ನ್ಯೂ ಗ್ಲಾಮರ್ 

Contact Us

  ಪ್ರಸ್ತುತಪಡಿಸುತ್ತಿದೆ ಹೊಚ್ಚ ಹೊಸ ಗ್ಲಾಮರ್125

ತಯಾರಾಗಿ ರೈಡ್ ಮಾಡಲು ಗ್ಲಾಮರ್ 125. ಅತ್ಯಂತ ಉನ್ನತವಾದ ಮ್ಯಾಸ್ಕುಲರ್ ಡಿಸೈನ್, ಸ್ಟೈಲಿಶ್ ಗ್ರಾಫಿಕ್ಸ್ ಮತ್ತು ಫರ್ಪಾರ್ಮೆನ್ಸ್ ಪ್ಯಾಕಿಂಗ್ 125 ಸಿಸಿ ಟಾರ್ಕ್ ಬೇಡಿಕೆಯ ಎಂಜಿನ್ ನಲ್ಲಿ. ನಿಮ್ಮ ಇಚ್ಚೆಯ ರೈಡಿಂಗ್ ಗೆ ಹೊಂದಿಕೊಳ್ಳುವಂತಹ ಫೀಚರ್ ಗಳನ್ನು ಹೊಂದಿರುವುದು. ಇದು ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವುದರಿಂದ ನೀವು ಯಾವಾಗಲೂ ಮುಂದಿರುತ್ತೀರಿ. ಸೂಕ್ಷ್ಮವಾಗಿ ಗಮನಿಸಿದಾಗ ನೀವು ಇದರ ಕಟಿಂಗ್ ಎಡ್ಜ್ ಟೆಕ್ನಾಲಜಿಯನ್ನು ಕಾಣಬಹುದು ಹಾಗೂ ಇದು ಇನ್ನೂ ಹೆಚ್ಚು ವಿಭಿನ್ನವಾಗಿ ಗೋಚರಿಸುತ್ತದೆ. ಎಲ್ ಇಡಿ ಟೇಲ್ ಲ್ಯಾಂಪ್ಸ್, ವೈಡರ್ ರೀಯರ್ ಟೈರ್ಸ್, ಡಿಜಿಟಲ್ ಅನಾಲಾಗ್ ಮೀಟರ್ಸ್ ಮತ್ತು ಲೇಟೆಸ್ಟ್ i3S ಸಿಸ್ಟಮ್ ಐಡ್ಲ್ ಸ್ಟಾರ್ಟ್ ಸ್ಟಾಪ್ ಸಿಸ್ಟಮ್ ಇದ್ದು ಇದು ನಿಮ್ಮ ರೈಡ್ ಅನ್ನು ಹೆಚ್ಚು ಉತ್ತಮವಾಗಿಸುತ್ತದೆ.

ಲಕ್ಷಣಗಳು
ಸ್ಪೆಕ್ಸ್
  • Book Onlineಎಂಜಿನ್
    ಟೈಪ್: ಏರ್ ಕೂಲ್ಡ್, 4-ಸ್ಟ್ರೋಕ್ ಸಿಂಗಲ್ ಸಿಲಿಂಡರ್, ಒಎಚ್ ಸಿ.
    ಡಿಸ್ ಪ್ಲೇಸ್ ಮೆಂಟ್: 124.7 ಸಿಸಿ
    ಗರಿಷ್ಠ ಪವರ್: 8.5 kW (11.4 bhp) @ 7500 RPM
    ಗರಿಷ್ಠ ಟಾರ್ಕ್: 11 Nm @ 6500 RPM
    ಬೋರ್ x ಸ್ಟ್ರೋಕ್ : 52.4 x 57.8 ಎಂಎಂ
    ಕಂಪ್ರೆಶನ್ ರೇಶಿಯೊ 10:01
    ಸ್ಟಾರ್ಟಿಂಗ್ ಸೆಲ್ಫ್ ಸ್ಟಾರ್ಟ್
    ಇಗ್ನಿಷನ್ ಡಿಜಿಟಲ್ ಡಿಸಿ ಸಿಡಿಐ ಇಗ್ನಿಷನ್ ಸಿಸ್ಟಮ್ –ಎಎಂಐ
    ಇಂಧನ ವ್ಯವಸ್ಥೆ Carburetor - CV Type
  • Book Online ಟ್ರಾನ್ಸ್ ಮಿಷನ್& ಚಾಸಿಸ್
    ಕ್ಲಚ್: ವೆಟ್ ಮಲ್ಟಿಪ್ಲೇಟ್
    ಗೇರ್ ಬಾಕ್ಸ್ 4-ಸ್ಪೀಡ್ ಕಾನ್ಸಸ್ಟಂಟ್ ಮೆಶ್
    ಫ್ರೇಮ್ ಸೆಮಿ ಡಬಲ್ ಕ್ರಾಡಲ್ ಟೈಪ್
  • Book Onlineಸಸ್ಪೆನ್ಷನ್
    ಮುಂದೆ: ಟೆಲಿಸ್ಕೋಫಿಕ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್
    ಹಿಂದೆ 5-ಸ್ಟೆಪ್ ಅಡ್ಜಸ್ಟೆಬಲ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ಸ್
  • Book Onlineಬ್ರೇಕ್ ಗಳು
    ಮುಂಭಾಗದ ಬ್ರೇಕ್ ಡಿಸ್ಕ್: 240 ಎಂಎಂ ಡಯಾಮೀಟರ್
    ಮುಂಭಾಗದ ಬ್ರೇಕ್ ಡ್ರಮ್: 130 ಎಂಎಂ
    ಹಿಂದಿನ ಬ್ರೇಕ್ ಡ್ರಮ್: 130 ಎಂಎಂ
  • Book Online ವೀಲ್ಸ್ & ಟೈರ್ ಗಳು
    ಟೈರ್ ಗಾತ್ರ ಮುಂದಿನದು : ಫ್ರಂಟ್ 80 / 100 - 18 47P | ಟ್ಯೂಬ್ ಲೆಸ್ ಟೈರ್
    ಟೈರ್ ಗಾತ್ರ ಹಿಂದಿನದು : ರಿಯರ್ 90 / 90 - 18 51P |ಟ್ಯೂಬ್ ಲೆಸ್ ಟೈರ್
  • Book Onlineಎಲೆಕ್ಟ್ರಿಕಲ್ಸ್
    ಬ್ಯಾಟರಿ: 12 V - 3 Ah (MF4) ಬ್ಯಾಟರಿ
    ಹೆಡ್ ಲ್ಯಾಂಪ್: 12 V - 35 W / 35 W –ಹ್ಯಾಲೋಜಿನ್ ಬಲ್ಬ್ (ಮಲ್ಟಿ-ರಿಫ್ಲೆಕ್ಟರ್ ಟೈಪ್)
    ಟೇಲ್/ ಸ್ಟಾಪ್ ಲ್ಯಾಂಪ್: ಎಲ್ ಇಡಿ ಟೈಪ್
    ಸಿಗ್ನಲ್ ಲ್ಯಾಂಪ್ ತಿರುಗಿಸಿ: 12 V - 10 W (ಆ್ಯಂಬರ್ ಬಲ್ಬ್) x 4 nos (ಎಂಎಫ್ಆರ್ – ಕ್ಲಿಯರ್ ಲೆನ್ಸ್)
  • Book Onlineಡೈಮೆನ್ಷನ್ ಗಳು
    ಉದ್ದ: 2023 ಎಂಎಂ
    ಅಗಲ: 766 ಎಂಎಂ
    ಎತ್ತರ: 1091 ಎಂಎಂ
    ವ್ಹೀಲ್ ಬೇಸ್: 1262 ಎಂಎಂ
    ಗ್ರೌಂಡ್ ಕ್ಲಿಯರೆನ್ಸ್: 159 ಎಂಎಂ
    ಇಂಧನ ಟ್ಯಾಂಕ್ ಸಾಮರ್ಥ್ಯ: 11 ಲೀಟರ್
    ರಿಸರ್ವ್: 1.4 ಲೀಟರ್
    ಕರ್ಬ್ ತೂಕ: 127 ಕೆಜಿ (ಡಿಸ್ಕ್) / 126 ಕೆಜಿ (ಡ್ರಮ್)
  • + ಬೆಲೆ ರಾಜ್ಯಗಳ ಪ್ರಕಾರ ಬೆಲೆಯ ಚಾರ್ಟ್
    x

    ಹಕ್ಕು ನಿರಾಕರಣೆ

    • ನಿಖರವಾದ ಆನ್ ರೋಡ್ ಬೆಲೆಗಾಗಿ ದಯವಿಟ್ಟು ಡೀಲರ್ ಅನ್ನು ಸಂಪರ್ಕಿಸಿ
    • ಸ್ಥಳಿಯ ಲೆವಿಗಳು, ಆಕ್ಟ್ರಾಯ್, ಎಂಟ್ರಿ ತೆರಿಗೆ ಹೆಚ್ಚುವರಿ ವಿಧಿಸಲಾಗುತ್ತದೆ.
    • ಡೆಲಿವರಿಯ ಸಮಯದಲ್ಲಿ ಪ್ರೈಸ್ ರೂಲಿಂಗ್ ಮಾಡಲಾಗುವುದು.
    • ಬೆಲೆಗಳು ಯಾವುದೇ ಸೂಚನೆ ಇಲ್ಲದೆ ಬದಲಾಗಬಹುದು
    • ಎಚ್ ಎಂ ಸಿಎಲ್ ಇದು ಬೆಲೆಯನ್ನು ಯಾವುದೇ ಸಮಯದಲ್ಲಿ ಬದಲಾಯಿಸುವ ಹಕ್ಕನ್ನು ಹೊಂದಿರುತ್ತದೆ.
ವಿಮರ್ಶೆಗಳು
  • ZIGWHEELS: All-New Hero Glamour 125

     "Hero’s all-new Glamour really is indeed all new, secondly, it clearly has a lot of substance. While we rode it on conditions that are far from the typical environment most Glamour customers will ride it in, there is much promise in this package."

  • BIKEWALE: 2017 Hero Glamour 125 Launch Ride

     "Everything compared to the current Glamour. The styling is completely different. New panels, smarter decals, and a stance which makes it look bigger than the current bike. It's better looking too. More grown up and attractive if you will; like Shilpa Shetty in her recent yoga videos compared to her Baazigar days. It gets LED tail lamps, unique looking wheels and part-digital-part-analog instrumentation, all of which are new additions."

  • Overdrive: New Hero Glamour first ride

     "Hero Glamour proves to be a persuasive 125cc motorcycle. The engine has refinement, performance and the promise of refinement, this much is clear. The dynamics are surprisingly capable and I rather enjoyed riding the wee motorcycle at a racetrack which is a huge surprise. The design is neat enough and Hero has ensured that basic hygiene – like a choke on the handlebar is taken care of. We wait to test it but this seems like a sorted, well-made motorcycle."

  • NDTV: Glamour Reborn: Review Of Hero Glamour 125

     "New Glamour is a confident offering from Hero MotoCorp and probably the best answer to its disbelievers for it clearly shows the strides the firm has made in designing and developing its first all non-Honda motorcycle and that is a big thing."

ಇಂದೇ ಟೆಸ್ಟ್ ರೈಡ್ ಮಾಡಿ


ನೀವು ಆಸಕ್ತಿ ತೋರಿಸಿದ್ದಕ್ಕೆ ಧನ್ಯವಾದಗಳು. ಮತ್ತೆ ಕರೆ ಮಾಡಲು ದಯವಿಟ್ಟು ನಿಮ್ಮ ವಿವರಗಳನ್ನು ತುಂಬಿರಿ


ಹೆಸರು *
ಮೊಬೈಲ್ *
ನಗರ *
Reset

ಪಿಡಿಎಫ್ ಡೌನ್ ಲೋಡ್ ಮಾಡಿ