ಕರಿಶ್ಮಾ ಝೆಡ್ ಮ್ ರ್

ಗ್ರೇಟ್ ಲುಕ್ ಜೊತೆಗೆ ಬರುತ್ತಿದೆ ಗ್ರೇಟರ್ ಕಾರ್ಯಕ್ಷಮತೆ

ಪ್ರೊಗ್ರಾಮ್ಡ್ Fi ಎಂಜಿನ್ ಆಯಿಲ್ ಕೂಲರ್ ಜೊತೆಗೆ. ಈ ಮೇಲಿನ ಎಲ್ಲವನ್ನೂ ಹೊಸ ಜನರೇಷನ್ ನ ಪ್ರೊಗ್ರಾಮ್ಡ್ Fi ಎಂಜಿನ್ ಜೊತೆಗೆ ಅನುಭವಿಸಿ. ಇದು 16 ಬಿಟ್ ಇಸಿಯು ಪ್ರೊಸೆಸರ್ ಹೊಂದಿದೆ. ಇದು ಎಂಜಿನ್ ಸ್ಥಿತಿಯನ್ನು ಹೈ ಟೆಕ್ ಸೆನ್ಸರ್ ಗಳಿಂದ ತಿಳಿಸುತ್ತದೆ ಮತ್ತು ಮುಂದಿನ ಹಂತದ ಕಾರ್ಯಕ್ಷಮತೆಯನ್ನು ತಿಳಿಸುತ್ತದೆ.

ಕರಿಶ್ಮಾ ಝೆಡ್ ಮ್ ರ್ ಬ್ಲೇಸಿಂಗ್ ರೆಡ್ಬ್ಲೇಸಿಂಗ್ ರೆಡ್
ಕರಿಶ್ಮಾ ಝೆಡ್ ಮ್ ರ್ ಸ್ಪಾಟ್ಲೈಟ್ ವೈಟ್ಸ್ಪಾಟ್ಲೈಟ್ ವೈಟ್
ಕರಿಶ್ಮಾ ಝೆಡ್ ಮ್ ರ್ ಮೂನ್ ಯೆಲ್ಲೊ ಆ್ಯಂಡ್ ಗ್ರೇಮೂನ್ ಯೆಲ್ಲೊ ಆ್ಯಂಡ್ ಗ್ರೇ

360° ನೋಟ

360° ನೋಟಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಮತ್ತು ಎಳೆಯಿರಿ

ಲಕ್ಷಣಗಳು

ಕರಿಶ್ಮಾ ಝೆಡ್ ಮ್ ರ್

ಶಾಸ್ತ್ರೀಯ ಸ್ಪೀಡೋಮೀಟರ್

ಕರಿಶ್ಮಾ ಝೆಡ್ ಮ್ ರ್ Karizma ZMR
  • ಕರಿಶ್ಮಾ ಝೆಡ್ ಮ್ ರ್ ಸ್ಪೋರ್ಟಿ ಎಲ್ ಇಡಿ ಟೇಲ್ ಲೈಟ್& ವಿಂಕರ್ಸ್
  • ಕರಿಶ್ಮಾ ಝೆಡ್ ಮ್ ರ್ 20 ಬಿಎಚ್ ಪಿ ರಾ ಪವರ್
  • ಕರಿಶ್ಮಾ ಝೆಡ್ ಮ್ ರ್ ಡ್ಯುಯಲ್ ಡೈನಾಮಿಕ್ ಹೆಡ್ ಲ್ಯಾಂಪುಗಳು ಮತ್ತು ಎಲ್ಇಡಿ ಪೊಸಿಷನ್ ಲ್ಯಾಂಪ್ ಗಳು
  • ಕರಿಶ್ಮಾ ಝೆಡ್ ಮ್ ರ್ ಮಲ್ಟಿ ಫಂಕ್ಷನಲ್ ಡಿಜಿಟಲ್ ಕನ್ಸೋಲ್
  • ಕರಿಶ್ಮಾ ಝೆಡ್ ಮ್ ರ್ ಅಗಲವಾದ ಹಿಂದಿನ ಟ್ಯೂಬ್ ರಹಿತ ಟೈರ್ ಗಳು

ಕರಿಶ್ಮಾ ಝೆಡ್ ಮ್ ರ್ - ಸ್ಪೆಕ್ಸ್

ಎಂಜಿನ್

ಟೈಪ್ ಏರ್ ಕೂಲ್ಡ್, 4-ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಒಎಚ್ ಸಿ, ಫ್ಯೂಯಲ್ ಇಂಜೆಕ್ಷನ್, ಆಯಿಲ್ ಕೂಲರ್
ಡಿಸ್ ಪ್ಲೇಸ್ ಮೆಂಟ್ 223 ಸಿಸಿ
ಗರಿಷ್ಠ ಪವರ್ 14.9 kW (20 ಬಿಎಚ್ ಪಿ) @ 8000 ಆರ್ ಪಿಎಂ
ಗರಿಷ್ಠ ಟಾರ್ಕ್ 19.7 N m @ 6500 ಆರ್ ಪಿಎಂ
ಗರಿಷ್ಠ ವೇಗ 129 ಕಿಮಿ ಪ್ರತಿ ತಾಸಿಗೆ
ಬೋರ್ x ಸ್ಟ್ರೋಕ್ 65.5 x 66.2 ಎಂಎಂ
ಕಂಪ್ರೆಶನ್ ರೇಶಿಯೊ 9.6:1
ಸ್ಟಾರ್ಟಿಂಗ್ ಸೆಲ್ಫ್ ಸ್ಟಾರ್ಟ್
ಇಗ್ನಿಷನ್ DC- FTIS ( ಫುಲ್ ಟ್ರಾನ್ಸಿಸ್ಟರೈಸ್ಡ್ ಇಗ್ನಿಷನ್ ಸಿಸ್ಟಮ್
ಆಯಿಲ್ ಗ್ರೇಡ್ SAE 10 W 30 SJ ಗ್ರೇಡ್ (JASO MA ಗ್ರೇಡ್)
ಏರ್ ಫಿಲ್ಟ್ರೇಷನ್ ವಿಷಿಯಸ್, ಪೇಪರ್ ಪ್ಲೀಟೆಡ್ ಟೈಪ್
ಇಂಧನ ವ್ಯವಸ್ಥೆ ಗ್ಯಾಸೊಲಿನ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಮ್
ಇಂಧನ ಮೀಟರಿಂಗ್ FI, ಫ್ಯೂಯಲ್ ಇಂಜೆಕ್ಷನ್

टಟ್ರಾನ್ಸ್ ಮಿಷನ್& ಚಾಸಿಸ್

ಕ್ಲಚ್ ಮಲ್ಟಿಪ್ಲೇಟ್ ವೆಟ್
ಗೇರ್ ಬಾಕ್ಸ್ 5 ಸ್ಪೀಡ್ ಕಾನ್ಸ್ಟಂಟ್ ಮೆಶ್
ಚಾಸಿಸ್ ವಿಧ ಟ್ಯೂಬ್ಯೂಲರ್, ಡೈಮಂಡ್ ಟೈಪ್

ಸಸ್ಪೆನ್ಷನ್

ಮುಂದೆ ಟೆಲೆಸ್ಕೊಪಿಕ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ಸ್
ಹಿಂದೆ ಸ್ವಿಂಗ್ ಆರ್ಮ್ 5 ಹಂತಗಳ ಹೊಂದಿಸಬಹುದಾದ ಜಿಆರ್ ಎಸ್ ಸಿಸ್ಟಮ್ ಜೊತೆಗೆ

ಬ್ರೇಕ್ ಗಳು

ಮುಂಭಾಗದ ಬ್ರೇಕ್ ಡಿಸ್ಕ್, ಡಯಾಮೀಟರ್ 276ಎಂಎಂ
ಹಿಂದಿನ ಬ್ರೇಕ್ ಡಯಾಮೀಟರ್ 240 ಎಂಎಂ

ವೀಲ್ಸ್ & ಟೈರ್ ಗಳು

ಟೈರ್ ಗಾತ್ರ ಮುಂದಿನದು 80 / 100 x 18 - 47 P, ಟ್ಯೂಬ್ ಲೆಸ್
ಟೈರ್ ಗಾತ್ರ ಹಿಂದಿನದು 120 / 80 x 18 - 62 P, ಟ್ಯೂಬ್ ಲೆಸ್

ಎಲೆಕ್ಟ್ರಿಕಲ್ಸ್

ಬ್ಯಾಟರಿ 12 V - 7 Ah, MF ಬ್ಯಾಟರಿ
ಹೆಡ್ ಲ್ಯಾಂಪ್ 12 V -35 W / 35W – ಹ್ಯಾಲೊಜಿನ್ ಬಲ್ಬ್ (ಡ್ಯೂಯಲ್ ಹೆಡ್ ಲೈಟ್)
ಟೇಲ್/ ಸ್ಟಾಪ್ ಲ್ಯಾಂಪ್ 12V - 0.2W /2.1 W LED ಲ್ಯಾಂಪ್
ಸಿಗ್ನಲ್ ಲ್ಯಾಂಪ್ ತಿರುಗಿಸಿ 12V - 10W x 4 ಸಂಖ್ಯೆಗಳು (ಮಲ್ಟಿ-ರಿಫ್ಲೆಕ್ಟರ್ )
ಪೈಲಟ್ ಲ್ಯಾಂಪ್ 12 V – LED ಲೈಟ್ ಗ್ಲೈಡ್ x 2

ಡೈಮೆನ್ಷನ್ ಗಳು

ಉದ್ದ 2100 ಎಂಎಂ
ಅಗಲ 805 ಎಂಎಂ
ಎತ್ತರ 1190 ಎಂಎಂ
ಸ್ಯಾಡಲ್ ಎತ್ತರ 810 ಎಂಎಂ
ವ್ಹೀಲ್ ಬೇಸ್ 1360 ಎಂಎಂ
ಗ್ರೌಂಡ್ ಕ್ಲಿಯರೆನ್ಸ್ 145 ಎಂಎಂ
ಇಂಧನ ಟ್ಯಾಂಕ್ ಸಾಮರ್ಥ್ಯ 15.3 ಲೀಟರ್
ಕರ್ಬ್ ತೂಕ 157 ಕೆಜಿಗಳು
ಮ್ಯಾಕ್ಸ್ ಪೇಲೋಡ್ 130 ಕೆಜಿಗಳು

ಹೋಲಿಸಿ

ಕರಿಶ್ಮಾ ಝೆಡ್ ಮ್ ರ್

ಕರಿಶ್ಮಾ ಝೆಡ್ ಮ್ ರ್

ಇಲ್ಲಿ ತೋರಿಸಿರುವ ಆಕ್ಸೆಸರಿಗಳು ಮತ್ತು ಲಕ್ಷಣಗಳು ಸ್ಟಾಂಡರ್ಡ್ ಎಕ್ವಿಪ್ ಮೆಂಟ್ ನ ಭಾಗವಾಗಿಲ್ಲ.
  • ಮೋಸದ ಅಂಶಗಳ ಕುರಿತು ಎಚ್ಚರಿಕೆಯಿಂದಿರಿ
  • ಫ್ರಾಡ್ ಮತ್ತು ಸ್ಕ್ಯಾಮ್ ಗೆ ಬಲಿಪಶುವಾಗದಿರಿ
  • ಹೆಚ್ಚಿನದನ್ನು ಓದಿ

ಟಾಲ್ ಫ್ರೀ ಸಂಖ್ಯೆ. : 1800 266 0018