ಪ್ಲೆಷರ್ 

Contact Us

  ದಿ ಆಲ್ ನ್ಯೂ ಪ್ಲೆಷರ್

ಸ್ಟನ್ನಿಂಗ್ ನ್ಯೂ ಬಾಡಿ ಗ್ರಾಫಿಕ್ಸ್. ಮನಸೆಳೆಯುವ ಹೊಸ ಬಣ್ಣಗಳು. ಕೂಲ್ ನ್ಯೂ ಫೀಚರ್ಸ್. ಹೀರೊ ಪ್ಲೆಷರ್ ನಲ್ಲಿ ಎಲ್ಲವೂ ಹೊಸತು. ಆದ್ದರಿಂದ, ಸ್ವಾತಂತ್ರ್ಯ ಮತ್ತು ಫನ್ ನ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ ಹಾಗೂ ನಿಮ್ಮ ಹೊಸ ಆಟಿಟ್ಯೂಡ್ ಅನ್ನು ಎಲ್ಲೆಡೆ ಕೊಂಡೊಯ್ಯಿರಿ.

ಲಕ್ಷಣಗಳು
ಸ್ಪೆಕ್ಸ್
 • Book Onlineಎಂಜಿನ್
  ಟೈಪ್: ಏರ್-ಕೂಲ್ಡ್, 4-ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಒಎಚ್ ಸಿ
  ಡಿಸ್ ಪ್ಲೇಸ್ ಮೆಂಟ್: 102cc
  ಗರಿಷ್ಠ ಪವರ್: 5.15 kW (6.9 BHP) @ 7000 ರೆವೊಲ್ಯೂಷನ್ಸ್ ಪ್ರತಿ ನಿಮಿಷಕ್ಕೆ(ಆರ್ ಪಿಎಂ)
  ಗರಿಷ್ಠ ಟಾರ್ಕ್: 8.1 Nm @ 5000 ರೆವೊಲ್ಯೂಷನ್ಸ್ ಪ್ರತಿ ನಿಮಿಷಕ್ಕೆ(ಆರ್ ಪಿಎಂ)
  ಗರಿಷ್ಠ ವೇಗ 77 ಕಿಮಿ/ತಾಸಿಗೆ
  ಬೋರ್ x ಸ್ಟ್ರೋಕ್ : 50.0 ಎಂಎಂ x 52.0 ಎಂಎಂ
  ಕಂಪ್ರೆಶನ್ ರೇಶಿಯೊ 9.9 : 1
  ಸ್ಟಾರ್ಟಿಂಗ್ ಸೆಲ್ಫ್-ಸ್ಟಾರ್ಟ್
  ಇಗ್ನಿಷನ್ ಸಿಡಿಐ
 • Book Online ಟ್ರಾನ್ಸ್ ಮಿಷನ್& ಚಾಸಿಸ್
  ಕ್ಲಚ್: ಡ್ರೈ,ಆಟೊಮ್ಯಾಟಿಕ್ ಸೆಂಟ್ರಿಫ್ಯೂಗಲ್ ಕ್ಲಚ್
 • Book Onlineಸಸ್ಪೆನ್ಷನ್
  ಮುಂದೆ: ಬಾಟಮ್ ಲಿಂಕ್, ಸ್ಪ್ರಿಂಗ್-ಲೋಡೆಡ್ ಹೈಡ್ರಾಲಿಕ್ ಡ್ಯಾಂಪರ್
  ಹಿಂದೆ ಯುನಿಟ್ ಸ್ವಿಂಗ್ ಜೊತೆಗೆ ಸ್ಪ್ರಿಂಗ್ –ಲೋಡೆಡ್ ಹೈಡ್ರಾಲಿಕ್ ಡ್ಯಾಂಪರ್
 • Book Onlineಬ್ರೇಕ್ ಗಳು
  ಮುಂಭಾಗದ ಬ್ರೇಕ್ : ಆಂತರಿಕವಾಗಿ ಹೆಚ್ಚಿಸಬಹುದಾದ ಶೂ ವಿಧ (130ಎಂಎಂ)
  ಹಿಂದಿನ ಬ್ರೇಕ್ : ಇಂಟರ್ನಲ್ ಎಕ್ಸ್ ಪಾಂಡಿಂಗ್ ಶೂ ಟೈಪ್ (130ಎಂಎಂ) ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್ (ಐಬಿಎಸ್)
 • Book Online ಟೈರ್ ಗಳು
  ಮುಂದೆ : 90/100 x 10 - 53 J
  ಹಿಂದೆ : 90/100 x 10 - 53 J
 • Book Onlineಎಲೆಕ್ಟ್ರಿಕಲ್ಸ್
  ಬ್ಯಾಟರಿ: 12 V - 4 Ah, MF ಟೈಪ್ (ಮೆಂಟೆನೆನ್ಸ್ ಫ್ರೀ)
  ಹೆಡ್ ಲ್ಯಾಂಪ್: 12 V - 35W / 35W – ಹ್ಯಾಲೊಜಿನ್ ಬಲ್ಬ್ (ಮಲ್ಟಿ-ರಿಫ್ಲೆಕ್ಟರ್ ಟೈಪ್)
  ಪೊಸಿಷನ್ ಲ್ಯಾಂಪ್: 12 V - 5 W x 2 Nos.
 • Book Onlineಡೈಮೆನ್ಷನ್ ಗಳು
  ಉದ್ದ: 1750 ಎಂಎಂ
  ಅಗಲ: 705 ಎಂಎಂ
  ಎತ್ತರ: 1115 ಎಂಎಂ
  ವ್ಹೀಲ್ ಬೇಸ್: 1240 ಎಂಎಂ
  ಗ್ರೌಂಡ್ ಕ್ಲಿಯರೆನ್ಸ್: 125 ಎಂಎಂ
  ಇಂಧನ ಟ್ಯಾಂಕ್ ಸಾಮರ್ಥ್ಯ: 5ಲೀಟರ್ (ಕನಿಷ್ಟ)
  ಕರ್ಬ್ ತೂಕ: 101 ಕೆಜಿ
 • + ಬೆಲೆ ರಾಜ್ಯಗಳ ಪ್ರಕಾರ ಬೆಲೆಯ ಚಾರ್ಟ್
  x

  ಹಕ್ಕು ನಿರಾಕರಣೆ

  • ನಿಖರವಾದ ಆನ್ ರೋಡ್ ಬೆಲೆಗಾಗಿ ದಯವಿಟ್ಟು ಡೀಲರ್ ಅನ್ನು ಸಂಪರ್ಕಿಸಿ
  • ಸ್ಥಳಿಯ ಲೆವಿಗಳು, ಆಕ್ಟ್ರಾಯ್, ಎಂಟ್ರಿ ತೆರಿಗೆ ಹೆಚ್ಚುವರಿ ವಿಧಿಸಲಾಗುತ್ತದೆ.
  • ಡೆಲಿವರಿಯ ಸಮಯದಲ್ಲಿ ಪ್ರೈಸ್ ರೂಲಿಂಗ್ ಮಾಡಲಾಗುವುದು.
  • ಬೆಲೆಗಳು ಯಾವುದೇ ಸೂಚನೆ ಇಲ್ಲದೆ ಬದಲಾಗಬಹುದು
  • ಎಚ್ ಎಂ ಸಿಎಲ್ ಇದು ಬೆಲೆಯನ್ನು ಯಾವುದೇ ಸಮಯದಲ್ಲಿ ಬದಲಾಯಿಸುವ ಹಕ್ಕನ್ನು ಹೊಂದಿರುತ್ತದೆ.

ಇಂದೇ ಟೆಸ್ಟ್ ರೈಡ್ ಮಾಡಿ


ನೀವು ಆಸಕ್ತಿ ತೋರಿಸಿದ್ದಕ್ಕೆ ಧನ್ಯವಾದಗಳು. ಮತ್ತೆ ಕರೆ ಮಾಡಲು ದಯವಿಟ್ಟು ನಿಮ್ಮ ವಿವರಗಳನ್ನು ತುಂಬಿರಿ

ಪಿಡಿಎಫ್ ಡೌನ್ ಲೋಡ್ ಮಾಡಿ