ನಮ್ಮ ಕುರಿತು

ಹೀರೊ ಮೊಟೊಕಾರ್ಪ್ ಲಿ. (ಈ ಮೊದಲು ಹೀರೊ ಹೊಂಡಾ ಮೊಟಾರ್ಸ್ ಲಿ.) ಇದು ವಿಶ್ವದ ಅತಿಹೆಚ್ಚು ದ್ವಿಚಕ್ರ ವಾಹನಗಳನ್ನು ತಯಾರಿಸುವ ಕಂಪೆನಿಯಾಗಿದ್ದು ಭಾರತದಲ್ಲಿದೆ.

2001ರಲ್ಲಿ, ಕಂಪೆನಿಯು ಭಾರತದಲ್ಲಿಯ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪೆನಿಯಾಗಿದೆ. ಈ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ವಿಶ್ವದ ನಂ.1 ಕಂಪೆನಿಯಾಗಿದೆ. ಹೀರೊ ಮೊಟೊಕಾರ್ಪ್ ಲಿ. ತನ್ನ ಸ್ಥಾನವನ್ನು ಕಾಯ್ದುಕೊಂಡಿದೆ.