ಫ್ಯಾಷನ್ ಪ್ರೊ

ನಿಮ್ಮ ಸ್ಟೈಲ್ ಅನ್ನು ಜೀವಿಸಿ  ಎಸ್ ಇ
 

ಹೀರೊ ಪ್ಯಾಶನ್ ಪ್ರೊ ಇದು ಸ್ಟ್ರೈಕಿಂಗ್ ಸ್ಟೈಲ್ ಮತ್ತು ಆಕರ್ಷಕ ಕಾರ್ಯಕ್ಷಮತೆಯ ಒಂದು ಸರಿಯಾದ ಸೇರ್ಪಡೆಯಾಗಿದೆ. ಇದು ಈಗ ಟೆಕ್ ಬೂಸ್ಟ್ ಹೊಂದಿದ್ದು ಹೀರೊ ಪೆಟೆಂಟೆಡ್ i3s ತಂತ್ರಜ್ಞಾನವನ್ನು ಹೊಂದಿದೆ.

ಈ ನಾವಿನ್ಯತೆಯು ಇಂಧನವನ್ನು ಉಳಿಸುವುದರ ಜೊತೆಗೆ ರೈಡ್ ಅನ್ನು ಹೆಚ್ಚು ಉತ್ತಮವಾಗಿಸುತ್ತದೆ. ಇದರ ಸರಿಸಾಟಿಯಿಲ್ಲದ ವಿನ್ಯಾಸವು ಎಂಟು ಅತ್ಯಾಕರ್ಷಕ ಬಣ್ಣಗಳೊಂದಿಗೆ ಲಭ್ಯ. ಇದು ಉಳಿದವರಿಗಿಂತ ಭಿನ್ನವಾಗಿ ಸ್ಟೈಲ್ ಸ್ಟೇಟ್ ಮೆಂಟ್ ನೀಡಲು ಸಹಾಯಕ.

ಫ್ಯಾಷನ್ ಪ್ರೊ ಮ್ಯಾಟ್ ಬ್ರೌನ್ಮ್ಯಾಟ್ ಬ್ರೌನ್
ಫ್ಯಾಷನ್ ಪ್ರೊ ಮಿಸ್ಟಿಕ್ ವೈಟ್ಮಿಸ್ಟಿಕ್ ವೈಟ್
ಫ್ಯಾಷನ್ ಪ್ರೊ ಬ್ಲಾಕ್ ವಿತ್ ಸ್ಪೋರ್ಟ್ಸ್ ರೆಡ್ಬ್ಲಾಕ್ ವಿತ್ ಸ್ಪೋರ್ಟ್ಸ್ ರೆಡ್
ಫ್ಯಾಷನ್ ಪ್ರೊ ಬ್ಲಾಕ್ ವಿತ್ ಫ್ರಾಸ್ಟ್ ಬ್ಲೂಬ್ಲಾಕ್ ವಿತ್ ಫ್ರಾಸ್ಟ್ ಬ್ಲೂ
ಫ್ಯಾಷನ್ ಪ್ರೊ ಬ್ರೌಂಝ್ ಎಲ್ಲೊಬ್ರೌಂಝ್ ಎಲ್ಲೊ
ಫ್ಯಾಷನ್ ಪ್ರೊ ಫೋರ್ಸ್ ಸಿಲ್ವರ್ಫೋರ್ಸ್ ಸಿಲ್ವರ್
ಫ್ಯಾಷನ್ ಪ್ರೊ ಬ್ಲಾಕ್ ವಿತ್ ಹೆವಿ ಗ್ರೇಬ್ಲಾಕ್ ವಿತ್ ಹೆವಿ ಗ್ರೇ
ಫ್ಯಾಷನ್ ಪ್ರೊ ಸ್ಪೋರ್ಟ್ ರೆಡ್ಸ್ಪೋರ್ಟ್ ರೆಡ್

360° ನೋಟ

360° ನೋಟಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಮತ್ತು ಎಳೆಯಿರಿ

ಲಕ್ಷಣಗಳು

ಫ್ಯಾಷನ್ ಪ್ರೊ

ಶಾಸ್ತ್ರೀಯ ಸ್ಪೀಡೋಮೀಟರ್

ಫ್ಯಾಷನ್ ಪ್ರೊ PASSION PRO
 • ಫ್ಯಾಷನ್ ಪ್ರೊ ಬಾಡಿ ಕಲರ್ ವಿಂಡೊ
 • ಫ್ಯಾಷನ್ ಪ್ರೊ ಸ್ಟೈಲಿಶ್ ಗ್ರಾಫಿಕ್ಸ್ : ಕಂಟೆಂಪರರಿ ಲುಕ್ಸ್
 • ಫ್ಯಾಷನ್ ಪ್ರೊ ಸ್ಟೈಲಿಶ್ ಟೇಲ್ ಲ್ಯಾಂಪ್ : ಬೈಕ್ ನ ಒಟ್ಟಾರೆ ಲುಕ್ ಗೆ ಹೆಚ್ಚಿನ ಅಂದ ನೀಡುತ್ತದೆ
 • ಫ್ಯಾಷನ್ ಪ್ರೊ 6-ಸ್ಪೋಕ್ ಕಾಸ್ಟ್ ವ್ಹೀಲ್ : ಕಡಿಮೆ ತೂಕ, ಸುಲಭ ನಿರ್ವಹಣೆ
 • ಫ್ಯಾಷನ್ ಪ್ರೊ ಪೆಟ್ರೋಲ್ ಉಳಿಸುತ್ತದೆ
 • ಫ್ಯಾಷನ್ ಪ್ರೊ ಸಿಮೆಟ್ರಿಕ್ ಹೆಡ್ ಲ್ಯಾಂಪ್ : ರಾತ್ರಿಯ ಸಮಯದಲ್ಲಿ ಸಮನಾಂತರ ಬೆಳಕು
 • ಫ್ಯಾಷನ್ ಪ್ರೊ i3S ತಂತ್ರಜ್ಞಾನ-ಪ್ರತಿ ಬಾರಿಯೂ ನಿಲ್ಲಿಸಿದಾಗಲೂ ಇದು ಇಂಧನವನ್ನು ಉಳಿಸುತ್ತದೆ

ಫ್ಯಾಷನ್ ಪ್ರೊ - ಸ್ಪೆಕ್ಸ್

ಎಂಜಿನ್

ಟೈಪ್ ಏರ್ ಕೂಲ್ಡ್, 4- ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಒಎಚ್ ಸಿ
ಡಿಸ್ ಪ್ಲೇಸ್ ಮೆಂಟ್ 97.2 cc
ಗರಿಷ್ಠ ಪವರ್ 6.15kW (8.36 Ps) @8000 ಆರ್ ಪಿಎಂ
ಗರಿಷ್ಠ ಟಾರ್ಕ್ 0.82kg - m (8.05 N-m) @5000 ಆರ್ ಪಿಎಂ
ಬೋರ್ x ಸ್ಟ್ರೋಕ್ 50.0 ಎಂಎಂ x 49.5 ಎಂಎಂ
ಕಾರ್ಬುರೇಟರ್ ಸೈಡ್ ಡ್ರಾಫ್ಟ್, ವೆರಿಯೇಬಲ್ ವೆಂಚೂರಿ ಟೈಪ್ ಟಿಸಿಐಎಸ್ ಜೊತೆಗೆ
ಇಗ್ನಿಷನ್ ಡಿಸಿ-ಡಿಜಿಟಲ್ ಸಿಡಿಐ

टಟ್ರಾನ್ಸ್ ಮಿಷನ್& ಚಾಸಿಸ್

ಗೇರ್ ಬಾಕ್ಸ್ 4-ಸ್ಪೀಡ್ ಕಾನ್ಸ್ಸ್ಟಂಟ್ ಮೆಶ್
ಫ್ರೇಮ್ ಟ್ಯೂಬುಲರ್ ಡಬಲ್ ಕ್ರೆಡಲ್ ಪ್ರೇಮ್

ಸಸ್ಪೆನ್ಷನ್

ಮುಂದೆ ಟೆಲಿಸ್ಕೋಫಿಕ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್
ಹಿಂದೆ ಸ್ವಿಂಗ್ ಆರ್ಮ್, 5 ಹಂತದ ಹೊಂದಿಸಬಹುದಾದ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ ಜೊತೆಗೆ

ಬ್ರೇಕ್ ಗಳು

ಮುಂಭಾಗದ ಬ್ರೇಕ್ ಡಿಸ್ಕ್ ಡಿಸ್ಕ್ ಬ್ರೇಕ್ - ಡಯಾ 240 ಎಂಎಂ
ಮುಂಭಾಗದ ಬ್ರೇಕ್ ಡ್ರಮ್ ಆಂತರಿಕವಾಗಿ ಹೆಚ್ಚಿಸಬಹುದಾದ ಶೂ ಟೈಪ್ (130ಎಂಎಂ)
ಹಿಂದಿನ ಬ್ರೇಕ್ ಡ್ರಮ್ ಆಂತರಿಕವಾಗಿ ಹೆಚ್ಚಿಸಬಹುದಾದ ಶೂ ಟೈಪ್ (130ಎಂಎಂ)

ವೀಲ್ಸ್ & ಟೈರ್ ಗಳು

ಟೈರ್ ಗಾತ್ರ ಮುಂದಿನದು 2.75 x 18 - 4 PR / 42 P
ಟೈರ್ ಗಾತ್ರ ಹಿಂದಿನದು 3.00 x 18 - 6 PR / 52 P

ಎಲೆಕ್ಟ್ರಿಕಲ್ಸ್

ಬ್ಯಾಟರಿ 12V - 3 Ah (MF ಬ್ಯಾಟರಿ)
ಹೆಡ್ ಲ್ಯಾಂಪ್ 12V - 35W / 35W – ಹ್ಯಾಲೊಜಿನ್ ಬಲ್ಬ್, ಟ್ರೇಪ್ ಜೋಡಿಯಲ್, ಎಂಎಫ್ ಆರ್
ಟೇಲ್/ ಸ್ಟಾಪ್ ಲ್ಯಾಂಪ್ 12V - 5 / 21 W, ಎಂಎಫ್ ಆರ್
ಸಿಗ್ನಲ್ ಲ್ಯಾಂಪ್ ತಿರುಗಿಸಿ 12V - 10W (ಆ್ಯಂಬರ್ ಬಲ್ಬ್) x 4 ಸಂಖ್ಯೆಗಳು ಎಂಎಫ್ ಆರ್, ಕ್ಲೀಯರ್ ಲೆನ್ಸ್

ಡೈಮೆನ್ಷನ್ ಗಳು

ಉದ್ದ 1980 ಎಂಎಂ
ಅಗಲ 765 ಎಂಎಂ
ಎತ್ತರ 1075 ಎಂಎಂ
ಸ್ಯಾಡಲ್ ಎತ್ತರ 795 ಎಂಎಂ
ವ್ಹೀಲ್ ಬೇಸ್ 1235 ಎಂಎಂ
ಗ್ರೌಂಡ್ ಕ್ಲಿಯರೆನ್ಸ್ 165 ಎಂಎಂ
ಇಂಧನ ಟ್ಯಾಂಕ್ ಸಾಮರ್ಥ್ಯ 12.5 ಲೀಟರ್, 1 ಲೀಟರ್(ಬಳಸಬಹುದಾದ ಕಾಯ್ದಿರಿಸಿದ್ದು)
ಕರ್ಬ್ ತೂಕ 112 ಕೆಜಿ (ಡ್ರಮ್-ಕಿಕ್) / 115 ಕೆಜಿ (ಡ್ರಮ್-ಸೆಲ್ಫ್) / 116 ಕೆಜಿ (ಡಿಸ್ಕ್ ಸೆಲ್ಫ್)

ಹೋಲಿಸಿ

ಫ್ಯಾಷನ್ ಪ್ರೊ

ಫ್ಯಾಷನ್ ಪ್ರೊ

ಇಲ್ಲಿ ತೋರಿಸಿರುವ ಆಕ್ಸೆಸರಿಗಳು ಮತ್ತು ಲಕ್ಷಣಗಳು ಸ್ಟಾಂಡರ್ಡ್ ಎಕ್ವಿಪ್ ಮೆಂಟ್ ನ ಭಾಗವಾಗಿಲ್ಲ.
 • ಮೋಸದ ಅಂಶಗಳ ಕುರಿತು ಎಚ್ಚರಿಕೆಯಿಂದಿರಿ
 • ಫ್ರಾಡ್ ಮತ್ತು ಸ್ಕ್ಯಾಮ್ ಗೆ ಬಲಿಪಶುವಾಗದಿರಿ
 • ಹೆಚ್ಚಿನದನ್ನು ಓದಿ

ಟಾಲ್ ಫ್ರೀ ಸಂಖ್ಯೆ. : 1800 266 0018