್‌ಗಳು

ಹೆಲ್ಮೆಟ್ ಒಂದು ಪ್ರಮುಖ ನಿರ್ಣಾಯಕ ಅಕ್ಸೆಸರಿಯಾಗಿದೆ. ಇದು ವ್ಯಕ್ತಿತ್ವವನ್ನು ವ್ಯಾಖ್ಯಾನಿಸುವುದು ಮಾತ್ರವಲ್ಲದೆ ಸವಾರನ ಜೀವನವನ್ನು ಕೂಡ ಸುರಕ್ಷಿತವಾಗಿಡುತ್ತದೆ. ಹೀರೋನ ಹೆಲ್ಮೆಟ್‌‌ಗಳನ್ನು ಸ್ಟೈಲ್ ಮತ್ತು ಸುರಕ್ಷತೆ ಎರಡನ್ನೂ ಗಮನದಲ್ಲಿಟ್ಟುಕೊಂಡು ವಿನ್ಯಾಸ ಮಾಡಲಾಗಿದೆ. ಜತೆಗೆ ಈ ಹೆಲ್ಮೆಟ್‌‌ಗಳು ಈ ಫೀಚರ್‌‌ಗಳನ್ನು ನೀಡುತ್ತದೆ - ಅವುಗಳೆಂದರೆ ಗಾಳಿಯ ದ್ವಾರಗಳು, ಒಂದು ಟಚ್‌‌ ಮೂಲಕ ಫ್ಲಿಪ್ ಅಪ್‌‌ಗಳು, ಹೆಚ್ಚಿನ ಸಾಂದ್ರತೆಯ ಆರಾಮದಾಯಕ ಕುಶನ್ ಇತ್ಯಾದಿ - ಇದು ಡ್ರೈವಿಂಗ್ ಅನುಭವವನ್ನು ವಿಸ್ತಾರಗೊಳಿಸುತ್ತದೆ. ಹೀರೋ ಹೆಲ್ಮೆಟ್‌‌ಗಳು ಅನೇಕ ಶ್ರೇಣಿಯಲ್ಲಿವೆ. ಅದು ಎಲ್ಲಾ ವ್ಯಕ್ತಿಗಳಿಗೆ ಉತ್ತಮವಾಗಿ ಹೊಂದುತ್ತದೆ : ಎರಡು ವಿಧದ ಹೆಲ್ಮೆಟ್‌‌ಗಳು ಫುಲ್ ಫೇಸ್ ಮತ್ತು ಓಪನ್ ಫೇಸ್, ಇದು ಬೇರೆ ಬೇರೆ ಬಣ್ಣ ಮತ್ತು ಗಾತ್ರಗಳಲ್ಲಿ ಬರುತ್ತವೆ.

  • ಮೋಸದ ಚಟುವಟಿಕೆಗಳ ಬಗ್ಗೆ ಎಚ್ಚರವಿರಲಿ
  • ವಂಚನೆ ಮತ್ತು ಹಗರಣಗಳಿಗೆ ಬಲಿಯಾಗಬೇಡಿ
  • ಹೆಚ್ಚು ಓದಿ

ಹೀರೋ ಅಥವಾ ಅದರ ಡೀಲರ್‌‌ಗಳು ನಿಮ್ಮ OTP, CVV, ಕಾರ್ಡ್ ವಿವರಗಳು ಅಥವಾ ಯಾವುದೇ ಡಿಜಿಟಲ್ ವಾಲೆಟ್ ವಿವರಗಳನ್ನು ಹಂಚಿಕೊಳ್ಳಲು ಎಂದಿಗೂ ಕೇಳುವುದಿಲ್ಲ. ಇದನ್ನು ಯಾರೊಂದಿಗಾದರೂ ಹಂಚಿಕೊಳ್ಳುವುದರಿಂದ ನಿಮಗೆ ಹಣಕಾಸಿನ ನಷ್ಟ ಉಂಟಾಗಬಹುದು.

ಟೋಲ್ ಫ್ರೀ ನಂಬರ್ : 1800 266 0018