ಉತ್ತಮ ಫ್ಯೂಯಲ್
ಎಕಾನಮಿ ಆಕ್ಸಿಜನ್ ಸೆನ್ಸಾರ್ ಮೂಲಕ
ಏರ್ ಇನ್ಲೆಟ್ ಮೂಲಕ ಎಲ್ಲಾ-ಹವಾಮಾನದಲ್ಲೂ ಸುಲಭದ ಸ್ಟಾರ್ಟ್
ಟೆಂಪರೇಚರ್ ಸೆನ್ಸಾರ್
ಮ್ಯಾನಿಫೋಲ್ಡ್ ಏರ್ ಮೂಲಕ ಆಯಾಸವಾಗದ ಏರಿಕೆಯ ಪ್ರಯಾಣ
ಪ್ರೆಶರ್ ಸೆನ್ಸಾರ್
ಸುಧಾರಿತ
ರೈಡರ್ ಸುರಕ್ಷತೆ ಸೈಡ್ ಸ್ಟ್ಯಾಂಡ್ ಸೆನ್ಸಾರ್ ಮೂಲಕ
ಎಂಜಿನ್ ಆಯಿಲ್ ಮೂಲಕ ಸುಧಾರಿತ ಎಂಜಿನ್ ಲೈಫ್
ಟೆಂಪರೇಚರ್ ಸೆನ್ಸಾರ್
ಕ್ರ್ಯಾಂಕ್ ಮೂಲಕ ನಯವಾದ ರೈಡ್
ಪೊಸಿಶನ್ ಸೆನ್ಸಾರ್
ವರ್ಧಿತ
ಬಾಳಿಕೆ ಮತ್ತು ಸುರಕ್ಷತೆ ಬ್ಯಾಂಕ್ ಆ್ಯಂಗಲ್ ಸೆನ್ಸಾರ್ ಮೂಲಕ
ಥ್ರೋಟಲ್ ಮೂಲಕ ಟಾರ್ಕ್ನ ಡಿಮ್ಯಾಂಡ್
ಪೊಸಿಶನ್ ಸೆನ್ಸಾರ್
ಶಕ್ತಿಶಾಲಿ 110cc ಎಂಜಿನ್
ಮೊಬೈಲ್ ಚಾರ್ಜಿಂಗ್ ಪೋರ್ಟ್ ಮತ್ತು ಯುಟಿಲಿಟಿ ಬಾಕ್ಸ್
ಲೋಹದ ವೀಲ್ಸ್
ಇಂಟಿಗ್ರೇಟೆಡ್ ಬ್ರೇಕಿಂಗ್ ಮತ್ತು ಟ್ಯೂಬ್ಲೆಸ್ ಟೈರ್ಗಳು
ಸೈಡ್ ಸ್ಟ್ಯಾಂಡ್ ಇಂಡಿಕೇಟರ್
ಕಡಿಮೆ ಇಂಧನ ಸೂಚಕ
ರೆಟ್ರೋ ಹೆಡ್ಲ್ಯಾಂಪ್
ಸ್ಪೋರ್ಟಿ ಟೈಲ್ ಲ್ಯಾಂಪ್
ಅನಲಾಗ್ ಸ್ಪೀಡೋಮೀಟರ್
led ಬೂಟ್ ಲ್ಯಾಂಪ್
ಅದರ ಹೊಸ ಕ್ರೋಮ್ ಸ್ಟೈಲಿಂಗ್ನಿಂದಾಗಿ ನೀವು ಸಾಗುತ್ತಿರುವ ರಸ್ತೆಗಳಲ್ಲೆಲ್ಲಾ ಎಲ್ಲರ ಗಮನ ನಿಮ್ಮತ್ತಲೇ ಇರುವುದು ಎಂಬುದು ಖಚಿತ, ಹೊಸ ಬಿಎಸ್ 6 ಹೀರೋ ಪ್ಲೆಶರ್ + 10% ಹೆಚ್ಚಿನ ಮೈಲೇಜ್ ^ ಮತ್ತು 10% ಸುಧಾರಿತ ವೇಗವರ್ಧನೆ ^ ಅನ್ನು ಆಫರ್ ಮಾಡುತ್ತದೆ - ಇದು ಶೈಲಿ ಮತ್ತು ಸಾರದ ಪರಿಪೂರ್ಣ ಮಿಶ್ರಣವಾಗಿದೆ.
ಎಂಜಿನ್ ಪವರ್
ಟ್ಯೂಬ್ಲೆಸ್ ಟೈರ್
ಗ್ರೌಂಡ್ ಕ್ಲಿಯರೆನ್ಸ್
ಫ್ರಂಟ್ ಡ್ರಮ್ ಬ್ರೇಕ್
1. ^ಸ್ಟ್ಯಾಂಡರ್ಡ್ ಟೆಸ್ಟ್ ಕಂಡೀಷನ್ಗಳ ಅಡಿಯಲ್ಲಿ ಪ್ಲೆಶರ್ bsiv ವೇರಿಯಂಟ್ಗೆ ಹೋಲಿಸಿದರೆ ಪ್ಲೆಶರ್ ⁺ bsvi ವೇರಿಯಂಟ್ನ ಮೈಲೇಜ್ ಅಧಿಕವಾಗಿದೆ ಮತ್ತು ಅಕ್ಸಲರೇಶನ್ 10% ಸುಧಾರಿಸಿದೆ.
2. #ಮ್ಯಾಟ್ ವರ್ನಿಯರ್ ಗ್ರೇ, ಮ್ಯಾಟ್ ಮೆಟಾಲಿಕ್ ರೆಡ್, ಮ್ಯಾಟ್ ಗ್ರೀನ್ ಕಲರ್ಗಳು ವಿಎಕ್ಸ್ ವೇರಿಯಂಟ್ನಲ್ಲಿ ಮಾತ್ರ ಲಭ್ಯವಿವೆ
3. ##ZX ವೇರಿಯಂಟ್ನಲ್ಲಿ ಮಾತ್ರ ಲಭ್ಯವಿದೆ
4. ತೋರಿಸಲಾದ ಅಕ್ಸೆಸರಿಗಳು ಮತ್ತು ಫೀಚರ್ಗಳು ಒಂದು ಸ್ಟ್ಯಾಂಡರ್ಡ್ ಫಿಟ್ಮೆಂಟ್ನ ಭಾಗವಾಗದಿರಬಹುದು
ದಯವಿಟ್ಟು ಕೆಳಗಿನ ಮೆನುವಿನಿಂದ ರಾಜ್ಯ ಮತ್ತು ನಗರವನ್ನು ಆಯ್ಕೆಮಾಡಿ.