ಫ್ಲೆಶರ್ +

ಬೋಲ್ಡ್ ನ್ಯೂ ಹೀರೋ ಪ್ಲೆಶರ್ +

ಆಕರ್ಷಕವಾದ ಹೊಸ ಸ್ಟೈಲ್ ಮತ್ತು ಅದ್ಭುತ ಕಾರ್ಯಕ್ಷಮತೆ ಹೊಂದಿರುವ ಹೊಸ ಹೀರೋ ಪ್ಲೆಶರ್+ ಕಾಂಪ್ಯಾಕ್ಟ್ ವಿನ್ಯಾಸ, ಶಕ್ತಿಯುತ 110 ಸಿಸಿ ಇಂಜಿನ್&zwnj ಮತ್ತು ಸಂಪೂರ್ಣ ಲೋಡ್ ಆದ ಫೀಷರುಗಳನ್ನು ಹೊಂದಿದೆ. ಆದ್ದರಿಂದ, ಹೊಸ ರೈಡ್&zwnjನೊಂದಿಗೆ ನಿಮ್ಮ ಡ್ರೈವ್&zwnj ಮೋಡ್&zwnj ಪಡೆಯಿರಿ ಮತ್ತು ತಡೆಯಿಲ್ಲದ ಪ್ರಯಾಣವನ್ನು ಆರಂಭಿಸಿ.

ಫ್ಲೆಶರ್ + ಪೋಲ್ ಸ್ಟಾರ್ ಬ್ಲೂಪೋಲ್ ಸ್ಟಾರ್ ಬ್ಲೂ
ಫ್ಲೆಶರ್ + ಪರ್ಲ್‌ ಸ್ಟಾರ್‌ ವೈಟ್ಪರ್ಲ್‌ ಸ್ಟಾರ್‌ ವೈಟ್
ಫ್ಲೆಶರ್ + ಮ್ಯಾಟೆ ಮೆಟಾಲಿಕ್ ರೆಡ್ಮ್ಯಾಟೆ ಮೆಟಾಲಿಕ್ ರೆಡ್
ಫ್ಲೆಶರ್ + ಮ್ಯಾಟೆ ವೆರ್ನಿಯರ್ ಗ್ರೇಮ್ಯಾಟೆ ವೆರ್ನಿಯರ್ ಗ್ರೇ
ಫ್ಲೆಶರ್ + ಸ್ಪೋರ್ಟಿ ರೆಡ್ಸ್ಪೋರ್ಟಿ ರೆಡ್
ಫ್ಲೆಶರ್ + ಮ್ಯಾಟೆ ಗ್ರೀನ್ಮ್ಯಾಟೆ ಗ್ರೀನ್
ಫ್ಲೆಶರ್ + ಮಿಡ್‌ನೈಟ್ ಬ್ಲಾಕ್ಮಿಡ್‌ನೈಟ್ ಬ್ಲಾಕ್

360° ನೋಟ

360° ನೋಟಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಮತ್ತು ಎಳೆಯಿರಿ

ಲಕ್ಷಣಗಳು

ಫ್ಲೆಶರ್ +

ಶಾಸ್ತ್ರೀಯ ಸ್ಪೀಡೋಮೀಟರ್

ಫ್ಲೆಶರ್ + Pleasure+
 • ಫ್ಲೆಶರ್ + ರೆಟ್ರೋ ಹೆಡ್‌ಲ್ಯಾಂಪ್‌
 • ಫ್ಲೆಶರ್ + ಸ್ಪೋರ್ಟಿ ಟೇಲ್‌ ಲ್ಯಾಂಒ
 • ಫ್ಲೆಶರ್ + ಹೊಸ ಅನಲಾಗ್ ಸ್ಪೀಡೋಮೀಟರ್
 • ಫ್ಲೆಶರ್ + ಎಲ್‌ಇಡಿ ಬೂಟ್‌ ಲ್ಯಾಂಪ್‌
 • ಫ್ಲೆಶರ್ + ಮೊಬೈಲ್ ಚಾರ್ಜಿಂಗ್ ಪೋರ್ಟ್ ಮತ್ತು ಯುಟಿಲಿಟಿ ಬಾಕ್ಸ್
 • ಫ್ಲೆಶರ್ + ಇಂಟಗ್ರೇಟೆಡ್‌ ಬ್ರೇಕಿಂಗ್ ಸಿಸ್ಟಂ
 • ಫ್ಲೆಶರ್ + ಟ್ಯೂಬ್‌ಲೆಸ್‌ ಟೈರ್‌ಗಳು
 • ಫ್ಲೆಶರ್ + ಸೈಡ್ ಸ್ಟಾಂಡ್ ಇಂಡಿಕೇಟರ್
 • ಫ್ಲೆಶರ್ + ಅಲಾಯ್ ವೀಲ್‌ಗಳು
 • ಫ್ಲೆಶರ್ + ಡ್ಯುಯಲ್ ಟೆಕ್ಷ್ಚರ್‌ ಸೀಟ್

ಫ್ಲೆಶರ್ + - ಸ್ಪೆಕ್ಸ್

ಎಂಜಿನ್

ಟೈಪ್ ಏರ್‌ ಕೂಲ್ಡ್, 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಒಎಚ್‌ಸಿ
ಡಿಸ್ ಪ್ಲೇಸ್ ಮೆಂಟ್ 110.9 ಸಿಸಿ
ಗರಿಷ್ಠ ಪವರ್ 6.0 ಕಿವ್ಯಾ (8 ಬಿಎಚ್‌ಪಿ) )7500 ರಿವೊಲ್ಯುಶನ್‌ ಪರ್ ಮಿನಿಟ್ (ಆರ್‌ಪಿಎಂ)
ಗರಿಷ್ಠ ಟಾರ್ಕ್ 8.70 ಎನ್‌ಎಂ @5500 ರಿವೊಲ್ಯುಶನ್ ಪರ್ ಮಿನಿಟ್ (ಆರ್‌ಪಿಎಂ)
ಕಂಪ್ರೆಶನ್ ರೇಶಿಯೊ 9.5:1
ಸ್ಟಾರ್ಟಿಂಗ್ ಎಲೆಕ್ಟ್ರಿಕ್ ಸ್ಟಾರ್ಟ್ / ಕಿಕ್ ಸ್ಟಾರ್ಟ್
ಇಗ್ನಿಷನ್ ಟಿಸಿಐ (ಟ್ರಾನ್ಸಿಸ್ಟರ್ ಕಂಟ್ರೋಲ್ಡ್ ಇಗ್ನಿಶನ್)

टಟ್ರಾನ್ಸ್ ಮಿಷನ್& ಚಾಸಿಸ್

ಕ್ಲಚ್ ಡ್ರೈ, ಅಟೋಮ್ಯಾಟಿಕ್ ಸೆಂಟ್ರಿಫುಗಲ್ ಕ್ಲಚ್

ಸಸ್ಪೆನ್ಷನ್

ಮುಂದೆ ಬಾಟಮ್‌ ಲಿಂಕ್‌, ಸ್ಪ್ರಿಂಗ್ ಲೋಡೆಡ್‌ ಹೈಡ್ರಾಲಿಕ್ ಡ್ಯಾಂಪರ್
ಹಿಂದೆ ಸ್ವಿಂಗ್ ಆರ್ಮ್‌, ಸ್ಪ್ರಿಂಗ್ ಲೋಡೆಡ್‌ ಹೈಡ್ರಾಲಿಕ್ ಡ್ಯಾಂಪರ್

ಬ್ರೇಕ್ ಗಳು

ಮುಂಭಾಗದ ಬ್ರೇಕ್ ಡ್ರಮ್ ಇಂಟರ್ನಲ್‌ ಎಕಸ್‌ಪಾಂಡಿಂಗ್ ಶೂ ಟೈಪ್ (130 ಎಂಎಂ)
ಹಿಂದಿನ ಬ್ರೇಕ್ ಡ್ರಮ್ ಇಂಟರ್ನಲ್‌ ಎಕಸ್‌ಪಾಂಡಿಂಗ್ ಶೂ ಟೈಪ್ (130 ಎಂಎಂ)

ವೀಲ್ಸ್ & ಟೈರ್ ಗಳು

ಟೈರ್ ಗಾತ್ರ ಮುಂದಿನದು 90/100x10-53 ಜೆ
ಟೈರ್ ಗಾತ್ರ ಹಿಂದಿನದು 90/100x10-53 ಜೆ

ಎಲೆಕ್ಟ್ರಿಕಲ್ಸ್

ಬ್ಯಾಟರಿ 12ವೋ - 4 ಎಎಚ್‌ ಎಂಎಫ್‌-ಬ್ಯಾಟರಿ
ಹೆಡ್ ಲ್ಯಾಂಪ್ 12ವೋ-35ವ್ಯಾ/35ವ್ಯಾ, ಹ್ಯಾಲೊಜೆನ್ ಬಲ್ಬ್, ಮಲ್ಟಿ ಫೋಕಲ್ ರಿಫ್ಲೆಕ್ಟರ್
ಟೇಲ್/ ಸ್ಟಾಪ್ ಲ್ಯಾಂಪ್ 12ವೋ 5ವ್ಯಾ/21ವ್ಯಾ ಹ್ಯಾಲೊಜೆನ್ ಬಲ್ಬ್, ಮಲ್ಟಿ ಫೋಕಲ್ ರಿಫ್ಲೆಕ್ಟರ್
ಸಿಗ್ನಲ್ ಲ್ಯಾಂಪ್ ತಿರುಗಿಸಿ 12ವೋ-10ವ್ಯಾ x 4 ಸಂ.(ಮಲ್ಟಿ-ಫೋಕಲ್ ರಿಫ್ಲೆಕ್ಟರ್- ಕ್ಲಿಯರ್ ಲೆನ್ಸ್ - ಆಂಬೆರ್ ಬಲ್ಬ್

ಡೈಮೆನ್ಷನ್ ಗಳು

ಉದ್ದ 1769 ಎಂಎಂ
ಅಗಲ 704 ಎಂಎಂ
ಎತ್ತರ 1161 ಎಂಎಂ
ವ್ಹೀಲ್ ಬೇಸ್ 1238 ಎಂಎಂ
ಗ್ರೌಂಡ್ ಕ್ಲಿಯರೆನ್ಸ್ 155 ಎಂಎಂ
ಇಂಧನ ಟ್ಯಾಂಕ್ ಸಾಮರ್ಥ್ಯ 4.8 ಲೀಟರುಗಳು
ಕರ್ಬ್ ತೂಕ 101 ಕಿಲೋ
ಮ್ಯಾಕ್ಸ್ ಪೇಲೋಡ್ 130 ಕಿಲೋ

ಹೋಲಿಸಿ

ಫ್ಲೆಶರ್ +

ಫ್ಲೆಶರ್ +

ಇಲ್ಲಿ ತೋರಿಸಿರುವ ಆಕ್ಸೆಸರಿಗಳು ಮತ್ತು ಲಕ್ಷಣಗಳು ಸ್ಟಾಂಡರ್ಡ್ ಎಕ್ವಿಪ್ ಮೆಂಟ್ ನ ಭಾಗವಾಗಿಲ್ಲ.
 • ಮೋಸದ ಅಂಶಗಳ ಕುರಿತು ಎಚ್ಚರಿಕೆಯಿಂದಿರಿ
 • ಫ್ರಾಡ್ ಮತ್ತು ಸ್ಕ್ಯಾಮ್ ಗೆ ಬಲಿಪಶುವಾಗದಿರಿ
 • ಹೆಚ್ಚಿನದನ್ನು ಓದಿ

ಟಾಲ್ ಫ್ರೀ ಸಂಖ್ಯೆ. : 1800 266 0018