ಎಕ್ಸ್ಟ್ರೀಮ್ ಸ್ಪೋರ್ಟ್ಸ್

ಲೀವ್ ಆಫ್ ದಿ ಎಡ್ಜ್

 ಹಿಂದೆಂದೂ ಕಾಣದ ವೇಗವನ್ನು ಕಂಡುಕೊಳ್ಳಿ, ನಿಮ್ಮ ಕಿವಿಯಲ್ಲಿ ಗಾಳಿ ಸುಳಿದಾಡುವಿಕೆಯನ್ನು ಕಂಡುಕೊಳ್ಳಿ, ನಿಮ್ಮ ತಲೆಯಲ್ಲಿರುವ ಗದ್ದಲವನ್ನು ಕಡಿಮೆಗೊಳಿಸಿಕೊಳ್ಳಿ ಮತ್ತು ನಿಮ್ಮ ಪಂಚೇಂದ್ರಿಯಗಳೂ ವೇಗವನ್ನು ಕಂಡುಕೊಳ್ಳುವಂತೆ ಮಾಡಿ. ಪ್ರಸ್ತುತಪಡಿಸುತ್ತಿದ್ದೇವೆ ಹೀರೊ ಎಕ್ಸ್ಟ್ರೀಮ್ ಸ್ಪೋರ್ಟ್ಸ್- ಹಿಂದೆಂದಿಗಿಂತಲೂ ವೇಗ

ಎಕ್ಸ್ಟ್ರೀಮ್ ಸ್ಪೋರ್ಟ್ಸ್ ಫೇರಿ ರೆಡ್ಫೇರಿ ರೆಡ್
ಎಕ್ಸ್ಟ್ರೀಮ್ ಸ್ಪೋರ್ಟ್ಸ್ ಪ್ಯಾಂಥರ್ ಬ್ಲಾಕ್ಪ್ಯಾಂಥರ್ ಬ್ಲಾಕ್
ಎಕ್ಸ್ಟ್ರೀಮ್ ಸ್ಪೋರ್ಟ್ಸ್ ಉಷ್ಣಜಾತ ವಿದ್ಯುಚ್ಛಕ್ತಿ ಕಿತ್ತಳೆಉಷ್ಣಜಾತ ವಿದ್ಯುಚ್ಛಕ್ತಿ ಕಿತ್ತಳೆ
ಎಕ್ಸ್ಟ್ರೀಮ್ ಸ್ಪೋರ್ಟ್ಸ್ ಮರ್ಕೂರಿ ಸಿಲ್ವರ್ಮರ್ಕೂರಿ ಸಿಲ್ವರ್
ಎಕ್ಸ್ಟ್ರೀಮ್ ಸ್ಪೋರ್ಟ್ಸ್ ಬ್ಲಾಕ್ ಆ್ಯಂಡ್ ರೆಡ್ ಬ್ಲಾಕ್ ಆ್ಯಂಡ್ ರೆಡ್

360° ನೋಟ

360° ನೋಟಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಮತ್ತು ಎಳೆಯಿರಿ

ಲಕ್ಷಣಗಳು

ಎಕ್ಸ್ಟ್ರೀಮ್ ಸ್ಪೋರ್ಟ್ಸ್

ಶಾಸ್ತ್ರೀಯ ಸ್ಪೀಡೋಮೀಟರ್

ಎಕ್ಸ್ಟ್ರೀಮ್ ಸ್ಪೋರ್ಟ್ಸ್ Xtreme Sports
 • ಎಕ್ಸ್ಟ್ರೀಮ್ ಸ್ಪೋರ್ಟ್ಸ್ ಹೊಸ ವುಲ್ಫ್ ಐ ಹೆಡ್ ಲ್ಯಾಂಪ್
 • ಎಕ್ಸ್ಟ್ರೀಮ್ ಸ್ಪೋರ್ಟ್ಸ್ ಅಗಲವಾದ ಹಿಂದಿನ  ಟ್ಯೂಬ್ ಲೆಸ್ ಟೈರ್
 • ಎಕ್ಸ್ಟ್ರೀಮ್ ಸ್ಪೋರ್ಟ್ಸ್ ಪವರ್ ಪ್ಯಾಕ್ಡ್ ಎಂಜಿನ್ 15.6 ಬಿಎಚ್ ಪಿ ಶಕ್ತಿಯನ್ನು ನೀಡುತ್ತದೆ/ 0 ದಿಂದ 60 ಕಿಮಿ ವೇಗ 4.7 ಸೆಕೆಂಡ್ ನಲ್ಲಿ
 • ಎಕ್ಸ್ಟ್ರೀಮ್ ಸ್ಪೋರ್ಟ್ಸ್  ಸ್ಟ್ರೀಟ್ ಫೈಟರ್ ಲುಕ್ & ಗ್ರಾಫಿಕ್ಸ್
 • ಎಕ್ಸ್ಟ್ರೀಮ್ ಸ್ಪೋರ್ಟ್ಸ್ ಹೆಚ್ಚು ಅಗಲವಿರುವ ಹ್ಯಾಂಡಲ್ ಬಾರ್ ಸ್ಪೋರ್ಟಿ ರೈಡಿಂಗ್ ಪೊಸಿಷನ್ ಗಾಗಿ
 • ಎಕ್ಸ್ಟ್ರೀಮ್ ಸ್ಪೋರ್ಟ್ಸ್ ಸೈಡ್ ಸ್ಟ್ಯಾಂಡ್ ಇಂಡಿಕೇಟರ್ ಜೊತೆಗೆ ಸ್ಟನ್ನಿಂಗ್ ನ್ಯೂ ಕನ್ಸೋಲ್
 • ಎಕ್ಸ್ಟ್ರೀಮ್ ಸ್ಪೋರ್ಟ್ಸ್ ಅಡ್ಜಸ್ಟ್ ಮಾಡಬಹುದಾದ ಗ್ಯಾಸ್ ರಿಸರ್ವರ್ ಸಸ್ಪೆನ್ಷನ್ (ಜಿಆರ್ ಎಸ್) ಮೃದುವಾದ ರೈಡ್ ಅನ್ನು ನೀಡುತ್ತದೆ
 • ಎಕ್ಸ್ಟ್ರೀಮ್ ಸ್ಪೋರ್ಟ್ಸ್ ಹೊಸ ಎಲ್ ಇಡಿ ಟೇಲ್ ಲೈಟ್, ಲೈಟ್ ಗೈಡ್ಸ್ ಜೊತೆಗೆ. ಇದು ರಗ್ಡ್ ಸ್ಪೋರ್ಟಿ ಲುಕ್ ಅನ್ನು ನೀಡುತ್ತದೆ

ಎಕ್ಸ್ಟ್ರೀಮ್ ಸ್ಪೋರ್ಟ್ಸ್ - ಸ್ಪೆಕ್ಸ್

ಎಂಜಿನ್

ಟೈಪ್ ಏರ್ ಕೂಲ್ಡ್, 4-ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಒಎಚ್ ಸಿ
ಡಿಸ್ ಪ್ಲೇಸ್ ಮೆಂಟ್ 149.2 ಸಿಸಿ
ಗರಿಷ್ಠ ಪವರ್ 11.64 KW (15.6 BHP) @ 8500 ಆರ್ ಪಿಎಂ
ಗರಿಷ್ಠ ಟಾರ್ಕ್ 13.50 NM @ 7000 ಆರ್ ಪಿಎಂ
ಗರಿಷ್ಠ ವೇಗ 107 ಕಿಮಿ/ಪ್ರತಿ ತಾಸಿಗೆ
ಬೋರ್ x ಸ್ಟ್ರೋಕ್ 57.3 x 57.8 ಎಂಎಂ
ಕಾರ್ಬುರೇಟರ್ ಕಾರ್ಬುರೇಟರ್ ನಿಯಂತ್ರಿತ ವಿವಿಧ ಇಗ್ನಿಷನ್ ಸಿವಿ ವಿಧ
ಕಂಪ್ರೆಶನ್ ರೇಶಿಯೊ 10:01
ಸ್ಟಾರ್ಟಿಂಗ್ ಸೆಲ್ಫ್ ಸ್ಟಾರ್ಟ್/ಕಿಕ್ ಸ್ಟಾರ್ಟ್
ಇಗ್ನಿಷನ್ ಎಎಂಐ – ಅಡ್ವಾನ್ಸ್ಡ್ ಮೈಕ್ರೊಪ್ರೊಸೆಸರ್ ಇಗ್ನಿಷನ್ ಸಿಸ್ಟಮ್
ಆಯಿಲ್ ಗ್ರೇಡ್ SAE 10W30 SJ ಗ್ರೇಡ್
ಏರ್ ಫಿಲ್ಟ್ರೇಷನ್ ವಿಷಿಯಸ್, ಪೇಪರ್ ಪ್ಲೀಟೆಡ್ ಟೈಪ್
ಇಂಧನ ವ್ಯವಸ್ಥೆ ಕಾರ್ಬುರೇಟರ್
ಇಂಧನ ಮೀಟರಿಂಗ್ ಕಾರ್ಬುರೇಷನ್

टಟ್ರಾನ್ಸ್ ಮಿಷನ್& ಚಾಸಿಸ್

ಕ್ಲಚ್ ಮಲ್ಟಿಪ್ಲೇಟ್ ವೆಟ್
ಗೇರ್ ಬಾಕ್ಸ್ 5 ಸ್ಪೀಡ್ ಕಾನ್ಸ್ ಸ್ಟಂಟ್ ಮೆಶ್
ಚಾಸಿಸ್ ವಿಧ ಟ್ಯೂಬ್ಯೂಲರ್, ಡೈಮಂಡ್ ಟೈಪ್

ಸಸ್ಪೆನ್ಷನ್

ಮುಂದೆ ಟೆಲೆಸ್ಕೋಪಿಕ್ ಹೈಡ್ರಾಲಿಕ್ ಟೈಪ್
ಹಿಂದೆ ಆಯತಾಕಾರದ ಸ್ವಿಂಗ್ ಆರ್ಮ್, 5 ಹಂತಗಳ ಹೊಂದಿಸಬಹುದಾದ ಗ್ಯಾಸ್ ರಿಸರ್ವರ್ ಸಸ್ಪೆನ್ಷನ್

ಬ್ರೇಕ್ ಗಳು

ಮುಂಭಾಗದ ಬ್ರೇಕ್ ಡಿಸ್ಕ್ ಡಿಸ್ಕ್ ಡಯಾಮೀಟರ್ 240 ಎಂಎಂ
ಮುಂಭಾಗದ ಬ್ರೇಕ್ ಡ್ರಮ್ ಆಂತರಿಕವಾಗಿ ಹೆಚ್ಚಿಸಬಹುದಾದ ಶೂ ವಿಧ (130 ಎಂಎಂ), ಆಯ್ದುಕೊಳ್ಳಬಹುದಾದ ಡಿಸ್ಕ್ ಡಯಾಮೀಟರ್ 220 ಎಂಎಂ

ವೀಲ್ಸ್ & ಟೈರ್ ಗಳು

ಟೈರ್ ಗಾತ್ರ ಮುಂದಿನದು 80 / 100 x 18 - 47 P ಟ್ಯೂಬ್ ಲೆಸ್
ಟೈರ್ ಗಾತ್ರ ಹಿಂದಿನದು 110 / 90 x 18 - 61 Pಟ್ಯೂಬ್ ಲೆಸ್

ಎಲೆಕ್ಟ್ರಿಕಲ್ಸ್

ಬ್ಯಾಟರಿ 12 V - 4 Ah ಎಂಎಫ್ ಬ್ಯಾಟರಿ
ಹೆಡ್ ಲ್ಯಾಂಪ್ 12 V - 35W / 35W – ಹ್ಯಾಲೊಜಿನ್ ಬಲ್ಬ್, ಟ್ರಾಪ್ ಜೋಡಿಯಲ್ ಎಂಎಫ್ ಆರ್
ಟೇಲ್/ ಸ್ಟಾಪ್ ಲ್ಯಾಂಪ್ 12 V - 0.5 W / 4.1 W (LED ಲ್ಯಾಂಪ್ ಗಳು)
ಸಿಗ್ನಲ್ ಲ್ಯಾಂಪ್ ತಿರುಗಿಸಿ 12 V - 10 W (ಆ್ಯಂಬರ್ ಬಲ್ಬ್) x 4 ಸಂಖ್ಯೆ (MFR ಕ್ಲಿಯರ್ ಲೆನ್ಸ್)
ಪೈಲಟ್ ಲ್ಯಾಂಪ್ 12 V – ಟ್ವಿನ್ ಲ್ಯಾಂಪ್- LED

ಡೈಮೆನ್ಷನ್ ಗಳು

ಉದ್ದ 2100 ಎಂಎಂ
ಅಗಲ 780 ಎಂಎಂ
ಎತ್ತರ 1080 ಎಂಎಂ
ಸ್ಯಾಡಲ್ ಎತ್ತರ 800 ಎಂಎಂ
ವ್ಹೀಲ್ ಬೇಸ್ 1325 ಎಂಎಂ
ಗ್ರೌಂಡ್ ಕ್ಲಿಯರೆನ್ಸ್ 163 ಎಂಎಂ
ಇಂಧನ ಟ್ಯಾಂಕ್ ಸಾಮರ್ಥ್ಯ 12.1 ಲೀಟರ್ಸ್ ( ಕನಿಷ್ಠ )
ರಿಸರ್ವ್ 1.5 ಲೀಟರ್ಸ್ (ಬಳಸಬಹುದಾದ ಕಾಯ್ದಿರಿಸಿಕೊಂಡಿರುವುದು )
ಕರ್ಬ್ ತೂಕ 146 ಕೆಜಿ (ಬ್ರೇಕ್ಸ್ - FR/RR -> ಡಿಸ್ಕ್/ಡ್ರಮ್) 147 ಕೆಜಿ (ಬ್ರೇಕ್ಸ್ - FR/RR -> ಡಿಸ್ಕ್ /ಡಿಸ್ಕ್)
ಮ್ಯಾಕ್ಸ್ ಪೇಲೋಡ್ 130 ಕೆಜಿ

ಹೋಲಿಸಿ

ಎಕ್ಸ್ಟ್ರೀಮ್ ಸ್ಪೋರ್ಟ್ಸ್

ಎಕ್ಸ್ಟ್ರೀಮ್ ಸ್ಪೋರ್ಟ್ಸ್

ಇಲ್ಲಿ ತೋರಿಸಿರುವ ಆಕ್ಸೆಸರಿಗಳು ಮತ್ತು ಲಕ್ಷಣಗಳು ಸ್ಟಾಂಡರ್ಡ್ ಎಕ್ವಿಪ್ ಮೆಂಟ್ ನ ಭಾಗವಾಗಿಲ್ಲ.
 • ಮೋಸದ ಅಂಶಗಳ ಕುರಿತು ಎಚ್ಚರಿಕೆಯಿಂದಿರಿ
 • ಫ್ರಾಡ್ ಮತ್ತು ಸ್ಕ್ಯಾಮ್ ಗೆ ಬಲಿಪಶುವಾಗದಿರಿ
 • ಹೆಚ್ಚಿನದನ್ನು ಓದಿ

ಟಾಲ್ ಫ್ರೀ ಸಂಖ್ಯೆ. : 1800 266 0018