ಹೀರೋ ಎಕ್ಸ್ಟ್ರೀಮ್ 160R ಸ್ಟೆಲ್ತ್ ಇಲ್ಲಿದೆ!
ನಿಮ್ಮ ವಿವರಗಳನ್ನು ನೀಡಿ, ನಾವು ಮರಳಿ ಕರೆ ಮಾಡುತ್ತೇವೆ
ರಸ್ತೆಗಳಲ್ಲಿ ರೈಡ್ ಮಾಡಲು ಸಿದ್ಧರಾಗಿರಿ ಮತ್ತು ಸ್ಟೈಲಿಶ್, ಆಕ್ರಮಣಕಾರಿ ನೋಟ, ದೃಢವಾದ ಅಸ್ತಿತ್ವದೊಂದಿಗೆ ಮುನ್ನುಗ್ಗುವ ಬೈಕಿನೊಂದಿಗೆ ನಿಮ್ಮ ದಾರಿಯತ್ತ ದೃಷ್ಟಿಹರಿಸಿ.
+ಇತರರನ್ನು ಮೀರಿಸುವಂತೆ ರೈಡ್ ಮಾಡಿ ಮತ್ತು ಪವರ್ ಮತ್ತು ಕಂಟ್ರೋಲಿನ ಹದವಾದ ಮಿಶ್ರಣವಾದ ಬೈಕಿನೊಂದಿಗೆ ನಿಮ್ಮ ಸಾಮರ್ಥ್ಯವನ್ನು ಬೀದಿಗಳಲ್ಲಿ ತೋರಿಸಿ.
+ಬಳಕೆದಾರ ಮತ್ತು ಬೈಕ್ ಎಂದಿಗೂ ಜತೆಗಿರುವ ಭರವಸೆ ನೀಡುವ ಭವಿಷ್ಯದ ಫೀಚರ್ಸ್ನೊಂದಿಗೆ ಸಮಯಕ್ಕಿಂತ ವೇಗವಾಗಿ ಮುಂದಕ್ಕೆ ಸಾಗಿ.
+ನಗರ ಪ್ರದೇಶಗಳನ್ನು ಸಾಗಿ ಬರಲು ಚುರುಕುತನ ಮತ್ತು ಸಮತೋಲನವನ್ನು ನೀಡುವ ಬೈಕಿನೊಂದಿಗೆ ಕಠಿಣ ರಸ್ತೆಗಳಲ್ಲೂ ಸುಲಭವಾಗಿ ಪ್ರಯಾಣಿಸಿ.
+ಹೀರೋ ಎಕ್ಸ್ಟ್ರೀಮ್ 160R ರ ಎಕ್ಸ್-ಶೋರೂಮ್ ಬೆಲೆ
ಹೀರೋ ಎಕ್ಸ್ಟ್ರೀಮ್ 160R ನ ಲಭ್ಯವಿರುವ ಕಲರ್ಗಳು
ನಗರ ಪ್ರದೇಶದ ಓಟಕ್ಕೆ ತಯಾರಾಗಿರುವ ಎಕ್ಸ್ಟ್ರೀಮ್ 160R ಜತೆಗೆ ಹೊಸ ಆಯಾಮದ ಅನುಭವ ಪಡೆಯಿರಿ
0-60 km/h
ಎಂಜಿನ್ ಪವರ್
ಸಿಂಗಲ್ ಚಾನೆಲ್ ABS ಜೊತೆಗೆ ಪೆಟಲ್ ಡಿಸ್ಕ್
ಹೊಂದಾಣಿಕೆ ಮಾಡಬಹುದಾದ ಹೊಸ ಬ್ರೈಟ್ನೆಸ್ ಜೊತೆಗೆ ಇನ್ವರ್ಟೆಡ್ LCD ಕನ್ಸೋಲ್
ಹೊಸ USB ಚಾರ್ಜರ್
ಹೊಸ ಗೇರ್ ಪೊಸಿಶನ್ ಇಂಡಿಕೇಟರ್
ಕರೆ ಮೂಲಕ
ಸಹಾಯ
ಸ್ಪಾಟ್ನಲ್ಲಿ
ದುರಸ್ತಿ
ಹತ್ತಿರದ ಹೀರೋ
ವರ್ಕ್ಶಾಪ್ಗೆ
ಎಳೆದೊಯ್ಯುವ ಸೇವೆ
ಇಂಧನ
ಖಾಲಿಯಾಗಬಹುದಾದ ಸಂದರ್ಭದಲ್ಲಿ
ಇಂಧನ ಡೆಲಿವರಿ
ಫ್ಲಾಟ್ ಟೈರ್
ಸಹಾಯ
ಬ್ಯಾಟರಿ
ಜಂಪ್ ಸ್ಟಾರ್ಟ್
ಆಕ್ಸಿಡೆಂಟಲ್
ಸಹಾಯ
(ಬೇಡಿಕೆಯ ಮೇರೆಗೆ)
ಕೀ ಮರುಪಡೆಯುವಿಕೆ
ಸಹಾಯ
ಕಾರ್ಯಕ್ಷಮತೆಗಾಗಿ ವಿನ್ಯಾಸಗೊಳಿಸಲಾದ ಫಾರ್ವರ್ಡ್-ಬಯಾಸ್ಡ್ ಪ್ರಕಾರ
ಕತ್ತಲ ದಾರಿಗಳು ಮತ್ತು ಬೀದಿಗಳಲ್ಲಿ ಜತೆಯಾಗುವ ಸೆಗ್ಮೆಂಟ್ ಟಾಪ್ ಲೈನಿನಲ್ಲಿರುವ ಫುಲ್ LED ಹೆಡ್ಲ್ಯಾಂಪ್
ನಿಮ್ಮ ಮನೋಭಾವದ ಬಿಂಬವಾಗಿರುವಂತಿರುವ ನಯವಾದ ಮತ್ತು ದೃಢವಾದ (ಫಸ್ಟ್ ಇನ್ ಸೆಗ್ಮೆಂಟ್) ಎಲ್ಲಾ-LED ವಿಂಕರ್ಸ್
ಸರಿಯಾದ ಒತ್ತಡದ ಮೂಲಕ ಸ್ವಚ್ಛ ಹೊಗೆಕಾರಕ
ಸ್ಪಷ್ಟವಾದ, ಹೆಚ್ಚು ಸ್ಟೈಲಿಶ್ ಹಿಂಭಾಗದ ಲುಕ್ಗಾಗಿ ಎಂಜಿನಿಯರ್ ಮಾಡಲಾದ ಫಸ್ಟ್ ಇನ್ ಸೆಗ್ಮೆಂಟ್ ಡಿಸೈನ್
ಸಂದಣಿಯಿಂದ ಪ್ರತ್ಯೇಕವಾಗಿ ಕಾಣಲು ವಿಶೇಷವಾದ 'H' ಚಿಹ್ನೆ
ನೀವು ಮುಂದೆ ಇರಲು15.2 PS ಕಚ್ಚಾ ಶಕ್ತಿ
ಹಗುರವಾದ 138.5 kg ಬಾಡಿ ಮತ್ತು ಹಗುರವಾದ ಮಿಶ್ರಲೋಹಗಳೊಂದಿಗೆ ದೈನಂದಿನ ಕಾರ್ಯಕ್ಷಮತೆ
ಕೇವಲ 4.7 ಸೆಕೆಂಡಿನಲ್ಲಿ 0-60 km/h ಜತೆಗೆ ಡ್ರ್ಯಾಗ್-ರೇಸ್ ಗೆಲ್ಲಿರಿ
ನಿಮ್ಮ ಗೆಲುವಿನ ಕೌಶಲ್ಯಗಳನ್ನು ಹೆಚ್ಚಿಸಲು ಮತ್ತು ಅಪ್ಡೇಟ್ ಮಾಡಲು ಪ್ರೋಗ್ರಾಮ್ಡ್ ಸುಧಾರಿತ ತಂತ್ರಜ್ಞಾನ
ಸಂಯೋಜನೆಯಲ್ಲಿ ಕಾರ್ಯ ನಿರ್ವಹಿಸುವ ಅನೇಕ ಸೆನ್ಸಾರ್ಗಳ ಜತೆಗೆ ಸೆಗ್ಮೆಂಟ್ ಟಾಪ್ ಲೈನ್ ಎಂಜಿನ್ ತಂತ್ರಜ್ಞಾನ
ಸ್ಮಾರ್ಟ್ವಾಚ್ ರೀತಿಯ ಸೆಗ್ಮೆಂಟ್ ಟಾಪ್ ಆಫ್ ಲೈನ್ ಕನ್ಸೋಲ್ ಜೊತೆಗೆ ವೆಲ್ಕಮ್ ಮೆಸೇಜ್ ಮತ್ತು ಹೊಂದಾಣಿಕೆ ಮಾಡಬಹುದಾದ 5 ಲೆವೆಲ್ ಬ್ರೈಟ್ನೆಸ್
ಸುರಕ್ಷತೆ ಮೊದಲು! ಪಾರ್ಕಿಂಗ್ನಲ್ಲಿ ಎಂಜಿನ್ ಇಗ್ನಿಶನ್ ತಪ್ಪಿಸುವ ಮೊದಲ ವಿಭಾಗದ ವೈಶಿಷ್ಟ್ಯ.
ಸುರಕ್ಷತೆ ಮೊದಲು! ಅಂತರ ಕಾಪಾಡಲು ಇತರ ಸವಾರರಿಗೆ ಎಚ್ಚರಿಕೆ ನೀಡುತ್ತದೆ
ಟ್ರಾಫಿಕ್ನಲ್ಲಿ ಕಡಿಮೆ ವೇಗದಲ್ಲಿ ಸುಲಭವಾಗಿ ಗ್ಲೈಡಿಂಗ್ ಅನುಮತಿ ನೀಡುವ ಸೆಗ್ಮೆಂಟಿನ ಟಾಪ್ ಲೈನ್ ತಂತ್ರಜ್ಞಾನ
ಘನ ಸ್ಥಿರತೆ ಮತ್ತು ನಿಖರವಾದ ನಿರ್ವಹಣೆಗಾಗಿ
ಮುಂಭಾಗದ ಪೆಟಲ್ ಡಿಸ್ಕ್ (276mm) ಮತ್ತು ಹಿಂಭಾಗದ ಪೆಟಲ್ ಡಿಸ್ಕ್ (220mm) ಜೊತೆಗೆ ಉಬರ್-ಪ್ರತಿಕ್ರಿಯೆಯ ಆ್ಯಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್
ಪ್ರತಿ ಬಾರಿ ಪ್ರತಿ ಕಾರ್ನರ್ ಗೆದ್ದುಕೊಳ್ಳುವವರಾಗಿ
ವಿಸ್ತರಿಸಲಾದ ಹೈ ಸ್ಪೀಡ್ ನಗರದ ಕೌಶಲತೆ
ಎಲ್ಲಾ ದಿನ, ಪ್ರೊ ರೈಡರ್ ರೀತಿಯಲ್ಲಿ ಸ್ಟ್ರೀಟ್ ನಿಮ್ಮದಾಗಿಸಿಕೊಳ್ಳಿ
ಆಪ್ಟಿಮೈಸ್ಡ್ ರೈಡಿಂಗ್ ಟ್ರಯಾಂಗಲ್, ಕಾರ್ನರ್ಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ
ಪೋರ್ಟ್ರೇಟ್ ಮೋಡಿನಲ್ಲಿ ನೋಡಿ