ಪ್ರಪಂಚವು ಈಗ ನಿಮ್ಮ ಪ್ಲೇಗ್ರೌಂಡ್ ಆಗಿದೆ. ಅದು ಸಿಟಿ ಸ್ಟ್ರೀಟಿನಲ್ಲಾಗಿರಲಿ ಅಥವಾ ದೊಡ್ಡ ಹೊರಾಂಗಣವಾಗಿರಲಿ, ನೀವು ಈಗ ಯಾವುದೇ ಪ್ರದೇಶಕ್ಕೂ ಸಜ್ಜಾಗಿದ್ದೀರಿ. ಅನ್ವೇಷಣೆಯ ಪ್ರಯಾಣವನ್ನು ಸೆಟ್ ಮಾಡಿ.
ಈ ಹಗುರವಾದ ಮಲ್ಟಿಪರ್ಪಸ್ ಬೈಕ್ - ನಿಮ್ಮ ನಗರ ಬೀದಿಗಳಲ್ಲಿ ಪ್ರತಿದಿನದ ರೈಡ್ಗಳು ಮತ್ತು ಉತ್ತಮ ಹೊರಾಂಗಣದ ರಫ್ ಟ್ರಯಲ್ಗಳು ಎರಡಕ್ಕೂ ಸೂಕ್ತವಾಗಿದೆ.
+ಅಡ್ವೆಂಚರ್ ಬೈಕ್ ಮೂಲಕ ಅದನ್ನು ವಾರಾಂತ್ಯಗಳಲ್ಲಿ ಡಬಲ್ ಮಾಡಿ ಮತ್ತು ಈ ಆಲ್ ಟೆರೈನ್ ರೆಡಿ ಬೈಕಿನೊಂದಿಗೆ ನೀವು ಹಿಂದೆಂದೂ ನೋಡಿರದ ಸ್ಥಳಗಳನ್ನು ಅನ್ವೇಷಿಸಲು ಸಿದ್ಧರಾಗಿರಿ.
+ಈ ರೀತಿಯ ಆಲ್- ಟೆರೈನ್ ಮೋಟಾರ್ ಸೈಕಲ್ನಲ್ಲಿ ಇದು ಮೊದಲನೆಯದಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಉತ್ತಮ ರೈಡ್ ಅನುಭವಕ್ಕಾಗಿ ಹೆಚ್ಚಿನ ಮಟ್ಟದ ನಿರ್ಮಾಣ ಗುಣಮಟ್ಟ ಎರಡನ್ನೂ ಹೊಂದಿದೆ.
+ಹೀರೋ ಎಕ್ಸ್ಪಲ್ಸ್ 200 ಟೆಸ್ಟ್ ರೈಡ್ ಮಾಡಿ. ನಿಮ್ಮ ವಿವರಗಳನ್ನು ನೀಡಿ, ನಾವು ಮರಳಿ ಕರೆ ಮಾಡುತ್ತೇವೆ
ಹೀರೋ ಎಕ್ಸ್ಪಲ್ಸ್ 200 ನ ಎಕ್ಸ್-ಶೋರೂಮ್ ಬೆಲೆ
ನಿಮ್ಮ ಬೈಕಿನೊಂದಿಗೆ ಹೊಂದುವ ವಿಶೇಷ ವಿನ್ಯಾಸ. ಆಧುನಿಕ ಸುರಕ್ಷತೆ ಮತ್ತು ಆರಾಮದಾಯಕ ಮಾನದಂಡಗಳೊಂದಿಗೆ ಹೊಸದಾದ ಅಡ್ವೆಂಚರ್ -ಟ್ಯೂನ್ಡ್ ಹೆಲ್ಮೆಟ್ ಅನ್ನು ಪರಿಚಯಿಸಲಾಗುತ್ತಿದೆ.
+ನಿಮ್ಮ ರೈಡಿಗೆ ಸರಿಹೊಂದುವಂತೆ ನಿಮ್ಮ ಸೀಟನ್ನು ಕಸ್ಟಮೈಜ್ ಮಾಡಿ. ಉತ್ತಮ ಕಂಫರ್ಟ್, ಹೆಚ್ಚಿನ ಶ್ರೇಣಿಯ ಶಕ್ತಿ ಮತ್ತು ಸ್ಲಿಪ್ ನಿರೋಧಕ ಗುಣಲಕ್ಷಣಗಳೊಂದಿಗೆ ಎಲ್ಲಾ ಹೊಸ ಶ್ರೇಣಿಯ ವಿಶೇಷ ಸೀಟ್ ಕವರ್ಗಳನ್ನು ಪರಿಚಯಿಸಲಾಗುತ್ತಿದೆ.
+ಹೀರೋ ಎಕ್ಸ್ಪಲ್ಸ್ 200 ನಲ್ಲಿ ಲಭ್ಯವಿರುವ ಕಲರ್ಗಳು
ದಿನನಿತ್ಯದ ರೈಡ್ಗಳ ಜತೆಗೆ ನಿಮ್ಮ ವಾರಾಂತ್ಯದ ಚಟುವಟಿಕೆಗಳಿಗೆ ಸೂಕ್ತವಾದ ಲೈಟ್ ವೆಯ್ಟ್ ಆಲ್- ಟೆರೈನ್ ಮೋಟಾರ್ಸೈಕಲ್ನೊಂದಿಗೆ ನಿಮ್ಮ ಸಾಹಸಗಳ ಮುಂದಿನ ಹಂತಕ್ಕೆ ಪ್ರಯಾಣ ಬೆಳೆಸಿ. ಎಕ್ಸ್ಪಲ್ಸ್ 200 ತಂತ್ರಜ್ಞಾನದ ಫೀಚರ್ಸ್ ಕೂಡ ಹೊಂದಿದೆ!
ಗ್ರೌಂಡ್ ಕ್ಲಿಯರೆನ್ಸ್
ಫ್ರಂಟ್ ಸಸ್ಪೆನ್ಶನ್ ಟ್ರಾವೆಲ್
ಮೋನೋ-ಶಾಕ್ ಸೆಟ್ಟಿಂಗ್ಗಳು
ಸೆನ್ಸಾರ್ ಫ್ಯೂಯಲ್ ಇಂಜೆಕ್ಷನ್
ಕರೆ ಮೂಲಕ
ಸಹಾಯ
ಸ್ಪಾಟ್ನಲ್ಲಿ
ದುರಸ್ತಿ
ಹತ್ತಿರದ ಹೀರೋ
ವರ್ಕ್ಶಾಪ್ಗೆ
ಎಳೆದೊಯ್ಯುವ ಸೇವೆ
ಇಂಧನ
ಖಾಲಿಯಾಗಬಹುದಾದ ಸಂದರ್ಭದಲ್ಲಿ
ಇಂಧನ ಡೆಲಿವರಿ
ಫ್ಲಾಟ್ ಟೈರ್
ಸಹಾಯ
ಬ್ಯಾಟರಿ
ಜಂಪ್ ಸ್ಟಾರ್ಟ್
ಆಕ್ಸಿಡೆಂಟಲ್
ಸಹಾಯ
(ಬೇಡಿಕೆಯ ಮೇರೆಗೆ)
ಕೀ ಮರುಪಡೆಯುವಿಕೆ
ಸಹಾಯ
ಟಾರು ಹಾಸಿನ ರಸ್ತೆ ಮತ್ತು ಮಣ್ಣು ಧೂಳಿನ ರಸ್ತೆ ಎರಡರಲ್ಲಿಯೂ ಅದ್ಭುತ ಗ್ರಿಪ್ ನೀಡುವ ಡ್ಯುಯಲ್-ಪರ್ಪಸ್ ಟೈರ್ಗಳೊಂದಿಗೆ ಸ್ಟ್ರೀಟ್ನ ಮಾಸ್ಟರ್ ಆಗಿ.
ಎಕ್ಸ್ಪಲ್ಸ್ 200 ನ ದೊಡ್ಡ ಚಕ್ರಗಳೊಂದಿಗೆ (ಕೆಟಗರಿ ಬೆಸ್ಟ್) ಸವಾಲಿನ ಪ್ರದೇಶಗಳಲ್ಲೂ ಸಲೀಸಾಗಿ ಸಾಗಿ
ಉನ್ನತ 220 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮೂಲಕ ರಸ್ತೆಗುಂಡಿಗಳು, ಬಂಪ್ಸ್ ಮತ್ತು ಕಲ್ಲುಗಳು ಎಂದಿಗೂ ನಿಮ್ಮ ದಾರಿಗೆ ಅಡ್ಡವಾಗುವುದಿಲ್ಲ.
ಇದರ ಕಿರಿದಾದ ಸೀಟ್ ಪ್ರೊಫೈಲ್ ಮತ್ತು 823 mm ಎತ್ತರದ ಸೀಟ್ನೊಂದಿಗೆ ಎಲ್ಲರಿಗೂ ಒಳಪ್ರವೇಶ ಮತ್ತು ಹೊರಬರುವುದು ಸುಲಭವಾಗುತ್ತದೆ.
ಯಾವುದೇ ಉಬ್ಬು, ಬಂಡೆ ಅಥವಾ ಗುಂಡಿಯನ್ನು ಸುಲಭವಾಗಿ ಸರಿದು ಹೋಗುವ 190 mm ಮುಂಭಾಗದ ಸಸ್ಪೆನ್ಶನ್ನಿಂದ ರಾಕ್-ಸಾಲಿಡ್ ಸ್ಥಿರತೆಯೊಂದಿಗೆ ಚಿರಪರಿಚಿತರಾಗಿರಿ.
ಅಪ್-ಸ್ವೆಪ್ಟ್ ಎಕ್ಸಾಸ್ಟ್ನೊಂದಿಗೆ ನೀರಿನ ಮೂಲಕ ಸುಲಭವಾಗಿ ಸಾಗಿ.
ಒಂದು ರಕ್ಷಣಾತ್ಮಕ ಬಾಶ್ ಪ್ಲೇಟ್ ನಿಮ್ಮ ಅಮೂಲ್ಯ ಎಂಜಿನ್ ಯಾವಾಗಲೂ ಸುರಕ್ಷಿತವಾಗಿರುತ್ತದೆ ಎಂದು ಖಚಿತಪಡಿಸುತ್ತದೆ.
10-ಹಂತದ ಹೊಂದಾಣಿಕೆ ಮಾಡಬಹುದಾದ ಸೆಟ್ಟಿಂಗ್ಗಳೊಂದಿಗೆ ಮುಂಚಿತವಾಗಿ ಲೋಡ್ ಮಾಡಲಾದ ಮೋನೋ-ಶಾಕ್ ಸಸ್ಪೆನ್ಶನ್ ಜತೆಗೆ ಸಾಟಿಯಿಲ್ಲದ ಉತ್ತಮ ಸ್ಥಿರತೆಯನ್ನು ನೋಡಿ.
14 ಸೆನ್ಸಾರ್ಗಳು ಎಲ್ಲೆಡೆಯೂ ಒತ್ತಡ-ಮುಕ್ತ ರೈಡಿಂಗ್ ಒದಗಿಸಲು ಸಂಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿವೆ.
ನೀವು ಮತ್ತು ನಿಮ್ಮ ರೈಡ್ ಯಾವಾಗಲೂ ಸಿಂಕ್ ಆಗಿರುತ್ತದೆ ಎಂದು ಖಾತ್ರಿಪಡಿಸುವ ಫಸ್ಟ್-ಇನ್-ಕೆಟಗರಿ ಫೀಚರ್ ಬ್ಲೂಟೂತ್ ಮೂಲಕ ನಿಮ್ಮ ಸ್ಮಾರ್ಟ್ಫೋನ್ ನಿಮ್ಮ ಬೈಕಿಗೆ ಕನೆಕ್ಟ್ ಆಗಿರಲು ನಿಮಗೆ ಅನುವು ನೀಡುತ್ತದೆ.
ಆನ್-ಸ್ಕ್ರೀನ್ ನ್ಯಾವಿಗೇಶನ್ನಿನ ಇನ್ನೊಂದು 1ನೇ ಕೆಟಗರಿ ಫೀಚರ್ನೊಂದಿಗೆ ನಗರ ಅಥವಾ ದೊಡ್ಡ ಹೊರಾಂಗಣದಲ್ಲಿ ಮುಂದಿನ ದಾರಿಯನ್ನು ತಿಳಿದುಕೊಳ್ಳಿ.
ಹೆಚ್ಚಿನ ತೀವ್ರತೆಯ LED ಹೆಡ್ಲ್ಯಾಂಪ್ಗಳು ಕತ್ತಲ ಪ್ರದೇಶಗಳಲ್ಲಿ ಸರಿಯಾಗಿ ಹಾದು ಹೋಗುವ ಭರವಸೆಯನ್ನು ನಿಮಗೆ ನೀಡುತ್ತದೆ.
ಸಿಂಗಲ್ ಚಾನೆಲ್ ABS ಮತ್ತು 276 mm ಮುಂಭಾಗದ ಮತ್ತು 220 mm ಹಿಂಭಾಗದ ದೊಡ್ಡ ಪೆಟಲ್ ಡಿಸ್ಕ್ಗಳ ಸಂಪೂರ್ಣ ನಿಯಂತ್ರಣವನ್ನು ಪಡೆಯಿರಿ.
ಸವಾಲಿನ ಆಫ್-ರೋಡ್ ಪ್ರದೇಶಗಳಲ್ಲಿ ಗರಿಷ್ಠ ಹಿಡಿತ.
ಗರಿಷ್ಠ ಜಾರ್ಕ್ ಹೀರಿಕೊಳ್ಳುವಿಕೆ, ಹೆಚ್ಚು ವಿಶ್ವಾಸ
ವರ್ಧಿತ ಎರ್ಗೋನಾಮಿಕ್ಸ್, ಉತ್ತಮ ಕಂಟ್ರೋಲ್
ಎಲ್ಲಾ ರೈಡರ್ಗಳಿಗೆ ಮತ್ತು ರೈಡಿಗೆ ಸೂಕ್ತವಾದ ಅತ್ಯಾಧುನಿಕ ಮತ್ತು ಸರಳ ವಿನ್ಯಾಸ
ದೀರ್ಘವಾದ ಕ್ರಾಸ್-ಕಂಟ್ರಿ ರೋಡ್ ಟ್ರಿಪ್ಗಳ ಮೇಲೆ ದಿನವಿಡೀ ಕಂಫರ್ಟ್
ನೀವು ಪ್ರತಿದಿನ ಪ್ರದರ್ಶಿಸಬಹುದಾದ ಒಂದು ನೂತನ ವಿನ್ಯಾಸ. ನಿಮ್ಮ ಸೀಟಿನ ಗ್ರಿಪ್ ಹೊಂದಿರಿ. ಎಂದೆಂದಿಗೂ!
ಎಲ್ಲಾ ಪ್ರದೇಶದಲ್ಲಿನ ಕಂಫರ್ಟ್. ಅದು ನಿಮ್ಮ ದೈನಂದಿನ ರೈಡ್ ಆಗಿರಲಿ ಅಥವಾ ಆ ಕಠಿಣ ಆಫ್-ರೋಡಿಂಗ್ ಸವಾರಿಗಳಾಗಿರಲಿ
ಗರಿಷ್ಠ ಸುರಕ್ಷತೆ ಮತ್ತು ದಿನವಿಡೀ ಆರಾಮಕ್ಕಾಗಿ ಮೂಲ ಎಕ್ಸ್ಪಲ್ಸ್ ಗ್ರಾಫಿಕ್ಸ್ ಮತ್ತು ಎಂಜಿನಿಯರ್ಡ್ನಿಂದ ವಿಕಸನಗೊಂಡ ವಿನ್ಯಾಸ
ಪೋರ್ಟ್ರೇಟ್ ಮೋಡಿನಲ್ಲಿ ನೋಡಿ