ಸ್ಪ್ಲೆಂಡರ್ ಪ್ರೊ 

ಪ್ರೊ ಇನ್ನಷ್ಟು ಲಿಜೆಂಡರಿ ಆಗಿದೆ

ಸ್ಪ್ಲೆಂಡರ್ ಪ್ರೊ ಈಗ ಅತ್ಯಾಕರ್ಷಕ ಲುಕ್, ಆಕರ್ಷಕ ಹೊಸ ಬಣ್ಣಗಳು ಮತ್ತು ಪ್ರಿಮಿಯಮ್ ಗ್ರಾಫಿಕ್ಸ್ ನೊಂದಿಗೆ ಲಭ್ಯವಿದೆ. ಹಾಗಾಗಿ ಯೋಚಿಸಬೇಡಿ, ಇದನ್ನು ಖರೀದಿಸಿ ಮತ್ತು ಗುರುತರವಾದ ನಂಬಿಕೆಯನ್ನು ರೈಡ್ ಮಾಡಿ ಸರಿಸಾಟಿಯಿಲ್ಲದ ಮೈಲೇಜ್ ಮತ್ತು ಸೂಪರ್ ರಿಲಿಯಾಬಿಲಿಟಿ.

ಲಕ್ಷಣಗಳು
ಸ್ಪೆಕ್ಸ್
 • Book Onlineಎಂಜಿನ್
  ಟೈಪ್: ಏರ್ ಕೂಲ್ಡ್, 4 – ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಒಎಚ್ ಸಿ
  ಡಿಸ್ ಪ್ಲೇಸ್ ಮೆಂಟ್: 97.2 cc
  ಗರಿಷ್ಠ ಪವರ್: 6.15kW (8.36 Ps) @8000 ಆರ್ ಪಿಎಂ
  ಗರಿಷ್ಠ ಟಾರ್ಕ್: 0.82kg - m (8.05 N-m) @5000 ಆರ್ ಪಿಎಂ
  ಗರಿಷ್ಠ ವೇಗ 87 ಕಿಮಿ ಪ್ರತಿ ತಾಸಿಗೆ
  ಬೋರ್ x ಸ್ಟ್ರೋಕ್ : 50.0 ಎಂಎಂ x 49.5 ಎಂಎಂ
  ಕಾರ್ಬುರೇಟರ್ ಸೈಡ್ ಡ್ರಾಫ್ಟ್, ವೇರಿಯೇಬಲ್ ವೆಂಚೂರಿ ಟೈಪ್ ಟಿಸಿಐಎಸ್
  ಕಂಪ್ರೆಶನ್ ರೇಶಿಯೊ 9.9 : 1
  ಸ್ಟಾರ್ಟಿಂಗ್ ಕಿಕ್/ಸೆಲ್ಫ್ ಸ್ಟಾರ್ಟ್
  ಇಗ್ನಿಷನ್ ಡಿಸಿ-ಡಿಜಿಟಲ್ ಸಿಡಿಐ
  ಆಯಿಲ್ ಗ್ರೇಡ್ SAE 10 W 30 ಎಸ್ ಜೆ ಗ್ರೇಡ್, JASO MA ಗ್ರೇಡ್
  ಏರ್ ಫಿಲ್ಟ್ರೇಷನ್ ಡ್ರೈ, ಪ್ಲೀಟೆಡ್ ಪೇಪರ್ ಫಿಲ್ಟರ್
  ಇಂಧನ ವ್ಯವಸ್ಥೆ ಕಾರ್ಬುರೇಟರ್
  ಇಂಧನ ಮೀಟರಿಂಗ್ ಕಾರ್ಬುರೇಷನ್
 • Book Online ಟ್ರಾನ್ಸ್ ಮಿಷನ್& ಚಾಸಿಸ್
  ಕ್ಲಚ್: ಮಲ್ಟಿಪ್ಲೇಟ್ ವೆಟ್
  ಗೇರ್ ಬಾಕ್ಸ್ 4 ಸ್ಪೀಡ್ ಕಾನ್ಸ್ ಸ್ಟಂಟ್ ಮೆಶ್
  ಚಾಸಿಸ್ ವಿಧ ಟ್ಯೂಬ್ಯೂಲರ್ ಡಬಲ್ ಕ್ರೆಡಲ್ ಟೈಪ್
 • Book Onlineಸಸ್ಪೆನ್ಷನ್
  ಮುಂದೆ: ಟೆಲೆಸ್ಕೊಪಿಕ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ಸ್
  ಹಿಂದೆ ಸ್ವಿಂಗ್ ಆರ್ಮ್ 5 ಹಂತದ ಹೊಂದಿಸಬಹುದಾದ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ ಜೊತೆಗೆ
 • Book Onlineಬ್ರೇಕ್ ಗಳು
  ಮುಂಭಾಗದ ಬ್ರೇಕ್ ಡ್ರಮ್: ಆಂತರಿಕವಾಗಿ ಹೆಚ್ಚಿಸಬಹುದಾದ ಶೂ ಟೈಪ್ (130ಎಂಎಂ)
  ಹಿಂದಿನ ಬ್ರೇಕ್ ಡ್ರಮ್: ಆಂತರಿಕವಾಗಿ ಹೆಚ್ಚಿಸಬಹುದಾದ ಶೂ ವಿಧ (110 ಎಂಎಂ)
 • Book Online ವೀಲ್ಸ್ & ಟೈರ್ ಗಳು
  ಟೈರ್ ಗಾತ್ರ ಮುಂದಿನದು : 2.75 x 18 - 42 P / 4 PR, ಯುನಿಡೈರೆಕ್ಷನಲ್ ಟೈರ್
  ಟೈರ್ ಗಾತ್ರ ಹಿಂದಿನದು : 2.75 x 18 - 48 P / 6 PR, ಯುನಿಡೈರೆಕ್ಷನಲ್ ಟೈರ್
 • Book Onlineಎಲೆಕ್ಟ್ರಿಕಲ್ಸ್
  ಬ್ಯಾಟರಿ: 12 V 3 Ah (ಸೆಲ್ಪ್ )- MF ಬ್ಯಾಟರಿ
  ಹೆಡ್ ಲ್ಯಾಂಪ್: 12V- 35W / 35W – ಹ್ಯಾಲೊಜಿನ್ ಬಲ್ಬ್ (ಮಲ್ಟಿ-ರಿಫ್ಲೆಕ್ಟರ್ ಟೈಪ್)
  ಟೇಲ್/ ಸ್ಟಾಪ್ ಲ್ಯಾಂಪ್: 12V- 5 / 10 W ( ಮಲ್ಟಿ ರಿಫ್ಲೆಕ್ಟರ್)
  ಸಿಗ್ನಲ್ ಲ್ಯಾಂಪ್ ತಿರುಗಿಸಿ: 12V - 10Wx 4 ಸಂಖ್ಯೆಗಳು (ಮಲ್ಟಿ-ರಿಫ್ಲೆಕ್ಟರ್-ಕ್ಲಿಯರ್ ಲೆನ್ಸ್) ಆ್ಯಂಬರ್ ಬಲ್ಬ್
  ಪೈಲಟ್ ಲ್ಯಾಂಪ್: 12V - 3 W
 • Book Onlineಡೈಮೆನ್ಷನ್ ಗಳು
  ಉದ್ದ: 1970 ಎಂಎಂ
  ಅಗಲ: 720 ಎಂಎಂ
  ಎತ್ತರ: 1040 ಎಂಎಂ
  ಸ್ಯಾಡಲ್ ಎತ್ತರ: 785 ಎಂಎಂ
  ವ್ಹೀಲ್ ಬೇಸ್: 1230 ಎಂಎಂ
  ಗ್ರೌಂಡ್ ಕ್ಲಿಯರೆನ್ಸ್: 159 ಎಂಎಂ
  ಇಂಧನ ಟ್ಯಾಂಕ್ ಸಾಮರ್ಥ್ಯ: 11 ಲೀಟರ್ (ಕನಿಷ್ಠ)
  ರಿಸರ್ವ್: 1.4 ಲೀಟರ್ ಗಳು (ಬಳಸಬಹುದಾದ ಕಾಯ್ದಿರಿಸಿಕೊಂಡಿರುವುದು)
  ಕರ್ಬ್ ತೂಕ: 112 ಕೆಜಿ(ಸೆಲ್ಫ್)
  ಮ್ಯಾಕ್ಸ್ ಪೇಲೋಡ್: 130 ಕೆಜಿ
 • + ಬೆಲೆ ರಾಜ್ಯಗಳ ಪ್ರಕಾರ ಬೆಲೆಯ ಚಾರ್ಟ್
  x

  ಹಕ್ಕು ನಿರಾಕರಣೆ

  • ನಿಖರವಾದ ಆನ್ ರೋಡ್ ಬೆಲೆಗಾಗಿ ದಯವಿಟ್ಟು ಡೀಲರ್ ಅನ್ನು ಸಂಪರ್ಕಿಸಿ
  • ಸ್ಥಳಿಯ ಲೆವಿಗಳು, ಆಕ್ಟ್ರಾಯ್, ಎಂಟ್ರಿ ತೆರಿಗೆ ಹೆಚ್ಚುವರಿ ವಿಧಿಸಲಾಗುತ್ತದೆ.
  • ಡೆಲಿವರಿಯ ಸಮಯದಲ್ಲಿ ಪ್ರೈಸ್ ರೂಲಿಂಗ್ ಮಾಡಲಾಗುವುದು.
  • ಬೆಲೆಗಳು ಯಾವುದೇ ಸೂಚನೆ ಇಲ್ಲದೆ ಬದಲಾಗಬಹುದು
  • ಎಚ್ ಎಂ ಸಿಎಲ್ ಇದು ಬೆಲೆಯನ್ನು ಯಾವುದೇ ಸಮಯದಲ್ಲಿ ಬದಲಾಯಿಸುವ ಹಕ್ಕನ್ನು ಹೊಂದಿರುತ್ತದೆ.

ಪಿಡಿಎಫ್ ಡೌನ್ ಲೋಡ್ ಮಾಡಿ