English | മലയാളം | हिन्दी | தமிழ் | తెలుగు

ಗ್ಲಾಮರ್ ಪ್ರೋಗ್ರಾಮ್ಡ್ ಫ್ಈ 

ಮೈಲೇಜ್ ಅನ್ನು ನಿಯಂತ್ರಿಸಲು ಪವರ್

ಪ್ರೊಗ್ರಾಂ ಮಾಡಲಾದ FI ಸಿಸ್ಟಮ್ ಸರಿಯಾದ ಪ್ರಮಾಣದ ಇಂಧನವನ್ನು ಸಿಲಿಂಡರ್ ಒಳಗೆ ಪೂರೈಸುತ್ತದೆ. ಹೈ-ಟೆಕ್ ಸೆನ್ಸರ್ ಗಳ ಮೂಲಕ ಈ ದತ್ತಾಂಶವನ್ನು ಇದು ಪಡೆದುಕೊಳ್ಳುತ್ತದೆ. ಆಲ್-ನ್ಯೂ ಗ್ಲಾಮರ್ Fi ಇದು ಅತ್ಯುತ್ತಮವಾದ ಡ್ರೈವೆಬಿಲಿಟಿ, ಅತಿಹೆಚ್ಚು ಇಂಧನ ದಕ್ಷತೆ, ಕಡಿಮೆ ಹೊಗೆ ಉಗುಳುವಿಕೆ ಮತ್ತು ಇನ್ ಸ್ಟಂಟ್ ಸ್ಟಾರ್ಟ್ ಅನ್ನು ಹೊಂದಿರುತ್ತದೆ. ರಿಯಲ್ ಟೈಮ್ ಮೈಲೇಜ್ ಇಂಡಿಕೇಟರ್ ನಿಂದಾಗಿ, ಇದು ನಿಮಗೆ ಮೈಲೇಜ್ ಅನ್ನು ನಿರ್ವಹಿಸಲು ಅಗತ್ಯವಾದ ಪವರ್ ಅನ್ನು ನೀಡುತ್ತದೆ. ಇದನ್ನು ನೈಜ ಸಮಯದಲ್ಲಿ ಇಂಧನ ಬಳಸಿಕೊಳ್ಳುವಿಕೆಯನ್ನು ಇದು ತೋರಿಸುತ್ತದೆ. ಅಲ್ಲದೆ ಶಕ್ತಿಶಾಲಿ 125ಸಿಸಿ ಎಂಜಿನ್ ಹೊಂದಿರುವ ಇದು ಅತ್ಯಾಕರ್ಷಕ ಗ್ರಾಫಿಕ್ಸ್ ಅನ್ನು ಹೊಂದಿದೆ. ಇದು ಸವಾರಿ ಮಾಡುವ ನಿಮ್ಮ ಕಡೆ ಒಮ್ಮೆ ತಿರುಗಿ ನೋಡುವಂತೆ ಮಾಡದೇ ಇರದು.

ಲಕ್ಷಣಗಳು
ಸ್ಪೆಕ್ಸ್
  • Book Onlineಎಂಜಿನ್
    ಟೈಪ್: ಏರ್ ಕೂಲ್ಡ್, 4-ಸ್ಟ್ರೋಕ್ ಸಿಂಗಲ್ ಸಿಲಿಂಡರ್
    ಡಿಸ್ ಪ್ಲೇಸ್ ಮೆಂಟ್: 124.7 ಸಿಸಿ
    ಗರಿಷ್ಠ ಪವರ್: 8.6 kW @7500 RPM
    ಗರಿಷ್ಠ ಟಾರ್ಕ್: 11 N-m @6000 RPM
    ಕಂಪ್ರೆಶನ್ ರೇಶಿಯೊ 10:01
    ಸ್ಟಾರ್ಟಿಂಗ್ ಸೆಲ್ಫ್ ಸ್ಟಾರ್ಟ್
    ಇಗ್ನಿಷನ್ ಡಿಸಿ-ಸಂಪೂರ್ಣ ಟ್ರಾನ್ಸಿಸ್ಟರೈಸ್ಡ್ ಇಗ್ನಿಷನ್ (ಇಯುಸಿ)
    ಆಯಿಲ್ ಗ್ರೇಡ್ SAE 10 W 30 SJ ಗ್ರೇಡ್
    ಇಂಧನ ವ್ಯವಸ್ಥೆ (FI)
  • Book Online ಟ್ರಾನ್ಸ್ ಮಿಷನ್& ಚಾಸಿಸ್
    ಕ್ಲಚ್: ವೆಟ್ ಮಲ್ಟಿಪ್ಲೇಟ್
    ಗೇರ್ ಬಾಕ್ಸ್ 4-ಸ್ಪೀಡ್ ಕಾನ್ಸ್ಟಂಟ್ ಮೆಶ್
    ಚಾಸಿಸ್ ವಿಧ ಸೆಮಿ ಡಬಲ್ ಕ್ರಾಡಲ್ ಟೈಪ್
  • Book Onlineಸಸ್ಪೆನ್ಷನ್
    ಮುಂದೆ: ಟೆಲೆಸ್ಕೊಪಿಕ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ಸ್
    ಹಿಂದೆ 5-ಸ್ಟೆಪ್ ಅಡ್ಜಸ್ಟೆಬಲ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ಸ್
  • Book Onlineಬ್ರೇಕ್ ಗಳು
    ಮುಂಭಾಗದ ಬ್ರೇಕ್ ಡಿಸ್ಕ್: 240ಎಂಎಂ ಡಯಾಮೀಟರ್, ಪ್ಯಾಡ್ – ನಾನ್ –ಅಸ್ಬೆಸ್ಟೊಸ್ ಟೈಪ್
    ಹಿಂದಿನ ಬ್ರೇಕ್ ಡ್ರಮ್: ಇಂಟರ್ನಲ್ ಎಕ್ಸ್ ಪಾಂಡಿಂಗ್ ಶೂ ಟೈಪ್- 130ಎಂಎಂ ಲೈನರ್ಸ್ – ನಾನ್ ಅಸ್ಬೆಸ್ಟೊಸ್ ಟೈಪ್
  • Book Online ವೀಲ್ಸ್ & ಟೈರ್ ಗಳು
    ಟೈರ್ ಗಾತ್ರ ಮುಂದಿನದು : 80/100-18 47P | ಟ್ಯೂಬ್ ಲೆಸ್ ಟೈರ್
    ಟೈರ್ ಗಾತ್ರ ಹಿಂದಿನದು : 90/90-18 51P | ಟ್ಯೂಬ್ ಲೆಸ್ ಟೈರ್
  • Book Onlineಎಲೆಕ್ಟ್ರಿಕಲ್ಸ್
    ಬ್ಯಾಟರಿ: 12 V - 3 Ah (MF4)
    ಹೆಡ್ ಲ್ಯಾಂಪ್: 12 V - 35W/35W – ಹ್ಯಾಲೊಜಿನ್ ಬಲ್ಬ್,(MFR)
    ಟೇಲ್/ ಸ್ಟಾಪ್ ಲ್ಯಾಂಪ್: LED ಟೈಪ್
    ಸಿಗ್ನಲ್ ಲ್ಯಾಂಪ್ ತಿರುಗಿಸಿ: 12 V - 10Wx4 (ಆ್ಯಂಬರ್ ಬಲ್ಬ್) ಕ್ಲಿಯರ್ ಲೆನ್ಸ್ ಜೊತೆಗೆ(MFR)
  • Book Onlineಡೈಮೆನ್ಷನ್ ಗಳು
    ಉದ್ದ: 2023 ಎಂಎಂ
    ಅಗಲ: 766 ಎಂಎಂ
    ಎತ್ತರ: 1091 ಎಂಎಂ
    ವ್ಹೀಲ್ ಬೇಸ್: 1262 ಎಂಎಂ
    ಗ್ರೌಂಡ್ ಕ್ಲಿಯರೆನ್ಸ್: 159 ಎಂಎಂ
    ಇಂಧನ ಟ್ಯಾಂಕ್ ಸಾಮರ್ಥ್ಯ: 10 ಲೀಟರ್
    ರಿಸರ್ವ್: 1.5 ಲೀಟರ್
    ಕರ್ಬ್ ತೂಕ: 127 ಕೆಜಿ
  • + ಬೆಲೆ ರಾಜ್ಯಗಳ ಪ್ರಕಾರ ಬೆಲೆಯ ಚಾರ್ಟ್
    x

    ಹಕ್ಕು ನಿರಾಕರಣೆ

    • ನಿಖರವಾದ ಆನ್ ರೋಡ್ ಬೆಲೆಗಾಗಿ ದಯವಿಟ್ಟು ಡೀಲರ್ ಅನ್ನು ಸಂಪರ್ಕಿಸಿ
    • ಸ್ಥಳಿಯ ಲೆವಿಗಳು, ಆಕ್ಟ್ರಾಯ್, ಎಂಟ್ರಿ ತೆರಿಗೆ ಹೆಚ್ಚುವರಿ ವಿಧಿಸಲಾಗುತ್ತದೆ.
    • ಡೆಲಿವರಿಯ ಸಮಯದಲ್ಲಿ ಪ್ರೈಸ್ ರೂಲಿಂಗ್ ಮಾಡಲಾಗುವುದು.
    • ಬೆಲೆಗಳು ಯಾವುದೇ ಸೂಚನೆ ಇಲ್ಲದೆ ಬದಲಾಗಬಹುದು
    • ಎಚ್ ಎಂ ಸಿಎಲ್ ಇದು ಬೆಲೆಯನ್ನು ಯಾವುದೇ ಸಮಯದಲ್ಲಿ ಬದಲಾಯಿಸುವ ಹಕ್ಕನ್ನು ಹೊಂದಿರುತ್ತದೆ.

ಪಿಡಿಎಫ್ ಡೌನ್ ಲೋಡ್ ಮಾಡಿ