


ಎದ್ದು ಕಾಣುವ ಧೈರ್ಯ!
ಪ್ರೋಗ್ರಾಮ್ಡ್ ಫ್ಯೂಯಲ್ ಇಂಜೆಕ್ಷನ್ ಬಿಎಸ್ 6 ಎಂಜಿನ್ನೊಂದಿಗೆ ಎಕ್ಸ್ಸೆನ್ಸ್ ಒಳಗೊಂಡ ಎಲ್ಲಾ ಹೊಸ ಪ್ಯಾಶನ್ ಪ್ರೊ, ಅತ್ಯುತ್ತಮ ಬೈಕ್ ಮೈಲೇಜ್ ನೀಡುತ್ತದೆ ಮತ್ತು ಕ್ರಾಂತಿಕಾರಿ i3S ತಂತ್ರಜ್ಞಾನವನ್ನು ಒಳಗೊಂಡಿದೆ. ವಿಭಿನ್ನವಾಗಿರಲು ಹೆಮ್ಮೆಪಡಿ!



ಫೀಚರ್ಸ್

ಪ್ಯಾಷನ್ ಪ್ರೊ ಸ್ಪೆಸಿಫಿಕೇಶನ್ಸ್
ತನ್ನ ಕ್ರಾಂತಿಕಾರಿ ವಿನ್ಯಾಸದೊಂದಿಗೆ ಸ್ಟೈಲಿಗೆ ಹೊಸ ಸ್ಟೇಟ್ಮೆಂಟ್ ನೀಡುವ ನೆಕ್ಸ್ಟ್ ಜನರೇಶನ್ ಪ್ಯಾಷನ್ ಪ್ರೊ ಇಲ್ಲಿದೆ. ಈಗ, ಸುಧಾರಿತ 113 cc ಎಂಜಿನ್ ಮತ್ತು ಎಕ್ಸ್ಸೆನ್ಸ್ನೊಂದಿಗೆ ಪ್ರೋಗ್ರಾಮ್ಡ್ Fi ತಂತ್ರಜ್ಞಾನದೊಂದಿಗೆ, ಇದು ಹೆಚ್ಚಿನ ಟಾರ್ಕ್ ಆನ್-ಡಿಮ್ಯಾಂಡ್ನೊಂದಿಗೆ6.73 kw @ 7500 RPM ಪವರ್ ಔಟ್ಪುಟ್ ಅನ್ನು ವಿತರಿಸುತ್ತದೆ.


ಇದನ್ನು ನಿಮ್ಮದಾಗಿಸಿಕೊಳ್ಳಿ
ಪ್ಯಾಶನ್ ಪ್ರೋ ಬಿಎಸ್66 ಎಕ್ಸ್-ಶೋರೂಮ್ ಬೆಲೆ
