ಡ್ಯೂಯಟ್

 ದಿ ಆಲ್ ನ್ಯೂ ಡ್ಯೂಯಟ್

ಪ್ರಸ್ತುತ ಸಮಯದಲ್ಲಿ ಮತ್ತು ಪ್ರೊಗ್ರೆಸ್ಸಿವ್ ಯೋಚನೆಗಳು, ಹೊಸ ಹೀರೊ ಡ್ಯೂಯಟ್ ಗಟ್ಟಿಮುಟ್ಟಾದ ಮೆಟಲ್ ಬಾಡಿ, ಅಡ್ವಾನ್ಸ್ಡ್ ಫರ್ಪಾರ್ಮೆನ್ಸ್ ಮತ್ತು ಎಕ್ಸೈಟಿಂಗ್ ಫೀಚರ್ ಗಳನ್ನು ಹೊಂದಿದೆ. ಪ್ರಾಮಿಸಿಂಗ್ ಕಂಪರ್ಟೆಬಲ್ ಮತ್ತು ಸ್ಮೂಥ್ ರೈಡ್. ನಿಮ್ಮ ಪ್ರಯಾಣದಲ್ಲಿ ಫರ್ಪೆಕ್ಟ್ ಪಾರ್ಟನರ್. 

ಡ್ಯೂಯಟ್ ಕ್ಯಾಂಡಿ ಬ್ಲೇಸಿಂಗ್ ರೆಡ್ಕ್ಯಾಂಡಿ ಬ್ಲೇಸಿಂಗ್ ರೆಡ್
ಡ್ಯೂಯಟ್ ಪರ್ಲ್ ಸಿಲ್ವರ್ ವೈಟ್ಪರ್ಲ್ ಸಿಲ್ವರ್ ವೈಟ್
ಡ್ಯೂಯಟ್ ಗ್ರೇಸ್ ಗ್ರೇಗ್ರೇಸ್ ಗ್ರೇ
ಡ್ಯೂಯಟ್ ಮ್ಯಾಟ್ ವರ್ನಿಯರ್ ಗ್ರೇಮ್ಯಾಟ್ ವರ್ನಿಯರ್ ಗ್ರೇ
ಡ್ಯೂಯಟ್ ಪ್ಯಾಂಥರ್ ಬ್ಲಾಕ್ಪ್ಯಾಂಥರ್ ಬ್ಲಾಕ್

360° ನೋಟ

360° ನೋಟಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಮತ್ತು ಎಳೆಯಿರಿ

ಲಕ್ಷಣಗಳು

ಡ್ಯೂಯಟ್

ಶಾಸ್ತ್ರೀಯ ಸ್ಪೀಡೋಮೀಟರ್

ಡ್ಯೂಯಟ್ Duet
  • ಡ್ಯೂಯಟ್ ಆಲ್ವೇಸ್ ಹೆಡ್ ಲ್ಯಾಂಪ್ ಆನ್ (ಎಎಚ್ಒ)
  • ಡ್ಯೂಯಟ್ ಮೆಟಲ್ ಬಾಡಿ
  • ಡ್ಯೂಯಟ್ ಎಕ್ಸ್ ಟರ್ನಲ್ ಫ್ಯೂಯಲ್ ಫಿಲ್ಲಿಂಗ್
  • ಡ್ಯೂಯಟ್ ಟೆಲೆಸ್ಕೋಪಿಕ್ ಫ್ರಂಟ್ ಸಸ್ಪೆನ್ಷನ್
  • ಡ್ಯೂಯಟ್ ಇಂಟಿಗ್ರೇಟೆಡ್ ಬ್ರೇಕಿಂಗ್
  • ಡ್ಯೂಯಟ್ ಅತ್ಯಾಕರ್ಷಕ ಹೊಸ ಗ್ರಾಫಿಕ್ಸ್
  • ಡ್ಯೂಯಟ್  ಮೊಬೈಲ್ ಚಾರ್ಜಿಂಗ್ ಪೋರ್ಟ್&  ಬೂಟ್ ಲೈಟ್
  • ಡ್ಯೂಯಟ್ ಸರ್ವಿಸ್ ರಿಮೈಂಡರ್
  • ಡ್ಯೂಯಟ್ ಡ್ಯೂಯಲ್ –ಟೋನ್ ಟೈರ್ಸ್
  • ಡ್ಯೂಯಟ್ ಟ್ಯೂಬ್ ರಹಿತ ಟೈರುಗಳು
  • ಡ್ಯೂಯಟ್ ಡಿಜಿಟಲ್ ಅನಾಲಾಗ್ ಕಾಂಬೊ ಮೀಟರ್ ಕನ್ಸೋಲ್

ಡ್ಯೂಯಟ್ - ಸ್ಪೆಕ್ಸ್

ಎಂಜಿನ್

ಟೈಪ್ ಏರ್ ಕೂಲ್ಡ್, 4 – ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಒಎಚ್ ಸಿ
ಡಿಸ್ ಪ್ಲೇಸ್ ಮೆಂಟ್ 110.9 cc
ಗರಿಷ್ಠ ಪವರ್ 6 kW (8 BHP) @ 7500 ರೆವೊಲ್ಯೂಷನ್ಸ್ ಪ್ರತಿ ನಿಮಿಷಕ್ಕೆ(RPM)
ಗರಿಷ್ಠ ಟಾರ್ಕ್ 8.7 Nm @ 5500 ರೆವೆಲ್ಯೂಷನ್ಸ್ ಪ್ರತಿ ನಿಮಿಷಕ್ಕೆ(RPM)
ಸ್ಟಾರ್ಟಿಂಗ್ ಸೆಲ್ಫ್-ಸ್ಟಾರ್ಟ್

टಟ್ರಾನ್ಸ್ ಮಿಷನ್& ಚಾಸಿಸ್

ಕ್ಲಚ್ ಆಟೊಮ್ಯಾಟಿಕ್ ಕ್ಲಚ್
ಗೇರ್ ಬಾಕ್ಸ್ ವೆರಿಯೊಮೆಟ್ರಿಕ್ ಡ್ರೈವ್ (2.51 - 0.85)

ಸಸ್ಪೆನ್ಷನ್

ಮುಂದೆ ಟೆಲೆಸ್ಕೋಪಿಕ್, ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ಸ್
ಹಿಂದೆ ಸ್ಪ್ರಿಂಗ್ ಲೋಡೆಡ್ ಹೈಡ್ರಾಲಿಕ್ ಡ್ಯಾಂಪರ್

ಟೈರ್ ಗಳು

ಮುಂದೆ 90/100-10-53 J
ಹಿಂದೆ 90/100-10-53 J

ಎಲೆಕ್ಟ್ರಿಕಲ್ಸ್

ಬ್ಯಾಟರಿ 12V - 4Ah (ಎಂಎಫ್ ಬ್ಯಾಟರಿ)
ಹೆಡ್ ಲ್ಯಾಂಪ್ 12V - 35W/35W – ಹ್ಯಾಲೊಜಿನ್ ಬಲ್ಬ್(ಮಲ್ಟಿ-ರಿಫ್ಲೆಕ್ಟರ್ ಟೈಪ್)
ಟೇಲ್/ ಸ್ಟಾಪ್ ಲ್ಯಾಂಪ್ 12V - 5/21W ಮಲ್ಟಿ ರಿಫ್ಲೆಕ್ಟರ್ ಟೈಪ್
ಸಿಗ್ನಲ್ ಲ್ಯಾಂಪ್ ತಿರುಗಿಸಿ 12V - 21W x 4 ಸಂಖ್ಯೆಗಳು (MFR – ಕ್ಲಿಯರ್ ಲೆನ್ಸ್ – ಆ್ಯಂಬರ್ ಬಲ್ಬ್)

ಡೈಮೆನ್ಷನ್ ಗಳು

ಉದ್ದ 1830 ಎಂಎಂ
ಅಗಲ 726 ಎಂಎಂ
ಎತ್ತರ 1139 ಎಂಎಂ
ವ್ಹೀಲ್ ಬೇಸ್ 1245 ಎಂಎಂ
ಗ್ರೌಂಡ್ ಕ್ಲಿಯರೆನ್ಸ್ 155 ಎಂಎಂ
ಕರ್ಬ್ ತೂಕ 116ಕೆಜಿ
ಮ್ಯಾಕ್ಸ್ ಪೇಲೋಡ್ 130 ಕೆಜಿ

ಹೋಲಿಸಿ

ಡ್ಯೂಯಟ್

ಡ್ಯೂಯಟ್

ಇಲ್ಲಿ ತೋರಿಸಿರುವ ಆಕ್ಸೆಸರಿಗಳು ಮತ್ತು ಲಕ್ಷಣಗಳು ಸ್ಟಾಂಡರ್ಡ್ ಎಕ್ವಿಪ್ ಮೆಂಟ್ ನ ಭಾಗವಾಗಿಲ್ಲ.
  • ಮೋಸದ ಅಂಶಗಳ ಕುರಿತು ಎಚ್ಚರಿಕೆಯಿಂದಿರಿ
  • ಫ್ರಾಡ್ ಮತ್ತು ಸ್ಕ್ಯಾಮ್ ಗೆ ಬಲಿಪಶುವಾಗದಿರಿ
  • ಹೆಚ್ಚಿನದನ್ನು ಓದಿ

ಟಾಲ್ ಫ್ರೀ ಸಂಖ್ಯೆ. : 1800 266 0018