ಉದ್ದ ರಸ್ತೆಯೂ ಹತ್ತಿರವಾಗಲು. ಇದು ನೀವು ಈ ಹಿಂದೆ ಕನಸಿನಲ್ಲೂ ಊಹಿಸದ ಕಡೆಗೆ ನಿಮ್ಮನ್ನು ಕರೆದೊಯ್ಯುವ ಪ್ರದೇಶಕ್ಕೆ ಪ್ರಯಾಣವನ್ನು ಕೈಗೊಳ್ಳುವ ಸಮಯ.
ನಗರ, ಹೈವೇ ಅಥವಾ ಗ್ರಾಮೀಣ ರಸ್ತೆಯಾಗಲಿ, ಯಾವುದೇ ರೀತಿಯ ರಸ್ತೆಗಾಗಿ ರಚಿಸಲಾದ ರೈಡ್ನೊಂದಿಗೆ ವಿಶ್ವದ ಯಾವುದೇ ಕಡೆಯಲ್ಲೂ ಪ್ರಯಾಣಿಸುವ ಸಾಮರ್ಥ್ಯ ಪಡೆದುಕೊಂಡಿದ್ದೀರಿ. ನಿಮ್ಮ ಬ್ಯಾಗ್ಗಳನ್ನು ಪ್ಯಾಕ್ ಮಾಡಿ, ಇದು ಲಾಂಗ್ ರೋಡನ್ನು ಬೆಂಬತ್ತಿ ಸಾಗುವ ಸಮಯ.
+ರೆಟ್ರೋ ವಿನ್ಯಾಸವನ್ನು ಪ್ರದರ್ಶಿಸುವ ಅತ್ಯುತ್ತಮ ಆಧುನಿಕ ಫೀಚರ್ಗಳೊಂದಿಗೆ ನೀವು ಎಲ್ಲಿಗೆ ಹೋದಾಗಲೂ ಎಲ್ಲರೂ ನಿಮ್ಮತ್ತ ಗಮನಹರಿಸುವಂತೆ ಮಾಡುತ್ತೀರಿ.
+ನಿಮ್ಮ ರೈಡಿನೊಂದಿಗೆ ಯಾವಾಗಲೂ ಪರಿಪೂರ್ಣವಾಗಿ ತೊಡಗಿಕೊಳ್ಳುವುದನ್ನು ಯೋಚಿಸಿದ್ದೀರಾ? ಆ ಸಮಯ ಈಗ ಬಂದಿದೆ. ಜತೆಗಾರನಾಗಿ ಹೊಸ ಯುಗದ ತಂತ್ರಜ್ಞಾನದೊಂದಿಗೆ ಭವಿಷ್ಯದ ದಾರಿಯಲ್ಲಿ ಪ್ರಯಾಣಿಸಿ.
+ಹೀರೋ ಎಕ್ಸ್ಪಲ್ಸ್ 200T ಟೆಸ್ಟ್ ರೈಡ್ ಮಾಡಿ. ನಿಮ್ಮ ವಿವರಗಳನ್ನು ನೀಡಿ, ನಾವು ಮರಳಿ ಕರೆ ಮಾಡುತ್ತೇವೆ
ಎಕ್ಸ್ಪಲ್ಸ್ 200T ನ ಎಕ್ಸ್-ಶೋರೂಮ್ ಬೆಲೆ
ಹೀರೋ ಎಕ್ಸ್ಪಲ್ಸ್ 200T ಯ ಲಭ್ಯವಿರುವ ಕಲರ್ಗಳು
ನೀವಿರುವಲ್ಲಿ ದೀರ್ಘ ರಸ್ತೆ ಹೊಂದಿದ್ದರೆ ಇದು ನಿಮಗಾಗಿ ಇದೆ. ಎಲ್ಲಾ ರಸ್ತೆಗಳಿಗಾಗಿ ತಯಾರಿಸಲಾಗಿದೆ - ನಗರ, ಹೈವೇ ಅಥವಾ ಗ್ರಾಮೀಣ, ಇದು ರೆಟ್ರೋ ಫ್ಲೇವರ್ ಹೊಂದಿರುವ ಆಧುನಿಕ ಬೈಕ್ ಆಗಿದ್ದು, ಅದು ಉತ್ತಮ ತಂತ್ರಜ್ಞಾನದ ಫೀಚರ್ಗಳನ್ನು ಹೊಂದಿದೆ.
ಎಂಜಿನ್ ಪವರ್
ರೇಡಿಯಲ್ ರಿಯರ್ ಟೈರ್
ಮೋನೋ-ಶಾಕ್ ಸೆಟ್ಟಿಂಗ್ಗಳು
ಫ್ರಂಟ್ ಡಿಸ್ಕ್
ಕರೆ ಮೂಲಕ
ಸಹಾಯ
ಸ್ಪಾಟ್ನಲ್ಲಿ
ದುರಸ್ತಿ
ಹತ್ತಿರದ ಹೀರೋ
ವರ್ಕ್ಶಾಪ್ಗೆ
ಎಳೆದೊಯ್ಯುವ ಸೇವೆ
ಇಂಧನ
ಖಾಲಿಯಾಗಬಹುದಾದ ಸಂದರ್ಭದಲ್ಲಿ
ಇಂಧನ ಡೆಲಿವರಿ
ಫ್ಲಾಟ್ ಟೈರ್
ಸಹಾಯ
ಬ್ಯಾಟರಿ
ಜಂಪ್ ಸ್ಟಾರ್ಟ್
ಆಕ್ಸಿಡೆಂಟಲ್
ಸಹಾಯ
(ಬೇಡಿಕೆಯ ಮೇರೆಗೆ)
ಕೀ ಮರುಪಡೆಯುವಿಕೆ
ಸಹಾಯ
ನಗರದ ಮೂಲಕ ಸಲೀಸಾದ ರೈಡ್ಗಾಗಿ ಸಂಯೋಜನೆಯಲ್ಲಿ ಕೆಲಸ ಮಾಡುತ್ತಿರುವ 14 ಸೆನ್ಸಾರ್ಗಳು.
ಮುಂಚಿತವಾಗಿ ಲೋಡ್ ಆದ ಹಿಂಭಾಗದ ಮೋನೋ-ಶಾಕ್ ಸಸ್ಪೆನ್ಶನ್ ಮತ್ತು 7-ಹಂತದ ಹೊಂದಾಣಿಕೆ ಮಾಡಬಹುದಾದ ಸೆಟ್ಟಿಂಗ್ಗಳೊಂದಿಗೆ ಸಾಟಿ ಇಲ್ಲದ ಸ್ಥಿರತೆ ಅನುಭವಿಸಿ.
ಕೆಟ್ಟ ಮತ್ತು ಸ್ಲಿಪ್ಪರಿ ರಸ್ತೆಗಳ ಮೇಲೆ ಉತ್ತಮ ಗ್ರಿಪ್ ಮತ್ತು ಬ್ಯಾಲೆನ್ಸ್ ನೀಡುವ 130 mm ರೇಡಿಯಲ್ ರಿಯರ್ ಟೈರ್ನೊಂದಿಗೆ ಸ್ಥಿರವಾಗಿರಿ.
ಅದರ ಸಿಂಗಲ್-ಚಾನೆಲ್ ABS ಮತ್ತು ದೊಡ್ಡ ಡ್ಯುಯಲ್ ಡಿಸ್ಕ್ಗಳೊಂದಿಗೆ ಸಂಪೂರ್ಣ ನಿಯಂತ್ರಣವನ್ನು ಪಡೆಯಿರಿ (276mm ಫ್ರಂಟ್, 220mm ರಿಯರ್)
ಇದರ ಕಡಿಮೆ ಸೀಟ್ ಪ್ರೊಫೈಲ್ ಮತ್ತು 795mm ಸೀಟ್ ಎತ್ತರದೊಂದಿಗೆ ಎಲ್ಲರಿಗೂ ಸುಲಭವಾಗಿ ಒಳಹೋಗಬಹುದು ಮತ್ತು ಹೊರಬರಬಹುದು.
ಹೆಚ್ಚಿನ ತೀವ್ರತೆಯ ಪೂರ್ಣ LED ಹೆಡ್ಲ್ಯಾಂಪ್ನೊಂದಿಗೆ ಕತ್ತಲಿನ ಪ್ರದೇಶದಲ್ಲೂ ಸಾಗುವುದು.
ಈ ಕನ್ಸೋಲ್ ನಿಮಗೆ ಅಗತ್ಯವಿರುವ ಎಲ್ಲವನ್ನೂ ಹೊಂದಿದೆ - ಡಿಜಿಟಲ್ ಗೇರ್ ಇಂಡಿಕೇಟರ್, ಡಿಜಿಟಲ್ ಟ್ಯಾಕೋಮೀಟರ್, ಸ್ಮಾರ್ಟ್ಫೋನ್ ಕನೆಕ್ಟಿವಿಟಿ ಮತ್ತು ಕಾಲ್ ಅಲರ್ಟ್ಗಳು!
ಕ್ಲಾಸಿಕ್ ಲುಕ್ ಅನ್ನು ನೀಡುವ ಈ ಅಗತ್ಯ ವಿನ್ಯಾಸಗಳನ್ನು ಮಾತ್ರ ಹೊಂದಿರುವ ಇಂಧನ ಟ್ಯಾಂಕಿನೊಂದಿಗೆ ಆತ್ಮವಿಶ್ವಾಸದಿಂದ ಸಾಗಿ.
ಬ್ಲೂಟೂತ್ ಮೂಲಕ ನಿಮ್ಮ ಸ್ಮಾರ್ಟ್ಫೋನ್ ಅನ್ನು ಬೈಕಿಗೆ ಕನೆಕ್ಟ್ ಮಾಡಲು ಅನುವು ಮಾಡಿಕೊಡುವ ಆದ್ಯತೆಯ ಗುಣಮಟ್ಟ.
ನಿಮ್ಮ ದಾರಿ ಅರಿತುಕೊಳ್ಳಿ, ಅದು ನಗರವಾಗಿರಲಿ ಅಥವಾ ಹೈವೇಗಳಾಗಿರಲಿ. ಈ 1-ಇನ್-ಕೆಟಗರಿ ಆನ್-ಸ್ಕ್ರೀನ್ ನ್ಯಾವಿಗೇಶನ್ ನಿಮ್ಮನ್ನು ಹೋಗಬೇಕಾದಲ್ಲಿ ತಲುಪಿಸುತ್ತದೆ.
ಅದರ ಉನ್ನತ ತೀವ್ರತೆಯ ಪೂರ್ಣ LED ಹೆಡ್ಲ್ಯಾಂಪ್ನೊಂದಿಗೆ ಕತ್ತಲನ್ನೂ ಸೀಳಿಕೊಂಡು ಸಾಗಿ.
ಪೋರ್ಟ್ರೇಟ್ ಮೋಡಿನಲ್ಲಿ ನೋಡಿ