ಹೋಮ್ ಅಕ್ಸೆಸರಿಗಳುಸೀಟ್‌ ಕವರ್‌ಗಳು
ಮೆನು

ಸೀಟ್‌ ಕವರ್‌ಗಳು

ಬೈಕಿನ ನೋಟವನ್ನು ವ್ಯಾಖ್ಯಾನಿಸುವ ಸಂದರ್ಭದಲ್ಲಿ ಸೀಟ್ ಕವರ್ ಹೊಂದಲೇಬೇಕಾದ ಅಕ್ಸೆಸರಿಗಳಲ್ಲಿ ಒಂದಾಗಿದೆ. ಈ ದಿನಗಳಲ್ಲಿ ಪ್ರಯಾಣಿಕರು ತಮ್ಮ ಸೀಟ್ ಕವರ್ ಅನುಕೂಲಕರ, ಸ್ಟೈಲಿಶ್ ಮತ್ತು ಬಾಳಿಕೆ ಬರುವಂತೆ ಇರಲು ಬಯಸುತ್ತಾರೆ. ಹೀರೋದ ಸೀಟ್ ಕವರ್ ಈ ಎಲ್ಲಾ ಫೀಚರ್‌ಗಳನ್ನು ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಿದೆ. ಹೀರೋದ ಸೀಟ್ ಕವರ್‌ಗಳನ್ನು ಗುಣಮಟ್ಟದ ಕಚ್ಚಾ ವಸ್ತುಗಳಿಂದ ತಯಾರಿಸಲಾಗಿದೆ, ಇದರ ಶ್ರೇಣಿಯು ಕ್ಲಾಸ್ ವಿನ್ಯಾಸಗಳಲ್ಲಿ ಅತ್ಯುತ್ತಮವಾಗಿದೆ. ಇದು ಚರ್ಮ ಸ್ನೇಹಿ ಸೀಟ್ ಕವರ್ ಆಗಿದ್ದು ಪ್ರಯಾಣಿಕರಿಗೆ ಇದು ಸುರಕ್ಷತೆಯನ್ನು ನೀಡುತ್ತದೆ. ಹಾಗೂ ಇದರಲ್ಲಿ ಕೇರ್ ಫ್ರೀ ರೈಡ್ ಖಾತ್ರಿಗಾಗಿ ಆ್ಯಂಟಿ ಸ್ಲಿಪ್ಪಿಂಗ್ ಗುಣಗಳಿವೆ.

  • ಮೋಸದ ಚಟುವಟಿಕೆಗಳ ಬಗ್ಗೆ ಎಚ್ಚರವಿರಲಿ
  • ವಂಚನೆ ಮತ್ತು ಹಗರಣಗಳಿಗೆ ಬಲಿಯಾಗಬೇಡಿ
  • ಹೆಚ್ಚು ಓದಿ

ಹೀರೋ ಅಥವಾ ಅದರ ಡೀಲರ್‌‌ಗಳು ನಿಮ್ಮ OTP, CVV, ಕಾರ್ಡ್ ವಿವರಗಳು ಅಥವಾ ಯಾವುದೇ ಡಿಜಿಟಲ್ ವಾಲೆಟ್ ವಿವರಗಳನ್ನು ಹಂಚಿಕೊಳ್ಳಲು ಎಂದಿಗೂ ಕೇಳುವುದಿಲ್ಲ. ಇದನ್ನು ಯಾರೊಂದಿಗಾದರೂ ಹಂಚಿಕೊಳ್ಳುವುದರಿಂದ ನಿಮಗೆ ಹಣಕಾಸಿನ ನಷ್ಟ ಉಂಟಾಗಬಹುದು.

ಟೋಲ್ ಫ್ರೀ ನಂಬರ್ : 1800 266 0018