ಗ್ಲಾಮರ್ ಪ್ರೋಗ್ರಾಮ್ಡ್ ಫ್ಈ

ಮೈಲೇಜ್ ಅನ್ನು ನಿಯಂತ್ರಿಸಲು ಪವರ್

ಪ್ರೊಗ್ರಾಂ ಮಾಡಲಾದ FI ಸಿಸ್ಟಮ್ ಸರಿಯಾದ ಪ್ರಮಾಣದ ಇಂಧನವನ್ನು ಸಿಲಿಂಡರ್ ಒಳಗೆ ಪೂರೈಸುತ್ತದೆ. ಹೈ-ಟೆಕ್ ಸೆನ್ಸರ್ ಗಳ ಮೂಲಕ ಈ ದತ್ತಾಂಶವನ್ನು ಇದು ಪಡೆದುಕೊಳ್ಳುತ್ತದೆ. ಆಲ್-ನ್ಯೂ ಗ್ಲಾಮರ್ Fi ಇದು ಅತ್ಯುತ್ತಮವಾದ ಡ್ರೈವೆಬಿಲಿಟಿ, ಅತಿಹೆಚ್ಚು ಇಂಧನ ದಕ್ಷತೆ, ಕಡಿಮೆ ಹೊಗೆ ಉಗುಳುವಿಕೆ ಮತ್ತು ಇನ್ ಸ್ಟಂಟ್ ಸ್ಟಾರ್ಟ್ ಅನ್ನು ಹೊಂದಿರುತ್ತದೆ. ರಿಯಲ್ ಟೈಮ್ ಮೈಲೇಜ್ ಇಂಡಿಕೇಟರ್ ನಿಂದಾಗಿ, ಇದು ನಿಮಗೆ ಮೈಲೇಜ್ ಅನ್ನು ನಿರ್ವಹಿಸಲು ಅಗತ್ಯವಾದ ಪವರ್ ಅನ್ನು ನೀಡುತ್ತದೆ. ಇದನ್ನು ನೈಜ ಸಮಯದಲ್ಲಿ ಇಂಧನ ಬಳಸಿಕೊಳ್ಳುವಿಕೆಯನ್ನು ಇದು ತೋರಿಸುತ್ತದೆ. ಅಲ್ಲದೆ ಶಕ್ತಿಶಾಲಿ 125ಸಿಸಿ ಎಂಜಿನ್ ಹೊಂದಿರುವ ಇದು ಅತ್ಯಾಕರ್ಷಕ ಗ್ರಾಫಿಕ್ಸ್ ಅನ್ನು ಹೊಂದಿದೆ. ಇದು ಸವಾರಿ ಮಾಡುವ ನಿಮ್ಮ ಕಡೆ ಒಮ್ಮೆ ತಿರುಗಿ ನೋಡುವಂತೆ ಮಾಡದೇ ಇರದು.

ಗ್ಲಾಮರ್ ಪ್ರೋಗ್ರಾಮ್ಡ್ ಫ್ಈ ಬ್ಲಾಕ್ ವಿತ್ ಸ್ಪೋರ್ಟ್ಸ್ ರೆಡ್ಬ್ಲಾಕ್ ವಿತ್ ಸ್ಪೋರ್ಟ್ಸ್ ರೆಡ್
ಗ್ಲಾಮರ್ ಪ್ರೋಗ್ರಾಮ್ಡ್ ಫ್ಈ ಟೆಕ್ನೋ ಬ್ಲೂಟೆಕ್ನೋ ಬ್ಲೂ
ಗ್ಲಾಮರ್ ಪ್ರೋಗ್ರಾಮ್ಡ್ ಫ್ಈ ಕ್ಯಾಂಡಿ ಬ್ಲೇಸಿಂಗ್ ರೆಡ್ಕ್ಯಾಂಡಿ ಬ್ಲೇಸಿಂಗ್ ರೆಡ್

360° ನೋಟ

360° ನೋಟಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಮತ್ತು ಎಳೆಯಿರಿ

ಲಕ್ಷಣಗಳು

ಗ್ಲಾಮರ್ ಪ್ರೋಗ್ರಾಮ್ಡ್ ಫ್ಈ

ಶಾಸ್ತ್ರೀಯ ಸ್ಪೀಡೋಮೀಟರ್

ಗ್ಲಾಮರ್ ಪ್ರೋಗ್ರಾಮ್ಡ್ ಫ್ಈ Glamour Programmed FI
  • ಗ್ಲಾಮರ್ ಪ್ರೋಗ್ರಾಮ್ಡ್ ಫ್ಈ ಎಫ್ ಐ : ಫ್ಯೂಯಲ್ ಇಂಜೆಕ್ಷನ್ ಸಿಸ್ಟಮ್ ಇದು ಇಂಧನ ಬಳಕೆಯನ್ನು ಉತ್ತಮಗೊಳಿಸುತ್ತದೆ
  • ಗ್ಲಾಮರ್ ಪ್ರೋಗ್ರಾಮ್ಡ್ ಫ್ಈ ಬ್ಯಾಂಕ್ ಆ್ಯಂಗಲ್ ಸೆನ್ಸರ್ :  ಬೈಕ್ ಡ್ರಾಪ್ ಆದಾಗ ಪವರ್ ಕಟ್ ಮಾಡುವ ಸೇಫ್ಟಿ ಡಿವೈಸ್
  • ಗ್ಲಾಮರ್ ಪ್ರೋಗ್ರಾಮ್ಡ್ ಫ್ಈ  ಆರ್ ಟಿಎಂಐ: ರಿಯಲ್ ಟೈಮ್ ಮೈಲೇಜ್ ಇಂಡಿಕೇಟರ್
  • ಗ್ಲಾಮರ್ ಪ್ರೋಗ್ರಾಮ್ಡ್ ಫ್ಈ ಎಲ್ ಇಡಿ ಟೇಲ್-ಲೈಟ್ಸ್ – ಹೆಚ್ಚು ಡೈನಾಮಿಕ್ ಎಲ್ ಇಡಿ ಟೇಲ್ –ಲೈಟ್ ಗಳೊಂದಿಗೆ

ಗ್ಲಾಮರ್ ಪ್ರೋಗ್ರಾಮ್ಡ್ ಫ್ಈ - ಸ್ಪೆಕ್ಸ್

ಎಂಜಿನ್

ಟೈಪ್ ಏರ್ ಕೂಲ್ಡ್, 4-ಸ್ಟ್ರೋಕ್ ಸಿಂಗಲ್ ಸಿಲಿಂಡರ್
ಡಿಸ್ ಪ್ಲೇಸ್ ಮೆಂಟ್ 124.7 ಸಿಸಿ
ಗರಿಷ್ಠ ಪವರ್ 8.6 kW @7500 RPM
ಗರಿಷ್ಠ ಟಾರ್ಕ್ 11 N-m @6000 RPM
ಕಂಪ್ರೆಶನ್ ರೇಶಿಯೊ 10:01
ಸ್ಟಾರ್ಟಿಂಗ್ ಸೆಲ್ಫ್ ಸ್ಟಾರ್ಟ್
ಇಗ್ನಿಷನ್ ಡಿಸಿ-ಸಂಪೂರ್ಣ ಟ್ರಾನ್ಸಿಸ್ಟರೈಸ್ಡ್ ಇಗ್ನಿಷನ್ (ಇಯುಸಿ)
ಆಯಿಲ್ ಗ್ರೇಡ್ SAE 10 W 30 SJ ಗ್ರೇಡ್
ಇಂಧನ ವ್ಯವಸ್ಥೆ (FI)

टಟ್ರಾನ್ಸ್ ಮಿಷನ್& ಚಾಸಿಸ್

ಕ್ಲಚ್ ವೆಟ್ ಮಲ್ಟಿಪ್ಲೇಟ್
ಗೇರ್ ಬಾಕ್ಸ್ 4-ಸ್ಪೀಡ್ ಕಾನ್ಸ್ಟಂಟ್ ಮೆಶ್
ಚಾಸಿಸ್ ವಿಧ ಸೆಮಿ ಡಬಲ್ ಕ್ರಾಡಲ್ ಟೈಪ್

ಸಸ್ಪೆನ್ಷನ್

ಮುಂದೆ ಟೆಲೆಸ್ಕೊಪಿಕ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ಸ್
ಹಿಂದೆ 5-ಸ್ಟೆಪ್ ಅಡ್ಜಸ್ಟೆಬಲ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ಸ್

ಬ್ರೇಕ್ ಗಳು

ಮುಂಭಾಗದ ಬ್ರೇಕ್ ಡಿಸ್ಕ್ 240ಎಂಎಂ ಡಯಾಮೀಟರ್, ಪ್ಯಾಡ್ – ನಾನ್ –ಅಸ್ಬೆಸ್ಟೊಸ್ ಟೈಪ್
ಹಿಂದಿನ ಬ್ರೇಕ್ ಡ್ರಮ್ ಇಂಟರ್ನಲ್ ಎಕ್ಸ್ ಪಾಂಡಿಂಗ್ ಶೂ ಟೈಪ್- 130ಎಂಎಂ ಲೈನರ್ಸ್ – ನಾನ್ ಅಸ್ಬೆಸ್ಟೊಸ್ ಟೈಪ್

ವೀಲ್ಸ್ & ಟೈರ್ ಗಳು

ಟೈರ್ ಗಾತ್ರ ಮುಂದಿನದು 80/100-18 47P | ಟ್ಯೂಬ್ ಲೆಸ್ ಟೈರ್
ಟೈರ್ ಗಾತ್ರ ಹಿಂದಿನದು 90/90-18 51P | ಟ್ಯೂಬ್ ಲೆಸ್ ಟೈರ್

ಎಲೆಕ್ಟ್ರಿಕಲ್ಸ್

ಬ್ಯಾಟರಿ 12 V - 3 Ah (MF4)
ಹೆಡ್ ಲ್ಯಾಂಪ್ 12 V - 35W/35W – ಹ್ಯಾಲೊಜಿನ್ ಬಲ್ಬ್,(MFR)
ಟೇಲ್/ ಸ್ಟಾಪ್ ಲ್ಯಾಂಪ್ LED ಟೈಪ್
ಸಿಗ್ನಲ್ ಲ್ಯಾಂಪ್ ತಿರುಗಿಸಿ 12 V - 10Wx4 (ಆ್ಯಂಬರ್ ಬಲ್ಬ್) ಕ್ಲಿಯರ್ ಲೆನ್ಸ್ ಜೊತೆಗೆ(MFR)

ಡೈಮೆನ್ಷನ್ ಗಳು

ಉದ್ದ 2023 ಎಂಎಂ
ಅಗಲ 766 ಎಂಎಂ
ಎತ್ತರ 1091 ಎಂಎಂ
ವ್ಹೀಲ್ ಬೇಸ್ 1262 ಎಂಎಂ
ಗ್ರೌಂಡ್ ಕ್ಲಿಯರೆನ್ಸ್ 159 ಎಂಎಂ
ಇಂಧನ ಟ್ಯಾಂಕ್ ಸಾಮರ್ಥ್ಯ 10 ಲೀಟರ್
ರಿಸರ್ವ್ 1.5 ಲೀಟರ್
ಕರ್ಬ್ ತೂಕ 127 ಕೆಜಿ

ಹೋಲಿಸಿ

ಗ್ಲಾಮರ್ ಪ್ರೋಗ್ರಾಮ್ಡ್ ಫ್ಈ

ಗ್ಲಾಮರ್ ಪ್ರೋಗ್ರಾಮ್ಡ್ ಫ್ಈ

ಇಲ್ಲಿ ತೋರಿಸಿರುವ ಆಕ್ಸೆಸರಿಗಳು ಮತ್ತು ಲಕ್ಷಣಗಳು ಸ್ಟಾಂಡರ್ಡ್ ಎಕ್ವಿಪ್ ಮೆಂಟ್ ನ ಭಾಗವಾಗಿಲ್ಲ.
  • ಮೋಸದ ಅಂಶಗಳ ಕುರಿತು ಎಚ್ಚರಿಕೆಯಿಂದಿರಿ
  • ಫ್ರಾಡ್ ಮತ್ತು ಸ್ಕ್ಯಾಮ್ ಗೆ ಬಲಿಪಶುವಾಗದಿರಿ
  • ಹೆಚ್ಚಿನದನ್ನು ಓದಿ

ಟಾಲ್ ಫ್ರೀ ಸಂಖ್ಯೆ. : 1800 266 0018