ಮೈಸ್ಟ್ರೋ ಎಡ್ಜ್ 125

ಭಾರತದ ಪ್ರಪ್ರಥಮ ಪ್ರೊಗ್ರಾಮ್ಡ್ ಫ್ಯುಯಲ್-ಇಂಜೆಕ್ಷನ್ ತಂತ್ರಜ್ಞಾನ ಹೊಂದಿರುವ ಸ್ಕೂಟರ್ ಆದಂತಹ ಹೀರೋ ಮೈಸ್ಟ್ರೋ ಎಡ್ಜ್ 125 ದೊಂದಿಗೆ ವೇಗವಾಗಿ, ಸ್ಮಾರ್ಟ್ ಆಗಿ ಮತ್ತು ಸರಾಗವಾಗಿ ರೈಡ್ ಮಾಡಿ. ಇದರಲ್ಲಿನ ಸ್ಮಾರ್ಟ್ ಆನ್ಬೋರ್ಡ್ ಸೆನ್ಸರ್ಗಳು ಪವರ್ ಪ್ಯಾಕ್ಡ್ ಕಾರ್ಯನಿರ್ವಹಣೆಯನ್ನು ನೀಡುತ್ತದೆ. ಆ ಮೂಲಕ ಸೂಪರ್ ಫಾಸ್ಟ್ ಪಿಕ್ಅಪ್ ಹೊಂದಿದೆ, ಏರನ್ನು ನಿರಾಯಾಸವಾಗಿ ಹತ್ತುತ್ತದೆ ಮತ್ತು ತಣ್ಣನೆಯ ಹವಾಮಾನದಲ್ಲಿಯೂ ಸಹ ಬೇಗನೆ ಸ್ಟಾರ್ಟ್ ಆಗುತ್ತದೆ. ಹೋಗಿ, ಭವಿಷ್ಯದ ಸ್ಕೂಟರ್ ಅನ್ನು ರೈಡ್ ಮಾಡಿ.

 

ಮೈಸ್ಟ್ರೋ ಎಡ್ಜ್ 125 ಪ್ಯಾಂಥರ್ ಬ್ಲಾಕ್ಪ್ಯಾಂಥರ್ ಬ್ಲಾಕ್
ಮೈಸ್ಟ್ರೋ ಎಡ್ಜ್ 125 ಪರ್ಲ್ ಫೇಡ್ಲೆಸ್ವ್ಹೈಟ್ಪರ್ಲ್ ಫೇಡ್ಲೆಸ್ವ್ಹೈಟ್
ಮೈಸ್ಟ್ರೋ ಎಡ್ಜ್ 125 ಮೇಟ್ಟೆರೆಡ್ಮೇಟ್ಟೆರೆಡ್
ಮೈಸ್ಟ್ರೋ ಎಡ್ಜ್ 125 ಮೇಟ್ಟೇವೆರ್ನಿಯರ್ ಗ್ರೇಮೇಟ್ಟೇವೆರ್ನಿಯರ್ ಗ್ರೇ
ಮೈಸ್ಟ್ರೋ ಎಡ್ಜ್ 125 ಮೇಟ್ಟೇಟೆಕ್ನೋಬ್ಲೂಮೇಟ್ಟೇಟೆಕ್ನೋಬ್ಲೂ
ಮೈಸ್ಟ್ರೋ ಎಡ್ಜ್ 125 ಮೇಟ್ಟೇಬ್ರೌನ್ಮೇಟ್ಟೇಬ್ರೌನ್

360° ನೋಟ

360° ನೋಟಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಮತ್ತು ಎಳೆಯಿರಿ

ಲಕ್ಷಣಗಳು

ಮೈಸ್ಟ್ರೋ ಎಡ್ಜ್ 125

ಶಾಸ್ತ್ರೀಯ ಸ್ಪೀಡೋಮೀಟರ್

ಮೈಸ್ಟ್ರೋ ಎಡ್ಜ್ 125 Maestro Edge 125 FI
 • ಮೈಸ್ಟ್ರೋ ಎಡ್ಜ್ 125 ಸ್ಟ್ರೈಕಿಂಗ್LED ಇನ್ಸಿಗ್ನಿಯಾ (Fi ವ್ಯಾರಿಯೆಂಟ್ಗಳಲ್ಲಿ ಮಾತ್ರ)
 • ಮೈಸ್ಟ್ರೋ ಎಡ್ಜ್ 125 125CC ಎನರ್ಜಿ ಬೂಸ್ಟ್ಇಂಜಿನ್
 • ಮೈಸ್ಟ್ರೋ ಎಡ್ಜ್ 125 ಡೈಮಂಡ್ ಕಟ್ಅಲಾಯ್ವ್ಹೀಲ್ಸ್
 • ಮೈಸ್ಟ್ರೋ ಎಡ್ಜ್ 125 ಎಕ್ಸ್ಟರ್ನಲ್ಫ್ಯೂಯೆಲ್ಫಿಲ್ಲಿಂಗ್
 • ಮೈಸ್ಟ್ರೋ ಎಡ್ಜ್ 125 ಡಿಸ್ಕ್ಬ್ರೇಕ್ IBS ಜೊತೆಗೆ
 • ಮೈಸ್ಟ್ರೋ ಎಡ್ಜ್ 125 ಮೊಬೈಲ್ ಚರ್ಜಿಂಗ್ ಪೋರ್ಟ್ & ಬೂಟ್ಲೈಟ್
 • ಮೈಸ್ಟ್ರೋ ಎಡ್ಜ್ 125 LED ಟೇಲ್ಲ್ಯಾಂಪ್
 • ಮೈಸ್ಟ್ರೋ ಎಡ್ಜ್ 125 ಸರ್ವೀಸ್ ರಿಮೈಂಡರ್

ಮೈಸ್ಟ್ರೋ ಎಡ್ಜ್ 125 - ಸ್ಪೆಕ್ಸ್

ಎಂಜಿನ್

ಟೈಪ್ ಏರ್ ಕೂಲ್ಡ್, 4-ಸ್ಟ್ರೋಕ್ ಸಿಂಗಲ್ ಸಿಲಿಂಡರ್ OHC 124.6cc
ಡಿಸ್ ಪ್ಲೇಸ್ ಮೆಂಟ್ 6.8 kW (9.1 BHP) @7000 ರೆವೆಲ್ಯೂಶನ್ಸ್ ಪರ್ ಮಿನಿಟ್ (rpm)
ಗರಿಷ್ಠ ಪವರ್ 6.5 kW (8.7 BHP) @ 6750 ರೆವೆಲ್ಯೂಶನ್ಸ್ ಪರ್ ಮಿನಿಟ್ (rpm)
ಗರಿಷ್ಠ ಟಾರ್ಕ್ 10.2 Nm @5000 ರೆವೆಲ್ಯೂಶನ್ಸ್ ಪರ್ ಮಿನಿಟ್ (rpm)
ಸ್ಟಾರ್ಟಿಂಗ್ ಸೆಲ್ಫ್ಸ್ಟಾರ್ಟ್/ ಕಿಕ್ –ಸ್ಟಾರ್ಟ್
ಇಗ್ನಿಷನ್ ಇಲೆಕ್ಟ್ರಾನಿಕ್ ಕಂಟ್ರೋಲ್ ಯುನಿಟ್ (ECU), ಡಿಜಿಟಲ್ TCIಇಗ್ನಿಶನ್ ಸಿಸ್ಟಮ್ (TCI)
ಇಂಧನ ವ್ಯವಸ್ಥೆ ಪ್ಯೂಯೆಲ್ ಇಂಜೆಕ್ಷನ್ | ಕಾರ್ಬ್ಯುರೇಟರ್

टಟ್ರಾನ್ಸ್ ಮಿಷನ್& ಚಾಸಿಸ್

ಕ್ಲಚ್ ಡ್ರೈ, ಸೆಂಟ್ರಿಪ್ಯೂಗಲ್
ಗೇರ್ ಬಾಕ್ಸ್ ವೇರಿಯೋಮ್ಯಾಟಿಕ್ ಡ್ರೈವ್

ಸಸ್ಪೆನ್ಷನ್

ಮುಂದೆ ಟೆಲಿಸ್ಕೋಪಿಕ್ ಫೋರ್ಕ್
ಹಿಂದೆ ಸಿಂಗಲ್ ಕಾಯಿಲ್ ಸ್ಟ್ರಿಂಗ್ ಹೈಡ್ರಾಲಿಕ್ಟೈಪ್

ಬ್ರೇಕ್ ಗಳು

ಮುಂಭಾಗದ ಬ್ರೇಕ್ ಡಿಸ್ಕ್ ಡಿಸ್ಕ್ ಬ್ರೇಕ್ 190 mm
ಹಿಂದಿನ ಬ್ರೇಕ್ ಡ್ರಮ್ ಡ್ರಮ್ ಬ್ರೇಕ್ 130 mm

ವೀಲ್ಸ್ & ಟೈರ್ ಗಳು

ಎಲೆಕ್ಟ್ರಿಕಲ್ಸ್

ಬ್ಯಾಟರಿ 12V-4Ah ETZ-5 MF-ಬ್ಯಾಟರಿ

ಡೈಮೆನ್ಷನ್ ಗಳು

ಕರ್ಬ್ ತೂಕ ಡ್ರಮ್: 109 kg / ಡಿಸ್ಕ್: 110 kg

ಹೋಲಿಸಿ

ಮೈಸ್ಟ್ರೋ ಎಡ್ಜ್ 125

ಮೈಸ್ಟ್ರೋ ಎಡ್ಜ್ 125

ಇಲ್ಲಿ ತೋರಿಸಿರುವ ಆಕ್ಸೆಸರಿಗಳು ಮತ್ತು ಲಕ್ಷಣಗಳು ಸ್ಟಾಂಡರ್ಡ್ ಎಕ್ವಿಪ್ ಮೆಂಟ್ ನ ಭಾಗವಾಗಿಲ್ಲ.
 • ಮೋಸದ ಅಂಶಗಳ ಕುರಿತು ಎಚ್ಚರಿಕೆಯಿಂದಿರಿ
 • ಫ್ರಾಡ್ ಮತ್ತು ಸ್ಕ್ಯಾಮ್ ಗೆ ಬಲಿಪಶುವಾಗದಿರಿ
 • ಹೆಚ್ಚಿನದನ್ನು ಓದಿ

ಟಾಲ್ ಫ್ರೀ ಸಂಖ್ಯೆ. : 1800 266 0018