ಸ್ಪ್ಲೆಂಡರ್ ಐಸ್ಮಾರ್ಟ್+

ಹೊಸ ಸ್ಪೆಂಡರ್ ಐಸ್ಮಾರ್ಟ್+ 110 ಇದೋ ಇಲ್ಲಿದೆ!

ಒಂದು ಹೊಸ ಶಕ್ತಿಯುತ 110 ಸಿಸಿ ಎಂಜಿನ್, ಇತ್ತೀಚಿನ ಇ3ಎಸ್ ತಂತ್ರಜ್ಞಾನ ಮತ್ತು ಒಂದು ಸ್ಮಾರ್ಟ್ ಆದಂತಹ ಹೊಸ ರೂಪದಲ್ಲಿರುವ ಇದು ಅತ್ಯಂತ ಸ್ಮಾರ್ಟ್ ಆದ ಆಯ್ಕೆಯಾಗಿದೆ.

ಸ್ಪ್ಲೆಂಡರ್ ಐಸ್ಮಾರ್ಟ್+ ಟೆಕ್ನೋ ಬ್ಲೂಟೆಕ್ನೋ ಬ್ಲೂ
ಸ್ಪ್ಲೆಂಡರ್ ಐಸ್ಮಾರ್ಟ್+ ಸ್ಪೋರ್ಟ್ಸ್ ರೆಡ್ಸ್ಪೋರ್ಟ್ಸ್ ರೆಡ್
ಸ್ಪ್ಲೆಂಡರ್ ಐಸ್ಮಾರ್ಟ್+ ಲೀಫ್ ಗ್ರೀನ್ಲೀಫ್ ಗ್ರೀನ್
ಸ್ಪ್ಲೆಂಡರ್ ಐಸ್ಮಾರ್ಟ್+ ಜೆಟ್ ಬ್ಲಾಕ್ಜೆಟ್ ಬ್ಲಾಕ್

360° ನೋಟ

360° ನೋಟಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಮತ್ತು ಎಳೆಯಿರಿ

ಲಕ್ಷಣಗಳು

ಸ್ಪ್ಲೆಂಡರ್ ಐಸ್ಮಾರ್ಟ್+

ಶಾಸ್ತ್ರೀಯ ಸ್ಪೀಡೋಮೀಟರ್

ಸ್ಪ್ಲೆಂಡರ್ ಐಸ್ಮಾರ್ಟ್+ Splendor iSmart+
  • ಸ್ಪ್ಲೆಂಡರ್ ಐಸ್ಮಾರ್ಟ್+ ಹೊಚ್ಚ ಹೊಸ 110 ಸಿಸಿ ಲಂಬ ಎಂಜಿನ್
  • ಸ್ಪ್ಲೆಂಡರ್ ಐಸ್ಮಾರ್ಟ್+ ಆಕರ್ಷಕ ಕನ್ಸೋಲ್ - ಸೈಡ್ ಸ್ಟ್ಯಾಂಡ್ ಇಂಡಿಕೇಟರ್ ಹೊಂದಿರುವ ಅನಲಾಗ್ ಡಿಜಿಟಲ್
  • ಸ್ಪ್ಲೆಂಡರ್ ಐಸ್ಮಾರ್ಟ್+ ಸಮಕಾಲಿಕ ಹೆಡ್ ಲ್ಯಾಂಪ್ ಮತ್ತು ಏ ಹೆಚ್ ಓ
  • ಸ್ಪ್ಲೆಂಡರ್ ಐಸ್ಮಾರ್ಟ್+ ಕ್ರಾಂತಿಕಾರಿ i3s ತಂತ್ರಜ್ಞಾನ
  • ಸ್ಪ್ಲೆಂಡರ್ ಐಸ್ಮಾರ್ಟ್+ ಸ್ಟೈಲಿಶ್ ಆದ ಗ್ರಾಫಿಕ್ಸ್
  • ಸ್ಪ್ಲೆಂಡರ್ ಐಸ್ಮಾರ್ಟ್+ ಸ್ಟೈಲಿಶ್ ಆದ ಸ್ಪ್ಲಿಟ್ ಗ್ರಾಬ್ ರೈಲ್
  • ಸ್ಪ್ಲೆಂಡರ್ ಐಸ್ಮಾರ್ಟ್+ ಟ್ಯೂಬ್ ರಹಿತ ಟೈರ್ ಗಳು ಮತ್ತು ಪಿನ್ ಸ್ಟ್ರೈಪ್ ಇರುವ ಚಕ್ರ

ಸ್ಪ್ಲೆಂಡರ್ ಐಸ್ಮಾರ್ಟ್+ - ಸ್ಪೆಕ್ಸ್

ಎಂಜಿನ್

ಟೈಪ್ ಏರ್ ಕೂಲ್ಡ್, 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್, ಒ ಹೆಚ್ ಸಿ
ಡಿಸ್ ಪ್ಲೇಸ್ ಮೆಂಟ್ 109.15 ಸಿ ಸಿ
ಗರಿಷ್ಠ ಪವರ್ 7 ಕಿ ವ್ಯಾಟ್ @ 7500 ಆವರ್ತನಗಳು ಪ್ರತಿ ನಿಮಿಷಕ್ಕೆ (ಆರ್ ಪಿ ಎಮ್)
ಗರಿಷ್ಠ ಟಾರ್ಕ್ 9 ಎನ್ ಎಮ್ @ 5500 ಆವರ್ತನಗಳು ಪ್ರತಿ ನಿಮಿಷಕ್ಕೆ(ಆರ್ ಪಿ ಎಮ್)
ಕಂಪ್ರೆಶನ್ ರೇಶಿಯೊ 10:01

टಟ್ರಾನ್ಸ್ ಮಿಷನ್& ಚಾಸಿಸ್

ಕ್ಲಚ್ ಮಲ್ಟಿ - ಪ್ಲೇಟ್, ವೆಟ್ ಟೈಪ್
ಗೇರ್ ಬಾಕ್ಸ್ 4-ಸ್ಪೀಡ್ ಕಾನ್ಸ್ಟಂಟ್ ಮೆಶ್
ಫ್ರೇಮ್ ಟ್ಯೂಬುಲಾರ್ ಡಬಲ್ ಕ್ರೇಡಲ್

ಸಸ್ಪೆನ್ಷನ್

ಮುಂದೆ ಟೆಲಿಸ್ಕೋಪಿಕ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್
ಹಿಂದೆ ಅಡ್ಜಸ್ಟ್ ಮಾಡಬಹುದಾದ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ ಹೊಂದಿರುವ ಸ್ವಿಂಗ್ ಆರ್ಮ್

ಬ್ರೇಕ್ ಗಳು

ಮುಂಭಾಗದ ಬ್ರೇಕ್ ಡ್ರಮ್ 130 ಎಮ್ ಎಮ್
ಹಿಂದಿನ ಬ್ರೇಕ್ ಡ್ರಮ್ 110 ಎಮ್ ಎಮ್

ವೀಲ್ಸ್ & ಟೈರ್ ಗಳು

ಟೈರ್ ಗಾತ್ರ ಮುಂದಿನದು 2.75 x 18-4 ಪಿ ಅರ್ |80 / 100-47 ಪಿ ಟೈರ್ ಡಬ್ಲು ಟ್ಯೂಬ್ ನೊಂದಿಗೆ | ಟ್ಯೂಬ್ ರಹಿತ ಟೈರ್
ಟೈರ್ ಗಾತ್ರ ಹಿಂದಿನದು 2.75 x 18-6 ಪಿಆರ್ |80 / 100-54 ಪಿ ಟೈರ್ ಡಬ್ಲು ಟ್ಯೂಬ್ ಜೊತೆಗೆ |ಟ್ಯೂಬ್ ರಹಿತ ಟೈರ್

ಎಲೆಕ್ಟ್ರಿಕಲ್ಸ್

ಬ್ಯಾಟರಿ 12 ವಿ, 3 ಎ ಹೆಚ್
ಹೆಡ್ ಲ್ಯಾಂಪ್ HS1 ಬಲ್ಬ್ (12ವಿ- 35 ವ್ಯಾಟ್ / 35 ವ್ಯಾಟ್)
ಟೇಲ್/ ಸ್ಟಾಪ್ ಲ್ಯಾಂಪ್ P21/5 ಬಲ್ಬ್ (12ವಿ- 5ವ್ಯಾಟ್/21ವ್ಯಾಟ್)
ಸ್ಮಾರ್ಟ್ಎಎಚ್ಓಸುರಕ್ಷತೆ, ನೀವುಎಂಜಿನ್ಅನ್ನುಆನ್ಮಾಡಿದಾಗಹೆಡ್ ಲ್ಯಾಂಪ್ಅನ್ನುತಾನಾಗಿಯೆಆನ್ಮಾಡುತ್ತದೆ.

ಡೈಮೆನ್ಷನ್ ಗಳು

ಉದ್ದ 2015 ಎಮ್ ಎಮ್
ಅಗಲ 770 ಎಮ್ ಎಮ್
ಎತ್ತರ 1055 ಎಮ್ ಎಮ್
ವ್ಹೀಲ್ ಬೇಸ್ 1245 ಎಮ್ ಎಮ್
ಗ್ರೌಂಡ್ ಕ್ಲಿಯರೆನ್ಸ್ 165 ಎಮ್ ಎಮ್
ಇಂಧನ ಟ್ಯಾಂಕ್ ಸಾಮರ್ಥ್ಯ 8.5 ಲೀಟರ್
ರಿಸರ್ವ್ 2 ಲೀಟರ್
ಕರ್ಬ್ ತೂಕ 115 ಕೇಜಿ
ಮ್ಯಾಕ್ಸ್ ಪೇಲೋಡ್ 130 ಕೇಜಿ

ಹೋಲಿಸಿ

ಸ್ಪ್ಲೆಂಡರ್ ಐಸ್ಮಾರ್ಟ್+

ಸ್ಪ್ಲೆಂಡರ್ ಐಸ್ಮಾರ್ಟ್+

ಇಲ್ಲಿ ತೋರಿಸಿರುವ ಆಕ್ಸೆಸರಿಗಳು ಮತ್ತು ಲಕ್ಷಣಗಳು ಸ್ಟಾಂಡರ್ಡ್ ಎಕ್ವಿಪ್ ಮೆಂಟ್ ನ ಭಾಗವಾಗಿಲ್ಲ.
  • ಮೋಸದ ಅಂಶಗಳ ಕುರಿತು ಎಚ್ಚರಿಕೆಯಿಂದಿರಿ
  • ಫ್ರಾಡ್ ಮತ್ತು ಸ್ಕ್ಯಾಮ್ ಗೆ ಬಲಿಪಶುವಾಗದಿರಿ
  • ಹೆಚ್ಚಿನದನ್ನು ಓದಿ

ಟಾಲ್ ಫ್ರೀ ಸಂಖ್ಯೆ. : 1800 266 0018