ನಿಮ್ಮ ಆಸಕ್ತಿಗೆ ಧನ್ಯವಾದಗಳು. ವಾಪಸ್ ಕರೆ ಮಾಡಲು ದಯವಿಟ್ಟು ನಿಮ್ಮ ವಿವರಗಳನ್ನು ನೀಡಿ
ಸ್ಪ್ಲೆಂಡರ್ನ ಎಕ್ಸ್- ಶೋರೂಮ್ ಬೆಲೆ+
*BS4 ಆವೃತ್ತಿಗೆ ಹೋಲಿಸಿದರೆ
ಎಲ್ಲಾ ಲೋಡ್ಗಳು ಮತ್ತು ರೈಡಿಂಗ್ ಪರಿಸ್ಥಿತಿಗಳಲ್ಲಿ ಸುಧಾರಿತ ಇಂಧನ ದಕ್ಷತೆಗಾಗಿ ECU ಮಾನಿಟರ್ ಮಾಡಲಾದ ಇಂಧನ ಒಳತೆಗೆದುಕೊಳ್ಳುವಿಕೆ.
ಆಕ್ಸಿಜನ್ ಸೆನ್ಸಾರ್ ಮತ್ತು ಕ್ರ್ಯಾಂಕ್ ಪೊಸಿಶನ್ ಸೆನ್ಸಾರ್ ಮೂಲಕ ನಿರಂತರವಾಗಿ ಹೊರಹೋಗುವ ಆಕ್ಸಿಜನ್ ಕಂಟೆಂಟ್ ಮತ್ತು ಎಂಜಿನ್ RPM ಅನ್ನು ಮಾನಿಟರ್ ಮಾಡುವ ಮೂಲಕ ಇಂಧನದ ಸಮರ್ಥ ದಹನವನ್ನು ಖಚಿತಪಡಿಸಿಕೊಳ್ಳುತ್ತದೆ.
ನಿಷ್ಕ್ರಿಯವಾಗಿದ್ದಾಗ ನಿಲ್ಲುತ್ತದೆ, ತಕ್ಷಣವೇ ರಿಸ್ಟಾರ್ಟ್ ಆಗುತ್ತದೆ, ಪೆಟ್ರೋಲನ್ನು ಉಳಿಸುತ್ತದೆ.
ಎಲ್ಲಾ ವೇಗಗಳಲ್ಲಿ ಸುಧಾರಿತ ಕಾರ್ಯಕ್ಷಮತೆಗಾಗಿ ECU ಮಾನಿಟರ್ ಮಾಡಲಾದ ಇಂಧನ ಒಳತೆಗೆದುಕೊಳ್ಳುವಿಕೆ.
ಥ್ರೋಟಲ್ನ ಪ್ರತಿಯೊಂದು ತಿರುವುಗಳನ್ನು ನಿಖರವಾಗಿ ಮೇಲ್ವಿಚಾರಣೆ ಮಾಡುವ ಥ್ರೋಟಲ್ ಪೊಸಿಶನ್ ಸೆನ್ಸಾರ್ ಮೂಲಕ.
ಮೆನಿಫೋಲ್ಡ್ ಅಬ್ಸಲ್ಯೂಟ್ ಪ್ರೆಶರ್ ಸೆನ್ಸಾರ್ ಮೂಲಕ ಅದು ಎಂಜಿನ್ ಲೋಡಿನ ಬದಲಾವಣೆಯನ್ನು ನಿರಂತರವಾಗಿ ಗ್ರಹಿಸುತ್ತದೆ.
ಟ್ರಾಫಿಕ್ನಲ್ಲಿ ಉತ್ತಮ ರೈಡ್ ನಿರ್ವಹಣೆ ಮತ್ತು ಸುಲಭ ಕುಶಲತೆ.
ಅನಿರೀಕ್ಷಿತ ಪಂಕ್ಚರ್ಗಳ ಬಗ್ಗೆ ಚಿಂತಿಸದ ರೈಡಿನ ಭರವಸೆ
ಚಾರ್ಜ್ ಮುಗಿಯುವ ಸಾಧ್ಯತೆ ಇರದ ವಿಶ್ವಾಸಾರ್ಹ ಬ್ಯಾಟರಿ.
ಎಂಜಿನ್ ಆಯಿಲ್ ಟೆಂಪರೇಚರ್ ಮಾನಿಟರ್ ಮಾಡುವ ಎಂಜಿನ್ ಆಯಿಲ್ ಟೆಂಪರೇಚರ್ ಸೆನ್ಸಾರ್ ಮೂಲಕ.
ಏರ್ ಟೆಂಪರೇಚರ್ ಸೆನ್ಸಾರ್ ಮೂಲಕ ಗಾಳಿಯ ಸಾಂದ್ರತೆ ಮಾನಿಟರ್ ಮಾಡುತ್ತದೆ.
ಏರ್ ಟೆಂಪರೇಚರ್ ಸೆನ್ಸಾರ್ ಮೂಲಕ ಪರಿಸರದ ಗಾಳಿಯ ತಾಪಮಾನವನ್ನು ಮಾನಿಟರ್ ಮಾಡುತ್ತದೆ.
ಉಬ್ಬುಗಳು, ಕೆಟ್ಟ ರಸ್ತೆ / ಗ್ರಾಮೀಣ ರಸ್ತೆಗಳ ಮೂಲಕ ಸರಾಗವಾಗಿ ಸವಾರಿ ಮಾಡಿ.
ಗರಿಷ್ಠ ಸೀಟಿಂಗ್ ಜಾಗ.
ಕೆಟ್ಟ ರಸ್ತೆಗಳು / ಗ್ರಾಮೀಣ ರಸ್ತೆಗಳಲ್ಲಿಯೂ ಉತ್ತಮ ಜರ್ಕ್ ಹೀರಿಕೊಳ್ಳುವಿಕೆ
ಹಿಂದಿನ ವೀಲ್ನಲ್ಲಿ ಲೋಡ್ ಬದಲಾವಣೆಯನ್ನು ಅರ್ಥಮಾಡಿಕೊಳ್ಳುವ ವೆಹಿಕಲ್ ಸ್ಪೀಡ್ ಸೆನ್ಸಾರ್ ಮೂಲಕ.
ಸುರಕ್ಷಿತ ಮತ್ತು ವಿಶ್ವಾಸಾರ್ಹ ಬ್ರೇಕಿಂಗಿಗಾಗಿ ಅತ್ಯುತ್ತಮ 130 mm ಹಿಂದಿನ ಬ್ರೇಕ್ನೊಂದಿಗೆ.
ಪ್ರಾರಂಭಿಸುವ ಮೊದಲು ಸೈಡ್ ಸ್ಟಾಂಡ್ ಅನ್ನು ನಿಷ್ಕ್ರಿಯಗೊಳಿಸಲು ಸೂಚನೆ.
ಬೈಕ್ ಆ್ಯಂಗಲ್ ಅನ್ನು ನಿರಂತರವಾಗಿ ಗ್ರಹಿಸುವ ಬೈಕ್ ಆ್ಯಂಗಲ್ ಸೆನ್ಸಾರ್ ಮೂಲಕ.
ಪೋರ್ಟ್ರೇಟ್ ಮೋಡಿನಲ್ಲಿ ನೋಡಿ