English | മലയാളം | हिन्दी | தமிழ் | తెలుగు

ಸ್ಪ್ಲೆಂಡರ್ iಸ್ಮಾರ್ಟ್ 110 

ಪ್ರಸ್ತುತಪಡಿಸುತ್ತಿದ್ದೇವೆ ಸ್ಪ್ಲೆಂಡರ್ iಸ್ಮಾರ್ಟ್ 110

ಸ್ಪ್ಲೆಂಡರ್ ನ ಅದ್ಭುತವಾದ ಮೈಲೇಜ್ ಹೊಸ 110cc ಸ್ಪ್ಲೆಂಡರ್ iಸ್ಮಾರ್ಟ್ನ ಲ್ಲಿ ಕಂಡುಬರುತ್ತದೆ. ಕೊನೆಯಿಲ್ಲದ ನಿಮ್ಮ ಪ್ರಯಾಣಕ್ಕೆ ಹೆಚ್ಚು ಶಕ್ತಿ ನೀಡಲು ಇದು ಸುಸಮಯ.

ಲಕ್ಷಣಗಳು
ಸ್ಪೆಕ್ಸ್
  • Book Onlineಎಂಜಿನ್
    ಟೈಪ್: ಏರ್ ಕೂಲ್ಡ್, 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್, ಒಎಚ್ ಸಿ
    ಡಿಸ್ ಪ್ಲೇಸ್ ಮೆಂಟ್: 109.15cc
    ಗರಿಷ್ಠ ಪವರ್: 7 Kw @ 7500 ಆರ್ ಪಿಎಂ
    ಗರಿಷ್ಠ ಟಾರ್ಕ್: 9 Nm @ 5500 ಆರ್ ಪಿಎಂ
    ಕಂಪ್ರೆಶನ್ ರೇಶಿಯೊ 10:01
  • Book Online ಟ್ರಾನ್ಸ್ ಮಿಷನ್& ಚಾಸಿಸ್
    ಕ್ಲಚ್: ಮಲ್ಟಿ ಪ್ಲೇಟ್, ವೆಟ್ ಟೈಪ್
    ಫ್ರೇಮ್ ಟ್ಯೂಬ್ಯೂಲರ್ ಡಬಲ್ ಕ್ರಾಡಲ್
  • Book Onlineಸಸ್ಪೆನ್ಷನ್
    ಮುಂದೆ: ಟೆಲೆಸ್ಕೊಪಿಕ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ಸ್
    ಹಿಂದೆ ಸ್ವಿಂಗ್ ಆರ್ಮ್ ಹೊಂದಿಸಬಹುದಾದ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ ಗಳ ಜೊತೆಗೆ
  • Book Onlineಬ್ರೇಕ್ ಗಳು
    ಮುಂಭಾಗದ ಬ್ರೇಕ್ ಡ್ರಮ್: 130ಎಂಎಂ
    ಹಿಂದಿನ ಬ್ರೇಕ್ ಡ್ರಮ್: 110ಎಂಎಂ
  • Book Online ವೀಲ್ಸ್ & ಟೈರ್ ಗಳು
    ಟೈರ್ ಗಾತ್ರ ಮುಂದಿನದು : 2.75 x 18-4 PR | 80/100-47 P ಟೈರ್ w ಟ್ಯೂಬ್ | ಟ್ಯೂಬ್ ಲೆಸ್ ಟೈರ್
    ಟೈರ್ ಗಾತ್ರ ಹಿಂದಿನದು : 2.75 X 18-6 PR | 80/100-54P ಟೈರ್ w ಟ್ಯೂಬ್ | ಟ್ಯೂಬ್ ಲೆಸ್ ಟೈರ್
  • Book Onlineಎಲೆಕ್ಟ್ರಿಕಲ್ಸ್
    ಬ್ಯಾಟರಿ: MF4 3Ah
    ಹೆಡ್ ಲ್ಯಾಂಪ್: HS1 ಬಲ್ಬ್ (35W/35W)
    ಟೇಲ್/ ಸ್ಟಾಪ್ ಲ್ಯಾಂಪ್: P21/5 ಬಲ್ಬ್ (5W/21W)
  • Book Onlineಡೈಮೆನ್ಷನ್ ಗಳು
    ಉದ್ದ: 2015ಎಂಎಂ
    ಅಗಲ: 770ಎಂಎಂ
    ಎತ್ತರ: 1055ಎಂಎಂ
    ವ್ಹೀಲ್ ಬೇಸ್: 1245ಎಂಎಂ
    ಗ್ರೌಂಡ್ ಕ್ಲಿಯರೆನ್ಸ್: 165ಎಂಎಂ
    ಇಂಧನ ಟ್ಯಾಂಕ್ ಸಾಮರ್ಥ್ಯ: 8.5 ಲೀಟರ್
    ರಿಸರ್ವ್: 2 ಲೀಟರ್
    ಕರ್ಬ್ ತೂಕ: 115 ಕೆಜಿ
    ಮ್ಯಾಕ್ಸ್ ಪೇಲೋಡ್: 130 ಕೆಜಿ
  • + ಬೆಲೆ ರಾಜ್ಯಗಳ ಪ್ರಕಾರ ಬೆಲೆಯ ಚಾರ್ಟ್
    x

    ಹಕ್ಕು ನಿರಾಕರಣೆ

    • ನಿಖರವಾದ ಆನ್ ರೋಡ್ ಬೆಲೆಗಾಗಿ ದಯವಿಟ್ಟು ಡೀಲರ್ ಅನ್ನು ಸಂಪರ್ಕಿಸಿ
    • ಸ್ಥಳಿಯ ಲೆವಿಗಳು, ಆಕ್ಟ್ರಾಯ್, ಎಂಟ್ರಿ ತೆರಿಗೆ ಹೆಚ್ಚುವರಿ ವಿಧಿಸಲಾಗುತ್ತದೆ.
    • ಡೆಲಿವರಿಯ ಸಮಯದಲ್ಲಿ ಪ್ರೈಸ್ ರೂಲಿಂಗ್ ಮಾಡಲಾಗುವುದು.
    • ಬೆಲೆಗಳು ಯಾವುದೇ ಸೂಚನೆ ಇಲ್ಲದೆ ಬದಲಾಗಬಹುದು
    • ಎಚ್ ಎಂ ಸಿಎಲ್ ಇದು ಬೆಲೆಯನ್ನು ಯಾವುದೇ ಸಮಯದಲ್ಲಿ ಬದಲಾಯಿಸುವ ಹಕ್ಕನ್ನು ಹೊಂದಿರುತ್ತದೆ.

ಪಿಡಿಎಫ್ ಡೌನ್ ಲೋಡ್ ಮಾಡಿ