English | മലയാളം | हिन्दी | தமிழ் | తెలుగు

ಸೂಪರ್ ಸ್ಪ್ಲೆಂಡರ್ 

ಗುರುತು ಗೌರವಪೂರ್ಣವಾದುದು

ಬಿಡುಗಡೆಗೊಳಿಸುತ್ತಿದ್ದೇವೆ ಹೊಸ ಸೂಪರ್ ಸ್ಪ್ಲೆಂಡರ್ ಶಕ್ತಿಶಾಲಿ ಮತ್ತು ಹೆಚ್ಚು ಕಾರ್ಯಕ್ಷಮತೆಯುಳ್ಳ 125ಸಿಸಿ ASFS ಎಂಜಿನ್ ಮತ್ತು i3s ತಂತ್ರಜ್ಞಾನ ಮತ್ತು ನಿಮ್ಮ ಘನತೆಯನ್ನು ತೋರಿಸುವ ಒಂದು ರೈಡ್

ಲಕ್ಷಣಗಳು
ಸ್ಪೆಕ್ಸ್
  • Book Onlineಎಂಜಿನ್
    ಟೈಪ್: ಏರ್ ಕೂಲ್ಡ್, 4-ಸ್ಟ್ರೋಕ್ ಸಿಲಿಂಡರ್ ಒಎಚ್ ಸಿ, ಸೆಲ್ಫ್ ಸ್ಟಾರ್ಟ್
    ಡಿಸ್ ಪ್ಲೇಸ್ ಮೆಂಟ್: 124.7 ಸಿಸಿ
    ಗರಿಷ್ಠ ಪವರ್: 6.72 KW (9 BHP) @ 7000 ಆರ್ ಪಿಎಂ
    ಗರಿಷ್ಠ ಟಾರ್ಕ್: 10.35 N-m @ 4000 ಆರ್ ಪಿಎಂ
    ಬೋರ್ x ಸ್ಟ್ರೋಕ್ : 52.4 x 57.8 ಎಂಎಂ
    ಕಂಪ್ರೆಶನ್ ರೇಶಿಯೊ 9.1 : 1
    ಸ್ಟಾರ್ಟಿಂಗ್ ಕಿಕ್ ಸ್ಟಾರ್ಟ್/ಸೆಲ್ಫ್ ಸ್ಟಾರ್ಟ್
    ಇಗ್ನಿಷನ್ ಡಿಜಿಟಲ್ ಸಿಡಿಐ ಅಡ್ವಾನ್ಸಡ್ ಮೈಕ್ರೊಪ್ರೊಸೆಸ್ಸರ್ ಇಗ್ನಿಷನ್ ಸಿಸ್ಟಮ್ ಜೊತೆಗೆ
  • Book Online ಟ್ರಾನ್ಸ್ ಮಿಷನ್& ಚಾಸಿಸ್
    ಕ್ಲಚ್: ಮಲ್ಟಿ ಪ್ಲೇಟ್ ವೆಟ್
    ಗೇರ್ ಬಾಕ್ಸ್ 4 ಸ್ಪೀಡ್ ಕಾನ್ಸ್ಟಂಟ್ ಮೆಶ್
    ಚಾಸಿಸ್ ವಿಧ ಟ್ಯೂಬ್ಯೂಲರ್ ಡಬಲ್ ಕ್ರೆಡಲ್ ಟೈಪ್
  • Book Onlineಸಸ್ಪೆನ್ಷನ್
    ಮುಂದೆ: ಟೆಲೆಸ್ಕೊಪಿಕ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ಸ್
    ಹಿಂದೆ ಆಯತಾಕಾರದ ಸ್ವಿಂಗ್ ಆರ್ಮ್ 5 ಹಂತದ ಹೊಂದಿಸಬಹುದಾದ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ ಜೊತೆಗೆ
  • Book Onlineಬ್ರೇಕ್ ಗಳು
    ಮುಂಭಾಗದ ಬ್ರೇಕ್ : ಆಂತರಿಕವಾಗಿ ಹೆಚ್ಚಿಸಬಹುದಾದ ರೀತಿ (130ಎಂಎಂ)
    ಹಿಂದಿನ ಬ್ರೇಕ್ : ಆಂತರಿಕವಾಗಿ ಹೆಚ್ಚಿಸಬಹುದಾದ ರೀತಿ (130ಎಂಎಂ)
  • Book Online ವೀಲ್ಸ್ & ಟೈರ್ ಗಳು
    ಟೈರ್ ಗಾತ್ರ ಮುಂದಿನದು : 2.75 x 18 - 42 P / 4 ಪಿಆರ್
    ಟೈರ್ ಗಾತ್ರ ಹಿಂದಿನದು : 2.75 x 18 - 48 P / 6 ಪಿಆರ್
  • Book Onlineಎಲೆಕ್ಟ್ರಿಕಲ್ಸ್
    ಬ್ಯಾಟರಿ: MF ಬ್ಯಾಟರಿ, MF - 4 : 12 V 3 Ah
    ಹೆಡ್ ಲ್ಯಾಂಪ್: 12 V - 35 W / 35 W – ಹ್ಯಾಲೊಜಿನ್ HS1 ಬಲ್ಬ್, ಟ್ರಾಪ್ ಜೋಡಿಯಲ್ (ಮಲ್ಟಿ-ರಿಫ್ಲೆಕ್ಟರ್ ಟೈಪ್)
    ಟೇಲ್/ ಸ್ಟಾಪ್ ಲ್ಯಾಂಪ್: 12 V - 5 W / 21 W (ಮಲ್ಟಿ-ರಿಫ್ಲೆಕ್ಟರ್ ಟೈಪ್)
  • Book Onlineಡೈಮೆನ್ಷನ್ ಗಳು
    ಉದ್ದ: 1995 ಎಂಎಂ
    ಅಗಲ: 735 ಎಂಎಂ
    ಎತ್ತರ: 1095 ಎಂಎಂ
    ವ್ಹೀಲ್ ಬೇಸ್: 1265 ಎಂಎಂ
    ಗ್ರೌಂಡ್ ಕ್ಲಿಯರೆನ್ಸ್: 150 ಎಂಎಂ
    ಇಂಧನ ಟ್ಯಾಂಕ್ ಸಾಮರ್ಥ್ಯ: 13 ಲೀಟರ್ (ಕನಿಷ್ಠ)
    ರಿಸರ್ವ್: 0.6 ಲೀಟರ್ (ಬಳಸಬಹುದಾದ ಕಾಯ್ದಿರಿಸಿರುವುದು)
    ಕರ್ಬ್ ತೂಕ: 121 ಕೆಜಿ (ಬಳಸಬಹುದಾದದ್ದು)
    ಮ್ಯಾಕ್ಸ್ ಪೇಲೋಡ್: 130 ಕೆಜಿ
  • + ಬೆಲೆ ರಾಜ್ಯಗಳ ಪ್ರಕಾರ ಬೆಲೆಯ ಚಾರ್ಟ್
    x

    ಹಕ್ಕು ನಿರಾಕರಣೆ

    • ನಿಖರವಾದ ಆನ್ ರೋಡ್ ಬೆಲೆಗಾಗಿ ದಯವಿಟ್ಟು ಡೀಲರ್ ಅನ್ನು ಸಂಪರ್ಕಿಸಿ
    • ಸ್ಥಳಿಯ ಲೆವಿಗಳು, ಆಕ್ಟ್ರಾಯ್, ಎಂಟ್ರಿ ತೆರಿಗೆ ಹೆಚ್ಚುವರಿ ವಿಧಿಸಲಾಗುತ್ತದೆ.
    • ಡೆಲಿವರಿಯ ಸಮಯದಲ್ಲಿ ಪ್ರೈಸ್ ರೂಲಿಂಗ್ ಮಾಡಲಾಗುವುದು.
    • ಬೆಲೆಗಳು ಯಾವುದೇ ಸೂಚನೆ ಇಲ್ಲದೆ ಬದಲಾಗಬಹುದು
    • ಎಚ್ ಎಂ ಸಿಎಲ್ ಇದು ಬೆಲೆಯನ್ನು ಯಾವುದೇ ಸಮಯದಲ್ಲಿ ಬದಲಾಯಿಸುವ ಹಕ್ಕನ್ನು ಹೊಂದಿರುತ್ತದೆ.

ಪಿಡಿಎಫ್ ಡೌನ್ ಲೋಡ್ ಮಾಡಿ